Friday, December 27, 2024

Latest Posts

‘ಇದು ರಾಜಕೀಯ ಕುತಂತ್ರದಿಂದ ಮಾಡಿದ ಸಮಾವೇಶ, ಇದರಿಂದ ಒಳ್ಳೆದಾಗಲಿ’

- Advertisement -

Political News: ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ಬಿಕೆ ಹರಿಪ್ರಸಾದ್ ಸುದ್ದಿಗೋಷ್ಠಿ ನಡೆಸಿದ್ದು, ಸಮಾವೇಶ ಮಾಡ್ತಿದಾರೆ, ನಾನು ಹುಬ್ಬಳ್ಳಿ ಅಲ್ಲಿ ಇದೀನಿ.

ಅವರಿಗೆ ಒಳ್ಳೆದಾಗಲಿ, ಈಡಿಗ ಸಂಘದಲ್ಲಿ ಬಹಳ ದೊಡ್ಡ ದೊಡ್ಡ ನಾಯಕರು ಸಂಘ ಕಟ್ಟಿದ್ದಾರೆ. ಸರಕಾರದ ಗಮನ ಸೆಳೆಯಲು,ಸಮಾಜದ ಹಿತ ಕಾಪಾಡಲು ಸಂಘ ಇತ್ತು. ಆದ್ರೆ ಇತ್ತೀಚೆಗೆ ಬಂದವರು ಸಮಾಜದಲ್ಲಿ ಏನ ಮಾಡಿದ್ದಾರೆ. 50 ಲಕ್ಷ ಜನ ಸಂಖ್ಯೆ ಇದಾರೆ ಅಂತಾ ಹೇಳತೀದಾರೆ. ಇವರು ಸಂಘದ ಹಿತಾಸಕ್ತಿ ಕಾಪಾಡಬಹುದು,ಆದ್ರೆ ಇದು ರಾಜಕೀಯ ಕುತಂತ್ರದಿಂದ ಮಾಡಿದ ಸಮಾವೇಶ, ಇದರಿಂದ ಒಳ್ಳೆದಾಗಲಿ ಎಂದಿದ್ದಾರೆ.

ಬಿಲ್ಲವ ಸಮುದಾಯಕ್ಕೆ ಜಾಗ ಕೊಟ್ಟಿದ್ರು. ಅದನ್ನು ಬಾಸ್ಕೆಟ್ ಬಾಲ್ ಅಸೋಸಿಯೇಷನ್ ಗೆ ಕೊಟ್ಟಿದ್ದಾರೆ. ಗುರುನಾರಾಯಣ ಅಧ್ಯಯನ ಪೀಠಕ್ಕೆ ಹಣ ಕೊಟ್ಟಿಲ್ಲ. ಸಮಾಜದ ಹಿತದೃಷ್ಟಿಯಿಂದ ಏನ ಮಾಡಿದ್ದಾರೆ ಅನ್ನೋದ ಹೇಳಬೇಕು. ರಾಜಕೀಯ ಪ್ರೇರಿತ ಸಮಾವೇಶ ಕ್ಕೆ ನಾ ಭಾಗಿಯಾಗಲ್ಲ.. ಪ್ರಣಾವನಂದ ಸ್ವಾಮಿ ಉಪವಾಸ ಸತ್ಯಾಗ್ರಹಕ್ಕೆ ಶುಭವಾಗಲಿ. ರಾಜಕೀಯ ಕುತಂತ್ರದಿಂದ ಅಂತಾ ಹೇಳಿದೇನಿ, ನೀವ ಅದನ್ನು ಹೇಗಾದರೂ ಅರ್ಥೈಸಿ. ನಾನು ರಾಜಕೀಯ ಕುತಂತ್ರಕ್ಕೆ ಬಗ್ಗಲ್ಲ. ನಾವ ಸಿದ್ದರಾಮಯ್ಯರ ಜೊತೆ ಬಹಳ ಚೆನ್ನಾಗಿ ಏನಿಲ್ಲ. ಅವರ ಪಕ್ಷಕ್ಕೆ ಬಂದಿರೋದು 2006 ರಲ್ಲಿ, ಅಷ್ಟೇನೂ ಪರಿಚಯ ಇಲ್ಲ. ಯಾವ ಕಾರಣಕ್ಕೆ ನಾವ ಅಧಿಕಾರಕ್ಕೆ ಬಂದಿದೀವಿ, ಅದನ್ನು ಈಡೇರಿಸಬೇಕು. ಅದು ಆಗಿಲ್ಲ ಅಂದ್ರೆ ನಾನು ಪ್ರಶ್ನೆ ಮಾಡ್ತೀನಿ. ಹನಿಮೂನ ಪಿರೇಢ್ ಮೂಗಿಲಿ ನೋಡೋಣ. ಏನಾಗತ್ತೆ ಅನ್ನೋದ ಕಾದು ನೋಡಬೇಕು ಎಂದು ಹರಿಪ್ರಸಾದ್ ಹೇಳಿದ್ದಾರೆ..

ಹಮಾಸ್‌ ಜೊತೆ ಗುಂಡಿನ ಚಕಮಕಿ; ತಿಂಗಳ ಹಿಂದಷ್ಟೇ ನಿಶ್ಚಿತಾರ್ಥವಾಗಿದ್ದ ಭಾರತೀಯ ಮೂಲದ ಇಸ್ರೇಲಿ ಯೋಧ ಸಾವು

ಗಣ್ಯರ ಮಾಹಿತಿ ಮೊದಲೇ ಗೊತ್ತಿತ್ತು – ಸಿಎಂ ಭದ್ರತಾ ವಿಚಾರದಲ್ಲಿ ಎಡವಿದ್ರಾ ಧಾರವಾಡ ಪೊಲೀಸರು?

ಯತ್ನಾಳ್ ಆರೋಪಿಸಿದ ಅದೇ ಮೌಲ್ವಿ ಜೊತೆ ಗಡ್ಕರಿ ಫೋಟೋ ಬಿಡುಗಡೆ ಮಾಡಿದ ಕಾಂಗ್ರೆಸ್ ಮುಖಂಡ

- Advertisement -

Latest Posts

Don't Miss