Hubballi News : ರಾಜ್ಯ ಸರಕಾರ 211 ಪೊಲೀಸ್ ಇನ್ಸಪೆಕ್ಟರ್‌ಗಳನ್ನ ವರ್ಗಾವಣೆ ಮಾಡುವ ಮೂಲಕ ಮೇಜರ್ ಸರ್ಜರಿ ಮಾಡಿದ್ದು, ಕೆಲವರು ಮಾತ್ರ ಅದೇ ಶಹರದ ಬೇರೆ ಠಾಣೆಗಳಲ್ಲಿ ವರ್ಗಾವಣೆಗೊಂಡಿದ್ದಾರೆ.
ದಕ್ಷ, ಪ್ರಾಮಾಣಿಕ ಅಧಿಕಾರಿ ಜೆ.ಎಂ.ಕಾಲಿಮಿರ್ಜಿ ಅವರು ಹುಬ್ಬಳ್ಳಿ ಗೋಕುಲ ಪೊಲೀಸ್ ಠಾಣೆಯಿಂದ ಬೆಳಗಾವಿಯ ಮಾಳಮಾರುತಿ ಪೊಲೀಸ್ ಠಾಣೆಗೆ ವರ್ಗಾವಣೆಗೊಂಡಿದ್ದಾರೆ. ರಾಜ್ಯ ಪ್ರಶಸ್ತಿ ಪಡೆದಿದ್ದ ಪೊಲೀಸ್ ಇನ್ಸಪೆಕ್ಟರ್ ಶಿವಾನಂದ ಕಮತಗಿ ಅವರು ಧಾರವಾಡ ಗ್ರಾಮೀಣ ಠಾಣೆಗೆ ವರ್ಗಾವಣೆಗೊಂಡಿದ್ದಾರೆ.
ಮೂಲತಃ ಧಾರವಾಡ ಜಿಲ್ಲೆಯ ಶಿವಳ್ಳಿ ಗ್ರಾಮದ ಮಹಾಂತೇಶ ಲಂಬಿಯವರು ಹಾವೇರಿಯಿಂದ ಬ್ಯಾಡಗಿ ವೃತ್ತಕ್ಕೆ ವರ್ಗಾವಣೆಗೊಂಡಿದ್ದಾರೆ. ಹುಬ್ಬಳ್ಳಿಯ ಪೂರ್ವ ಸಂಚಾರಿ ಠಾಣೆಗೆ ಡಿಸೋಜಾ ಅವರು ಬಂದಿದ್ದು, ಕಾಡದೇವರಮಠ ವರ್ಗಾವಣೆಗೊಂಡಿದ್ದಾರೆ.
Parking : ಕರ್ನಾಟಕ ಟಿವಿ ಬಿಗ್ ಇಂಪ್ಯಾಕ್ಟ್ : ಫುಟ್ ಪಾತ್ ಮೇಲೆ ಪಾರ್ಕಿಂಗ್ ಸಮಸ್ಯೆಗೆ ಬ್ರೇಕ್..!
Letter : ಸಿಬ್ಬಂದಿ ವೇತನಕ್ಕೆ ಸರ್ಕಾರಕ್ಕೆ ಪತ್ರ : ಶಕ್ತಿ ತುಂಬಲು ಬೇಕಿದೆ 66 ಕೋಟಿ ನೆರವು…!