Friday, June 20, 2025

Latest Posts

ಪ್ರಧಾನಿ ಮೋದಿ ನನ್ನನ್ನ ಹೊಗಳಿದ್ದಾರೆ: ಡೊನಾಲ್ಡ್ ಟ್ರಂಪ್​

- Advertisement -

ಅಮೆರಿಕ ಅಧ್ಯಕ್ಷ ಚುನಾವಣೆ ಹಿನ್ನೆಲೆ ಪ್ರಚಾರ ಕಾರ್ಯದಲ್ಲಿ ಬ್ಯುಸಿಯಾಗಿರೋ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್​ ನೆವಡಾ ಭಾಗದ ಜನತೆಯ ಮತವನ್ನ ಸೆಳೆಯಲು ಮುಂದಾಗಿದ್ದಾರೆ. ಅಮೆರಿಕದಲ್ಲಿ ವ್ಯಾಪಕವಾಗಿ ಹಬ್ಬಿದ್ದ ಕರೊನಾ ನಿಯಂತ್ರಣಕ್ಕೆ ತಂದ ನನ್ನ ಸಾಧನೆಯನ್ನ ಭಾರತದ ಪ್ರಧಾನಿ ಮೋದಿ ಕೊಂಡಾಡಿದ್ದಾರೆ ಅಂತಾ ಟ್ರಂಪ್​ ಹೇಳಿಕೊಂಡಿದ್ದಾರೆ.

Karnataka TV Contact


ಡೊನಾಲ್ಡ್ ಟ್ರಂಪ್​ ವಿರುದ್ಧ ಸ್ಪರ್ಧೆಗೆ ನಿಂತಿರೋ ಜೋ ಬಿಡೆನ್​ ಈ ಹಿಂದೆ ಅಮೆರಿಕದಲ್ಲಿ ಹಬ್ಬಿದ್ದ ಹಂದಿ ಜ್ವರ ಕಾಯಿಲೆಯನ್ನ ಹತೋಟಿಗೆ ತರುವಲ್ಲಿ ಸಂಪೂರ್ಣವಾಗಿ ಸೋತಿದ್ರು. ಆದರೆ ನಾವು ಕರೊನಾದ ಭೀಕರತೆಯನ್ನ ಕಡಿಮೆ ಮಾಡಿದ್ದೇವೆ. ಹೆಚ್ಚೆಚ್ಚು ಜನರನ್ನ ಪರೀಕ್ಷೆಗೆ ಒಳಪಡಿಸೋ ಮೂಲಕ ದೇಶದಲ್ಲಿ ಕೋವಿಡ್​ನ್ನ ನಿಯಂತ್ರಣಕ್ಕೆ ತರುತ್ತಿದ್ದೇವೆ, ಭಾರತಕ್ಕಿಂತ ನಾವು 44 ಮಿಲಿಯನ್​ ಟೆಸ್ಟಿಂಗ್​ಗಳಿಂದ ಮುಂದಿದ್ದೇವೆ. ಇದನ್ನ ನೋಡಿದ ಪ್ರಧಾನಿ ಮೋದಿ ಇದೆಲ್ಲ ಹೇಗೆ ಸಾಧ್ಯ ಆಯ್ತು ಅಂತಾ ನನ್ನನ್ನ ಪ್ರಶ್ನಿಸಿದ್ದಾರೆ ಅಂತಾ ನೆವಡಾದ ರೆನೋನಲ್ಲಿ ನಡೆದ ಚುನಾವಣಾ ಱಲಿಯಲ್ಲಿ ಹೇಳಿದ್ರು.

ನಿಮ್ಮ ಸಮಸ್ಯೆಗಳಾದ ಮದುವೆಯಲ್ಲಿ ವಿಳಂಬ, ಸ್ತ್ರೀ-ಪುರುಷ ಪ್ರೇಮ ವಿಚಾರ, ಗಂಡ-ಹೆಂಡತಿ ಸಮಸ್ಯೆ,ಕೋರ್ಟ್ ಕೇಸ್, ವ್ಯಾಪಾರದಲ್ಲಿ ಲಾಭ ನಷ್ಟ, ಪ್ರೀತಿಯಲ್ಲಿ ನಂಬಿ ಮೋಸ, ಇಷ್ಟಪಟ್ಟವರು ನಿಮ್ಮಂತ ಆಗಲು ಕರೆ ಮಾಡಿ:-9448001466
- Advertisement -

Latest Posts

Don't Miss