Wednesday, November 29, 2023

Latest Posts

ನಾಳೆ ಇಬ್ಬರು ಸಚಿವರಿಗೆ ಖಾತೆ ಹಂಚಿಕೆ

- Advertisement -

ಬೆಂಗಳೂರು: ಇತ್ತೀಚೆಗಷ್ಟೇ ರಾಜ್ಯ ಸಚಿವ ಸಂಪುಟ ಸೇರಿದ್ದ ಇಬ್ಬರು ಪಕ್ಷೇತರರಿಗೆ ನಾಳೆ ಖಾತೆ ಹಂಚಿಕೆ ಮಾಡಲಾಗುತ್ತದೆ.

ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದ ಪಕ್ಷೇತರರಾದ ಆರ್.ಶಂಕರ್ ಮತ್ತು ಎಂ.ನಾಗೇಶ್ ಗೆ ನಾಳೆ ಖಾತೆ ಹಂಚಿಕೆಯಾಗಲಿದೆ. ಈ ಇಬ್ಬರು ಸಚಿವರಾಗಿ 10 ದಿನಗಳಾದ್ರೂ ಈವರೆಗೂ ಖಾತೆ ಹಂಚಿಕೆಯಾಗಿಲ್ಲ. ಇವರಿಬ್ಬರಿಗೆ ಖಾತೆ ಹಂಚಿಕೆ ಕುರಿತಾಗಿ ಸಾಕಷ್ಟು ಚರ್ಚೆ ನಡೆಯುತ್ತಿದ್ದು, ಕಾಂಗ್ರೆಸ್-ಜೆಡಿಎಸ್ ಮಾತುಕತೆ ನಡೆಸಿವೆ. ಈಗಾಗಲೇ ಸಾಕಷ್ಟು ತಡವಾಗಿರೋದ್ರಿಂದ ಮೈತ್ರಿ ನಾಯಕರು ನಾಳೆ ಖಾತೆ ಹಂಚಿಕೆಗೆ ಮುಹೂರ್ತ ನಿಗದಿಯಾಗಿದೆ.

ಈ ಬಾರಿ ಆಪರೇಷನ್ ಪಕ್ಕಾ..!ಜುಲೈ ಅಂತ್ಯಕ್ಕೆ ಏನಾಗಲಿದೆ ಗೊತ್ತಾ..?ಮಿಸ್ ಮಾಡದೇ ಈ ವಿಡಿಯೋ ನೋಡಿ

https://www.youtube.com/watch?v=BtV2M4P9tYs
- Advertisement -

Latest Posts

Don't Miss