ಹಸೆಮಣೆ ಏರಲು ಸಜ್ಜಾದ ವಶಿಷ್ಠಸಿಂಹ ಹರಿಪ್ರಿಯ ಜೋಡಿ
ಸ್ಯಾಂಡಲ್‌ವುಡ್‌ನ ನಟ ವಸಿಷ್ಠಸಂಹ ಮತ್ತು ನಟಿ ಹರಿಪ್ರಿಯಾ ಕೆಲವು ತಿಂಗಳುಗಳಿ0ದ ಗುಟ್ಟಾಗಿ ಪ್ರೀತಿಸುತ್ತಿದ್ದೂ , ಈ ಸಂಗತಿ ಅವರಿಬ್ಬರು ಜೊತೆಯಾಗಿ ವಿಮಾನ ನಿಲ್ದಾಣದಲ್ಲಿ ಕೈ ಕೈ
ಹಿಡಿದುಕೊಂಡು ಓಡಾಡುತ್ತಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಕತ್ ವೈರಲ್ ಆಗುವ ಮೂಲಕ ಪ್ರೀತಿಯ ಗುಟ್ಟು ರಟ್ಟಾಯಿತು. ಫೋಟೋ ಬಹಿರಂಗವಾದ ನಂತರ
ಅಭಿಮಾನಿಗಳಿಗೆ ಅನುಮಾನ...
ವಸಿಷ್ಠ ಹರಿಪ್ರಿಯಾ ಲವ್ ಸ್ಟೋರಿ
ವಸಿಷ್ಠ ಸಿಂಹ ತನ್ನ ಪ್ರೀತಿ ಹುಡುಗಿ ಹರಿಪ್ರಿಯಾ ಜೊತೆ ಜಾಲಿ ಮೂಡ್ನಲ್ಲಿದ್ದು, ಇಯರ್ ಎಂಡ್ಗೆ ಹಾಲಿ ಡೇ ಟ್ರಿಪ್ಹೋಗಿರುವ ಜೋಡಿ ಮಲ್ಪೆಯಲ್ಲಿ ಸನ್ ಸೆಟ್ ನೋಡಿ ಎಂಜಾಯ್ ಮಾಡಿದ್ದಾರೆ.
ಹರಿಪ್ರಿಯಾ ಕೂಡ ವಿಡಿಯೋ ಮೂಲಕ ಲವ್ ಸ್ಟೋರಿ ಬಗ್ಗೆ ಹೇಳಿದ್ರು. 1 ವರ್ಷದ ಹಿಂದೆ ನಟ ವಸಿಷ್ಠ ಸಿಂಹ ಅವರು ಮುದ್ದಾದ...
ಶ್ರೀಮತಿ ಬಿ.ಜಿ.ಗೀತಾ ಅವರು ಜನಮಿತ್ರ ಮೂವೀಸ್ ಮೂಲಕ ನಿರ್ಮಿಸಿ, ಬರಗೂರು ರಾಮಚಂದ್ರಪ್ಪನವರು ನಿರ್ದೇಶಿಸಿರುವ ‘ತಾಯಿ ಕಸ್ತೂರ್‍ಗಾಂಧಿ’ ಕನ್ನಡ ಚಿತ್ರವು 12ನೇ ದಾದಾ ಸಾಹೇಬ್ ಫಾಲ್ಕೆ ಅಂತರರಾಷ್ಟ್ರೀಯ ಚಿತ್ರೋತ್ಸವದ ಸ್ಫರ್ಧಾ ವಿಭಾಗಕ್ಕೆ ಆಯ್ಕೆಯಾಗಿದೆ. ಅಲ್ಲದೆ, ಈಗಾಗಲೇ ಲಾಸ್ ಏಂಜಲೀಸ್ ಅಂತರರಾಷ್ಟ್ರೀಯ ಚಿತ್ರೋತ್ಸವದಲ್ಲಿ ಭಾಗವಹಿಸಿದೆ.
ದೆಹಲಿಯ ಸಂಸ್ಥೆಯೊಂದು ದಾದಾ ಸಾಹೇಬ್ ಫಾಲ್ಕೆ ಅವರ ಜನ್ಮದಿನದಂದು ಹನ್ನೊಂದು ವರ್ಷಗಳಿಂದ ಈ...
www.karnatakatv.net ಹಾಲಿವುಡ್: ಕರ್ನಟಕ: ಸದ್ಯ ಸ್ಯಾಂಡಲ್ ವುಡ್ನ ಬಹು ಬೇಡಿಕೆಯ ಹಾಗೂ ಪ್ರತಿಭಾವಂತ ನಟಿ ಹರಿಪ್ರಿಯಾ ಅವರಿಗೆ ಶ್ರೆಷ್ಟ ನಟಿ ಪ್ರಶಸ್ತಿ ಸಿಕ್ಕಿದೆ. ಈ ಮೂಲಕ ಕನ್ನಡದ ಮತ್ತೊಂದು ಚಿತ್ರ ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದೆ. ಹರಿಪ್ರಿಯಾ ಅಭಿನಯಿಸಿರುವ ಅಮೃತಮತಿ ಚಿತ್ರಕ್ಕೆ ಈ ಹೆಗ್ಗಳಿಕೆ ಸಿಕ್ಕಿದ್ದು ಮೊದಲು ಅಟ್ಲಾಂಟ ಅಂತರಾಷ್ಟ್ರೀಯ ಚಿತ್ರೋತ್ಸವದಲ್ಲಿ ಶ್ರೇಷ್ಠ ವಿದೇಶೀ...
