News: ಒಂದು ಚೆಂದದ ಮನೆಗೆ, ರಾಯಲ್ ಆಗಿರುವ ಫರ್ನಿಚರ್ ಇಲ್ಲದಿದ್ದರೆ ಏನು ಚಂದ..? ಆದ್ರೆ ಮನೆ ಕಟ್ಟುವಾಗಲೇ, ಸಾಕು ಸಾಕಾಗಿ ಹೋಗಿರತ್ತೆ. ಇನ್ನು ಫರ್ನಿಚರ್ ಸುದ್ದಿಗೆ ಹೋದ್ರೆ, ಲಕ್ಷ ಲಕ್ಷ ಖರ್ಚು ಅನ್ನೋದು ಮಧ್ಯಮ ವರ್ಗದವರ ಚಿಂತೆ. ಅಂಥವರಿಗಾಗಿಯೇ ನಾವಿಂದು ಕಡಿಮೆ ದರಕ್ಕೆ ಉತ್ತಮ ಕ್ವಾಲಿಟಿಯ ಫರ್ನಿಚರ್ ಸಿಗುವ ಸ್ಥಳದ ಬಗ್ಗೆ ಮಾಹಿತಿ ನೀಡಲಿದ್ದೇವೆ.
ಬೆಂಗಳೂರಿನ ಯಲಹಂಕದಲ್ಲಿ ಇರುವ ರಾಯಲ್ ಎಂಟರ್‌ಪ್ರೈಸಸ್‌ನಲ್ಲಿ ನಿಮಗೆ ಕಡಿಮೆ ದರಕ್ಕೆ, ಉತ್ತಮ ಕ್ವಾಲಿಟಿಯ ಫರ್ನಿಚರ್ ಸಿಗುತ್ತದೆ. ಡೈನಿಂಗ್ ಟೇಬಲ್, ಸೋಫಾ, ಟಿವಿ ಇಡುವ ಶೋ ಕೇಸ್ ಸೇರಿ, ಹಲವು ಫರ್ನಿಚರ್‌ಗಳು ಇಲ್ಲಿ ಲಭ್ಯವಿದೆ.
ಅಲ್ಲದೇ ಡಿಸ್ಕೌಂಟ್‌ನಲ್ಲಿ ನಿಮಗೆ ಇವೆಲ್ಲವೂ ಕಡಿಮೆ ಬೆಲೆಗೆ ಸಿಗುತ್ತದೆ. 10 ಸಾವಿರ ಬೆಲೆ ಬಾಳುವ ಫರ್ನಿಚರ್ 7 ಸಾವಿರ ರೂಪಾಯಿಗೆ ಸಿಗುತ್ತದೆ. 38 ಸಾವಿರ ಬೆಲೆ ಬಾಳು ಸೋಫಾ, 30 ಸಾವಿರಕ್ಕೆ ಸಿಗುತ್ತದೆ. ಇದರ ವಿಶೇಷತೆ ಅಂದ್ರೆ, ಇದನ್ನು ಸೋಫಾ ಮತ್ತು ಬೆಡ್ ರೀತಿ ನಾವು ಬಳಕೆ ಮಾಡಬಹುದು.
ಈ ಬಗ್ಗೆ ಅಂಗಡಿ ಮಾಲೀಕರಾದಂಥ ಕಿರಣ್ ಅವರು ಸಂಪೂರ್ಣ ಮಾಹಿತಿ ನೀಡಿದ್ದಾರೆ. ನಿಮಗೂ ಕೂಡ ಇಲ್ಲಿ ಫರ್ನಿಚರ್ ಖರೀದಿ ಮಾಡಬೇಕು. ಇನ್ನೂ ಹೆಚ್ಚು ಮಾಹಿತಿ ತಿಳಿಯಬೇಕು ಅಂದ್ರೆ ನೀವು, 9341199159, 8095611777 ಈ ನಂಬರ್‌ಗೆ ಕರೆ ಮಾಡಿ ಮಾತನಾಡಬಹುದು. ಇಲ್ಲಿ ಯಾವ ಯಾವ ಬಣ್ಣದ, ಎಂಥ ಕ್ವಾಲಿಟಿಯ ಫರ್ನೀಚರ್ ಯಾವ ದರಕ್ಕೆ ಸಿಗತ್ತೆ ಎಂದು ತಿಳಿಯಲು ಈ ವೀಡಿಯೋ ನೋಡಿ.




