Thursday, August 21, 2025

Latest Posts

ವಸಿಷ್ಠ ಹರಿಪ್ರಿಯಾ ಲವ್ ಸ್ಟೋರಿ

- Advertisement -

ವಸಿಷ್ಠ ಹರಿಪ್ರಿಯಾ ಲವ್ ಸ್ಟೋರಿ
Haripriya and Vasishta Simha engaged
ವಸಿಷ್ಠ ಸಿಂಹ ತನ್ನ ಪ್ರೀತಿ ಹುಡುಗಿ ಹರಿಪ್ರಿಯಾ ಜೊತೆ ಜಾಲಿ ಮೂಡ್​ನಲ್ಲಿದ್ದು, ಇಯರ್​ ಎಂಡ್​ಗೆ​ ಹಾಲಿ ಡೇ ಟ್ರಿಪ್​ಹೋಗಿರುವ ಜೋಡಿ ಮಲ್ಪೆಯಲ್ಲಿ ಸನ್​ ಸೆಟ್​ ನೋಡಿ ಎಂಜಾಯ್ ಮಾಡಿದ್ದಾರೆ.
Vasishta Simha Haripriya Marriage : ವಸಿಷ್ಠ ಸಿಂಹ & ಹರಿಪ್ರಿಯಾ ನಡುವೆ ಪ್ರೀತಿ  ಚಿಗುರಿದ್ದು ಹೇಗೆ? ಈ ಜೋಡಿ ಮದುವೆ ಆಗೋದು ಯಾವಾಗ? - Vijaya Karnatakaಹರಿಪ್ರಿಯಾ ಕೂಡ ವಿಡಿಯೋ ಮೂಲಕ ಲವ್ ಸ್ಟೋರಿ ಬಗ್ಗೆ ಹೇಳಿದ್ರು. 1 ವರ್ಷದ ಹಿಂದೆ ನಟ ವಸಿಷ್ಠ ಸಿಂಹ ಅವರು ಮುದ್ದಾದ ನಾಯಿ ಮರಿಯನ್ನು ಹರಿಪ್ರಿಯಾ ಅವರಿಗೆ ಗಿಫ್ಟ್ ಆಗಿ ನೀಡಿದ್ದರಂತೆ. ಇದೀಗ ನಾಯಿ ಮರಿ ಕ್ರಿಸ್ಟಲ್​ಗೆ 1 ವರ್ಷ ಪೂರೈಸಿದೆ. ಹೀಗಾಗಿ ನಟಿ ಹರಿಪ್ರಿಯಾ ಕ್ರಿಸ್ಟಲ್​ಗೆ ಹುಟ್ಟುಹಬ್ಬದ ಶುಭಾಷಯವನ್ನು ವಿಡಿಯೋ ಮೂಲಕ ಹಂಚಿಕೊಂಡಿದ್ದಾರೆ. ಜೊತೆಗೆ ಪ್ರೀತಿಯ ಬರಹದ ಪೋಸ್ಟ್​ ಕೂಡ ಮಾಡಿದ್ದರು.
Vasishta Simha And Haripriya Confirmed the Love between them by Instagram  Post | ಕ್ಯೂಟ್‌ ಆಗಿ ಲವ್‌ ಮ್ಯಾಟರ್‌ ರಿವೀಲ್‌ ಮಾಡಿದ ವಸಿಷ್ಠ Entertainment News in  Kannadaವಸಿಷ್ಠ ಸಿಂಹ ಕೊಟ್ಟ ಕ್ರಿಸ್ಟಲ್‌ನ ಎದೆಯ ಮೇಲೆ ಲವ್​ ಸಿಂಬಲ್ ಹೊತ್ತು ತಂದಿದೆ. ಅದು ಕ್ರಿಸ್ಟಲ್‌ನ ಎದೆಯ ಮೇಲಿದ್ದ ಬರ್ತ್ ಮಾರ್ಕ್​​, ಆಗಾಲೇ ನನಗೆ ಸಿಂಹನ ಮೊದಲ ಗಿಫ್ಟ್​ ಹಿಂದಿನ ಬಿಗ್​ ಸೀಕ್ರೇಟ್​ ತಿಳಿಯಿತು ಎಂದು ಹೇಳುತ್ತಾ ಹರಿಪ್ರಿಯಾ ನಾಚಿಕೊಂಡರು.

- Advertisement -

Latest Posts

Don't Miss