Bengaluru News: ಪ್ರತೀ ವರ್ಷ ನಂದಿ ಬೆಟ್ಟಕ್ಕೆ ಹೋಗಿ, ನ್ಯೂ ಇಯರ್ ಸೆಲೆಬ್ರೇಷನ್ ಮಾಡುವವರಿಗೆ ಈ ವರ್ಷ ನಿರಾಸೆಯುಂಟಾಗಲಿದೆ. ಏಕೆಂದರೆ ಈ ಬಾರಿ ಹೊಸ ವರ್ಷಾಚರಣೆಗೆ ನಂದಿ ಬೆಟ್ಟಕ್ಕೆ ಪ್ರವೇಶ ನೀಡಲಾಗುತ್ತಿಲ್ಲ. ಹಾಗಾಗಿ ಈ ಬಾರಿ ಹೊಸ ವರ್ಷಾಚರಣೆಗೆ ನಂದಿಹಿಲ್ಸ್‌ಗೆ ಹೋಗಬೇಕು ಅಂದ್ರೆ, ಅದು ಅಸಾಧ್ಯ.
ಡಿಸೆಂಬರ್ 31 ಸಂಜೆಯಿಂದ ಜನವರಿ 1 ಸಂಜೆ 6 ಗಂಟೆಯವರೆಗೆ ನಂದಿ ಬೆಟ್ಟಕ್ಕೆ ಪ್ರವೇಶ ನಿರ್ಬಂಧಿಸಿ, ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ಆದೇಶ ಹೊರಡಿಸಿದ್ದಾರೆ. ಅಲ್ಲದೇ, ಇಲ್ಲಿ ರೂಮ್ ಬುಕಿಂಗ್ ಕೂಡ ಮಾಡುವಂತಿಲ್ಲ. ಹಾಗಾಗಿ ಈ ಬಾರಿ ನ್ಯೂ ಇಯರ್ ಅನ್ನು ನಂದಿಗಿರಿಧಾಮದಲ್ಲಿ ವೆಲ್ಕಂ ಮಾಡಿಕೊಳ್ಳಬೇಕು ಎನ್ನುವವರು ಈಗಲೇ ಪ್ಲಾನ್ ಕ್ಯಾನ್ಸಲ್ ಮಾಡಿದ್ರೆ ಉತ್ತಮ.
‘ಶಿವಾನಂದ ಪಾಟೀಲ್ ರೈತರ ಬಗ್ಗೆ ದುರುದ್ದೇಶದಿಂದ ಮಾತನಾಡಿಲ್ಲ, ಸಲುಗೆಯಿಂದ ಮಾತನಾಡಿದ್ದಾರೆ’
‘ಮಿಸ್ಟರ್ ನರೇಂದ್ರ ಮೋದಿ ಅವರೇ, ಎಷ್ಟು ಉದ್ಯೋಗ ಸೃಷ್ಟಿಯಾಗಿದೆ ಎಂದು ದೇಶದ ಜನರಿಗೆ ಲೆಕ್ಕ ಕೊಡಿ’


