Sunday, October 5, 2025

Latest Posts

ಲಿಚ್ಚಿ ಮತ್ತು ಎಳನೀರು ಬಳಸಿ ಈ ರುಚಿಯಾದ ಜ್ಯೂಸ್ ತಯಾರಿಸಬಹುದು

- Advertisement -

Recipe: ಬೇಕಾಗುವ ಸಾಮಗ್ರಿ: ಎಳನೀರು, ಲಿಚಿ ಹಣ್ಣು, 1 ಸ್ಪೂನ್ ನೆನೆಸಿದ ಚೀಯಾ ಸೀಡ್ಸ್. ಗಾರ್ನಿಶ್ ಮಾಡಲು, ಲಿಚಿ ಹಣ್ಣು, ಟೆಂಡರ್‌್ ಕೋಕೋನಟ್.

ಮಾಡುವ ವಿಧಾನ: ಲಿಚ್ಚಿ ಹಣ್ಣಿನ ಸಿಪ್ಪೆ ತೆಗೆದು, ಕುಟ್ಟಣಿಗೆ ಸಹಾಯದಿಂದ ಕುಟ್ಟಿ, ಸ್ವಲ್ಪ ಪೇಸ್ಟ್ ಮಾಡಿ. ಇದನ್ನು ಸರ್ವಿಂಗ್ ಗ್ಲಾಸ್‌ಗೆ ಹಾಕಿ, ಇದರ ಮೇಲೆ ಚೀಯಾ ಸೀಡ್ಸ್, ಎಳನೀರು ಹಾಕಿ, ಮಿಕ್ಸ್ ಮಾಡಿ, ಲಿಚಿ ಮತ್ತು ಟೆಂಡರ್‌ ಕೋಕೋನಟ್‌ನಿಂದ ಗಾರ್ನಿಶ್ ಮಾಡಿದ್ರೆ, ಲಿಚಿ ಕೋಕೋನಟ್ ಪಂಚ್ ರೆಡಿ.

- Advertisement -

Latest Posts

Don't Miss