ಒಂದು ರೂಪಾಯಿ ನಾಣ್ಯ ನಿಮ್ಮ ಅದೃಷ್ಟವನ್ನೇ ಬದಲಾಯಿಸುತ್ತದೆ ಗೊತ್ತಾ..?

ಒಂದು ರೂಪಾಯಿ ನಾಣ್ಯವನ್ನ ನಾವು ಮಲಗುವಾಗ, ನಮ್ಮ ತಲೆದಿಂಬಿನ ಕೆಳಗೆ ಇಟ್ಟು ಮಲಗಬೇಕಂತೆ. ಇದರಿಂದ ಏನು ಪ್ರಯೋಜನ ಅನ್ನೋ ಬಗ್ಗೆ ತಿಳಿಯೋಣ ಬನ್ನಿ..

ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ

ಪಂಡಿತ್ ಲಕ್ಷ್ಮಿಕಾಂತ್ ಭಟ್

9986987548

ಒಂದು ರೂಪಾಯಿ ನಾಣ್ಯವನ್ನು ನಾವು ನಮ್ಮ ದಿಂಬಿನ ಕೆಳಗೆ ಇಟ್ಟುಕೊಳ್ಳುವುದರಿಂದ ಮಾನಸಿಕ ಮತ್ತು ದೈಹಿಕ ಸಮಸ್ಯೆ ಇದ್ದರೆ, ಅದು ಕಡಿಮೆಯಾಗುತ್ತದೆಯಂತೆ. ಅಲ್ಲದೇ ನಿಮಗೆ ಕೆಟ್ಟ ಕನಸು ಬೀಳುತ್ತಿದ್ದರೆ, ನಿಮಗೆ ಭಯ ಹೆಚ್ಚಾಗಿದ್ದರೆ, ನೀವು ಒಂದು ರೂಪಾಯಿ ನಾಣ್ಯವನ್ನು ದಿಂಬಿನ ಕೆಳಗೆ ಇಟ್ಟು ಮಲಗಿ ನೋಡಿ..

ಅಲ್ಲದೇ, ರಾತ್ರಿ ಮಲಗುವಾಗ, ಒಂದು ರೂಪಾಯಿ ನಾಣ್ಯದಿಂದ 7 ಬಾರಿ, ದೃಷ್ಟಿ ತೆಗೆದುಕೊಳ್ಳಿ. ಒಂದು ರೂಪಾಯಿ ನಾಣ್ಯವನ್ನು ನಿಮ್ಮ ದೇಹದ ಕೆಳಗಿನಿಂದ ಮೇಲೆ , ಮೇಲಿನಿಂದ ಕೆಳಗೆ ನಿವಾಳಿಸಿ, ಆ ನಾಣ್ಯವನ್ನು ಬಚ್ಚಿಡಿ. ನೀವು ದೃಷ್ಟಿ ತೆಗೆಯುವಾಗ ನಿಮ್ಮನ್ನು ಯಾರೂ ನೋಡಬಾರದು. ಮಾರನೇ ದಿನ ಆ ನಾಣ್ಯವನ್ನು ನದಿಗೆ ಹಾಕಿ ಬನ್ನಿ. ಹೀಗೆ ಮಾಡಿದರೆ, ನಿಮಗೆ ಆರ್ಥಿಕ ಸಮಸ್ಯೆ ಇದ್ದರೆ ನಿವಾರಣೆಯಾಗುತ್ತದೆ.

ಇನ್ನು ನಿಮಗೆ ರಸ್ತೆಯಲ್ಲಿ ಮಂಗಳಮುಖಿ ಸಿಕ್ಕರೆ, ಆಕೆಗೆ ದುಡ್ಡು ಕೊಟ್ಟು, ಅವರ ಕಡೆಯಿಂದ ಒಂದು ರೂಪಾಯಿ ನಾಣ್ಯವನ್ನು ವಾಪಸ್ ಪಡೆಯಿರಿ. ಅವರು ಒಂದು ರೂಪಾಯಿ ನಾಣ್ಯವನ್ನು ತಮ್ಮ ಬಳೆಗೆ ತಾಕಿಸಿ, ಪ್ರಾರ್ಥಿಸಿ, ನಿಮಗೆ ಕೊಡುತ್ತಾರೆ. ಅದನ್ನ ನಿಮ್ಮ ಪರ್ಸ್‌ನಲ್ಲಿರಿಸಿ. ಮತ್ತು ಆ ದುಡ್ಡನ್ನ ಎಲ್ಲಿಯೂ ಖರ್ಚು ಮಾಡಬೇಡಿ. ನೀವು ಹೀಗೆ ಮಾಡಿದ್ದಲ್ಲಿ, ನಿಮಗೆ ಆರ್ಥಿಕ ಸಮಸ್ಯೆ ಹೆಚ್ಚಾಗುತ್ತದೆ.

ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ

ಪಂಡಿತ್ ಲಕ್ಷ್ಮಿಕಾಂತ್ ಭಟ್

9986987548

ಉತ್ತರ ಕನ್ನಡ, ದಕ್ಷಿಣ ಕನ್ನಡ ಪ್ರಖ್ಯಾತ ಜ್ಯೋತಿಷ್ಯರು

ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ,

 ವ್ಯಾಪಾರ, ಮದುವೆ, ಸಂತಾನ, ಆರೋಗ್ಯ,

ಸ್ತ್ರೀ-ಪುರುಷ ವಶೀಕರಣ, ಮಾಟ-ಮಂತ್ರ, ಶತ್ರು ನಾಶ,

 ಭೂಮಿ ವಿಚಾರ, ಸತಿ-ಪತಿ ಕಲಹ, ಮದುವೆ ಸಮಸ್ಯೆ,

ದುಷ್ಟ ಶಕ್ತಿ, ದೃಷ್ಟಿದೋಷ ಪರಿಹಾರ,

ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ

ದೈವಿಕ ಶಕ್ತಿಯಿಂದ 2 ದಿನಗಳಲ್ಲಿ ಪರಿಹಾರ

( 100% ಪರಿಹಾರ ಗ್ಯಾರಂಟಿ )

ಒಂದು ಫೋನಿನ ಕರೆ ನಿಮ್ಮ ಜೀವನ ಬದಲಾಯಿಸುತ್ತೆ

ಈ ಕೂಡಲೇ ಕರೆ ಮಾಡಿ

998698754

About The Author