Sunday, December 22, 2024

Latest Posts

ಮಾಜಿ ಭುವನ ಸುಂದರಿ ಸುಶ್ಮಿತಾ ಸೇನ್ ಗೆ ಹೃದಯಾಘಾತ

- Advertisement -

bollywood news

ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರಿಗೂ ಅನಾರೋಗ್ಯದ ಸಮಸ್ಯೆ ಕಾಡುತ್ತಿರುತ್ತದೆ. ಈಗಿನ ವಾತಾವರಣ ಋಆಸಾಯನಿಕ ಯುಕ್ತ ಆಹಾರ ಸೇವನೆ ಕೆಲಸದ ಒತ್ತಡದಿಂದಾಗಿ ವಯಸ್ಸಿನ ಅರಿವಿಲ್ಲದೆ ರೋಗಗಳು ಹುಟ್ಟುಕೊಳ್ಳುತ್ತದೆ.ಇಂದಿನ ವೇಗದ ಜೀವನದಲ್ಲಿ ಆರೋಗ್ಯವನ್ನು ಯಾರು ಚೆನ್ನಾಗಿ ಕಾಪಾಡಿಕೊಳ್ಳುತ್ತಾರೋ ಅವರೆ ಪ್ರಪಂಚದ ಶ್ರೀಮಂತ ವ್ಯಕ್ತಿ ಮತ್ತುಸಂತಸದ ವ್ಯಕ್ತಿ ಅದೃಷ್ಟದ ವ್ಯಕ್ತಿ.ಯಾಕಪ್ಪ ಈ ವಿಷಯದ ಬಗ್ಗೆ ಚರ್ಚೆ ಮಅಡುತಿದ್ದೇನೆ ಎಂದು  ಹೇಳುವುದಾದರೆ. ಮಾಜಿ ಭುವನ ಸುಂದರಿ ಹಾಗೂ ಬಾಲಿಚವುಡ್ ನ ಖ್ಯಾತ ನಟಿ ಸುಸ್ಮಿತಾ ಸೇನ್ ಅವರು ಬಹಳ ಶ್ರೀಮಂತ ವ್ಯಕ್ತಿ ಮತ್ತು ಸುಂದರ ಮಹಿಳೆ ಆರೋಗ್ಯವನ್ನು ಕಅಪಅಡಿಕೊಳ್ಳುವುದರಲ್ಲಿ ಎತ್ತಿದ ಕೈ ಆದರೆ ಅವರಿಗೂ ಸಹ ಹೃದಯ ಸಂಭಂದದಿ ಖಾಯಿಲೆಯಿಂದ ಬಳಲುತಿದ್ದೂ ಅವರು  ಚಿಕಿತ್ಸೆ ಪಡೆದುಕೊಂಡು ಗುಣಮುಖರಾಗಿದ್ದಾರೆ.ಅವರೀಗ ಆಸ್ಟ್ರಯೋಲಜಿ ಚಿಕಿತ್ಸೆ ಮಾಡಿಸಿಕೊಂಡು ರೋಗದ ವಿರುದ್ದ ಹೋರಾಡಿ ಸಂಪೂರ್ಣ ಗುಣಮುಖರಾಗಿದ್ದಅಋಎ.

ಅವರು ತಮ್ಮ  ಟಟ್ವಿರ್ ಖಾತೆಯಲ್ಲಿ ತಮಗಿರುವ ಖಾಯಿಲೆ ಮತ್ತು ತಾವು ಮಅಡಿಸಿಕೊಂಡಿರುವ ಚಿಕಿತ್ಸೆ ಮತ್ತು  ತಾವು ಈಗ ಸಂಪೂರ್ಣ ಗುಣಮುಖರಾಗಿರುವ ಕುರಿತು ಹಂಚಿಕೊಡಿದ್ದು ನಾನು ನನ್ನ ಅಭಿಮಾನಿಗಳಿಗೆ ಈ ವಿಷಯ ತಿಳಿಸಲು ಇಚ್ಚಿಸುತ್ತೇನೆ ಎಂದು ಬರೆದುಕೊಂಡಿದ್ದಾರೆ.ಹಾಗೂ ನನಗೆ ನಮ್ಮ ವೈದ್ಯರು ಧೈರ್ಯ ತುಂಬಿದ್ದು ನಿಮ್ಮ ವಿಶಾಲವಾದ ಹೃದಯ ತುಂಬಾ ಗಟ್ಟಿ ನಿಮ್ಮ ಪ್ರೀತಿ ತುಂಬಿದ ಹೃದಯದಲ್ಲಿ ಸದಾ ಖುಷಿಯೇ ಇರುತ್ತದೆ ಎಂದಿದ್ದಾರೆ.

ಬಟಾಣಿ ಪರೋಠಾ ಮಾಡೋದು ಹೀಗೆ ನೋಡಿ..

ಅರ್ಜುನನ ರುಂಡವನ್ನು ಮುಂಡದಿಂದ ಬೇರ್ಪಡಿಸಿದವರು ಯಾರು ಗೊತ್ತೇ..?

ಮಂಡಕ್ಕಿ ಮತ್ತು ಆಲೂವನ್ನ ಮಿಕ್ಸ್ ಮಾಡಿದ್ರೆ, ಈ ರುಚಿಕರ ಸ್ನ್ಯಾಕ್ಸ್ ರೆಡಿಯಾಗತ್ತೆ..

 

- Advertisement -

Latest Posts

Don't Miss