ಗಾಂಧಿನಗರಕ್ಕೆ ನಿರ್ದೇಶಕನಾಗಿ ಎಂಟ್ರಿ ಕೊಟ್ಟ ರಿಷಬ್ ಶೆಟ್ಟಿ ಹೀರೋ ಆಗಿ ಬಣ್ಣ ಹಚ್ಚಿದ ಸಿನಿಮಾ ಬೆಲ್ ಬಾಟಂ. 2019ರಲ್ಲಿ ತೆರೆಗೆ ಬಂದ ಈ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಸಖತ್ ಸದ್ದು ಮಾಡಿತ್ತು. ಹೀರೋ ಆಗಿ ಮಿಂಚಿದ್ದ ರಿಷಬ್ ಗೂ ನೇಮೂ-ಫೇಮೂ ತಂದುಕೊಟ್ಟಿದ್ದ ‘ಬೆಲ್ ಬಾಟಂ’ ಸಿನಿಮಾದ ಸೀಕ್ವೆಲ್ ಗಿಂದು ಚಾಲನೆ ಸಿಕ್ಕಿದೆ. ಬೆಂಗಳೂರಿನ...
https://www.youtube.com/watch?v=MnbTTbmh3kk
ಟಾಕಿಂಗ್ ಸ್ಟಾರ್
ಸೃಜ್, ನಟಿ ಹರಿಪ್ರಿಯಾ ಅಭಿನಯದ ಎಲ್ಲಿದ್ದೇ ಇಲ್ಲಿತನಕ ಸಿನಿಮಾ ಟೀಸರ್ ಧೂಳೆಬ್ಬಿಸುತ್ತಿದೆ.. ಆನಂದ್
ಆಡಿಯೋ ಯುಟ್ಯೂಬ್ ಚಾನಲ್ ನಲ್ಲಿ ಈ ಟೀಸರ್ ರಿಲೀಸ್ ಆಗಿದೆ. ಕಂಪ್ಲೀಟ್ ಟೀಸರ್ ಫಾರೀನ್ ನಲ್ಲೇ ಶೂಟ್
ಮಾಡಲಾಗಿದೆ.. ಟಾಕಿಂಗ್ ಸ್ಟಾರ್ ಸೃಜನ್ ಇಂಟ್ರುಡಕ್ಷನ್ ಈ ಟೀಸರ್ ನ ಹೈಲೈಟ್ಸ್..
ನಾಯಕ, ನಿರ್ಮಾಪಕ ಎಲ್ಲಾ ಸೃಜನ್ನೇ..!
ಲೋಕೇಶ್ ಪ್ರೊಡಕ್ಷನ್
ನಲ್ಲಿ ನಸೃಜನ್ ಲೋಕೇಶ್ ನಿರ್ಮಾಣದ...
ಕನ್ನಡ ಸಿನಿಮಾ ಮೂಲಕ ಬೆಳ್ಳಿ ತೆರೆಗೆ ಕಾಲಿಟ್ಟ ಅದೆಷ್ಟೋ ನಟಿಯರು, ದಕ್ಷಿಣ ಭಾರತದ ತೆಲುಗು, ತಮಿಳು ಮಲಯಾಳಂ ಸೇರಿದಂತೆ ಬಾಲಿವುಡ್ ಸಿನಿಮಾಗಳಲ್ಲೂ ನಟಿಸಿ ಸ್ಟಾರ್ ನಟಿಯರಾಗಿ ಮಿಂಚುತ್ತಿದ್ದಾರೆ. ಶ್ರದ್ಧಾ ಶ್ರೀನಾಥ್, ರಶ್ಮಿಕಾ ಮಂದಣ್ಣ, ಅನುಷ್ಕಾ ಶೆಟ್ಟಿ , ಹರಿಪ್ರಿಯಾ ಸೇರಿದಂತೆ ಹತ್ತು ಹಲವು ನಟಿಯರು ಈ ಸಾಲಿನಲ್ಲಿದ್ದಾರೆ. ಕಿರಿಕ್ ಪಾರ್ಟಿ ಸಿನಿಮಾದಿಂದ ಸಾಕಷ್ಟು...