Sunday, December 1, 2024

Latest Posts

ತ್ರಿಪುರಾದಲ್ಲಿ ಫೆ.16, ಮೇಘಾಲಯ ಮತ್ತು ನಾಗಾಲ್ಯಾಂಡ್​​ನಲ್ಲಿ ಫೆ.27ಕ್ಕೆಚುನಾವಣೆ

- Advertisement -

polictical story :

ನಾಗಾಲ್ಯಾಂಡ್, ತ್ರಿಪುರಾ ಮತ್ತು ಮೇಘಾಲಯ ವಿಧಾನಸಭಾ ಚುನಾವಣಾ ದಿನಾಂಕವನ್ನು ಚುನಾವಣಾ ಆಯೋಗ ಪ್ರಕಟಿಸಿದ್ದು ತ್ರಿಪುರಾದಲ್ಲಿ ಫೆಬ್ರುವರಿ 16ಕ್ಕೆ ಚುನಾವಣೆ ನಡೆಯಲಿದೆ. ಮೇಘಾಲಯ ಮತ್ತು ನಾಗಾಲ್ಯಾಂಡ್​​ನಲ್ಲಿ ಫೆ.27ಕ್ಕೆಚುನಾವಣೆ ನಡೆಯಲಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ. ಹಿಂಸಾಚಾರ ಮುಕ್ತ ಚುನಾವಣೆಗೆ ಆಯೋಗ ಬದ್ಧವಾಗಿದೆ, ಪ್ರಜಾಪ್ರಭುತ್ವದಲ್ಲಿ ಹಿಂಸೆಗೆ ಜಾಗವಿಲ್ಲ ಎಂದು ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಹೇಳಿದ್ದಾರೆ. ಪ್ರತಿಯೊಂದು ಚುನಾವಣೆಗೂ ತನ್ನದೇ ಆದ ಸವಾಲುಗಳಿರುತ್ತವೆ. ಕಷ್ಟಕರವಾದ ಭೂಪ್ರದೇಶಗಳ ಹೊರತಾಗಿಯೂ, ಈ 3 ರಾಜ್ಯಗಳು ಭಾಗವಹಿಸುವಿಕೆಯ ವಿಷಯದಲ್ಲಿ ದೇಶದ ಉಳಿದ ಭಾಗಗಳಿಗೆ ಮಾದರಿಯಾಗಿವೆ. ಚುನಾವಣಾ ಆಯೋಗವು ಮುಕ್ತ, ನ್ಯಾಯಸಮ್ಮತ, ಭಾಗವಹಿಸುವಿಕೆ, ಒಳಗೊಳ್ಳುವಿಕೆ, ಪ್ರಚೋದನೆ ಮುಕ್ತ ಮತ್ತು ಶಾಂತಿಯುತ ಚುನಾವಣೆ ನಡೆಸಲು ಬದ್ಧವಾಗಿದೆ.

ಮೋದಿ ಆಗಮನಕ್ಕೆ ಹೆಚ್‌ಡಿಕೆ ವ್ಯಂಗ್ಯ..!

ನಾನೇನು ಅಲೆಮಾರಿ ಅಲ್ಲ- ಬಿಜೆಪಿಗೆ ಸಿದ್ದರಾಮಯ್ಯ ಟಾಂಗ್

ಬಿಜೆಪಿಯ ಭ್ರಷ್ಟಾಚಾರ ಬಗ್ಗೆ ಮಾತನಾಡಿದ ಆಪ್ ಪಕ್ಷ

- Advertisement -

Latest Posts

Don't Miss