ಬಸವಣ್ಣನವರ ಬಗ್ಗೆ ಅವಹೇಳನಕಾರಿ ಹೇಳಿಕೆ ಯತ್ನಾಳ್ ವಿರುದ್ಧ UJS ಎಸ್.ಎಸ್ ಶಂಕರಣ್ಣ ಕಿಡಿ

Hubli News: ಹುಬ್ಬಳ್ಳಿ: ವಿಶ್ವಗುರು ಬಸವಣ್ಣನವರು ಬಗ್ಗೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಅವರು, ಅವಹೇಳನಕಾರಿಯಾಗಿ ಮಾತನಾಡಿದ್ದನ್ನು ವಿರೋಧಿಸಿ, ಉತ್ತರ ಕರ್ನಾಟಕ ಜನಶಕ್ತಿ ಸೇನಾ ಸಂಸ್ಥಾಪಕ ಅಧ್ಯಕ್ಷರು ಎಸ್.ಎಸ್ ಶಂಕರಣ್ಣ ಅವರು ಕಿಡಿ ಕಾರಿದ್ದಾರೆ.

ಬಸವಣ್ಣನವರಂತಹ ಮಹಾನ್ ವ್ಯಕ್ತಿಗೆ ಒಬ್ಬ ಜನನಾಯಕ ಅವಹೇಳನಯಾಗಿ ಮಾತನಾಡುತ್ತಾರೆ. ಇದು ಎಲ್ಲ ಹಿಂದೂಗಳಿಗೂ ನೋವುಂಟು ಮಾಡಿದೆ. ಕೂಡಲೇ ಯತ್ನಾಳ್ ಅವರು ಬಹಿರಂಗವಾಗಿ ಕ್ಷಮೆಯಾಚಿಸಬೇಕು ಇಲ್ಲವಾದ್ರೆ ಉಗ್ರವಾದ ಹೋರಾಟ ಮಾಡಲಾಗುತ್ತದೆಂದು ಎಸ್.ಎಸ್ ಶಂಕರಣ್ಣ ಅವರು ಎಚ್ಚರಿಕೆ ಕೊಟ್ಟರು.

About The Author