- Advertisement -
International News: ಉಕ್ರೇನ್ ಸೇನೆ ರಷ್ಯಾದಲ್ಲಿ ಸ್ಪೋಟಕ ತುಂಬಿದ ಡ್ರೋನ್ ಬಿಡುವ ಮೂಲಕ, ಅಲ್ಲಿನ ಕಜಾನ್ ನಗರದಲ್ಲಿ ಕಟ್ಟಡಗಳನ್ನು ಉರುಳಿಸಿದ್ದಾರೆ.
ಉಕ್ರೇನ್ 8 ಸ್ಪೋಟಕ ಡ್ರೋನ್ ವಿಮಾನಗಳನ್ನು ರಷ್ಯಾದ ಕಟ್ಟಡಗಳ ಮೇಲೆ ಹರಿಬಿಟ್ಟು ದಾಳಿ ನಡೆಸಿದ್ದು, ದಾಳಿಯಲ್ಲಿ ಹಲವು ವಸತಿ ಕಟ್ಟಡಗಳು, ಆಸ್ಪತ್ರೆಗಳು, ಶಾಲೆಗಳಿಗೆ ಹಾನಿಯಾಗಿದೆ.
ಈ ಘಟನೆಯಲ್ಲಿ ಎಷ್ಟು ಸಾವು ನೋವು ಸಂಬವಿಸಿದೆ ಎಂದು ಇದುವರೆಗೂ ವರದಿಯಾಗಿಲ್ಲ. ಆದರೆ ಇಂಥ ಕಟ್ಟಡಗಳಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರನ್ನು ತಾತ್ಕಾಲಿಕ ಶಿಬಿರಗಳಲ್ಲಿ ಇರಿಸಲಾಗಿದೆ. ಅವರಿಗೆ ಊಟ, ಬಟ್ಟೆಯ ವ್ಯವಸ್ಥೆ ಮಾಡಲಾಗಿದೆ.
- Advertisement -