SOCIAL MEDIA ಪ್ರಾಮುಖ್ಯತೆ ಏನು? ಇದರಿಂದಾಗೋ ಉಪಯೋಗಗಳೇನು? 

 

 ಇಂದಿನ ದಿನಗಳಲ್ಲ ನಮಗೆ ಹಲವು ವಿಷಯಗಳ ವಿವರಣೆ ಸಿಗೋದೇ ಸೋಶಿಯಲ್ ಮೀಡಿಯಾದಿಂದ. ಸೋಶಿಯಲ್ ಮೀಡಿಯಾ ಕೆಲ ವಿಷಯಗಳಲ್ಲಿ ಸಮಸ್ಯೆ ತಂದರೂ, ಅದರಿಂದ ತುಂಬಾ ವಿಷಯಗಳನ್ನು ಕಲಿಯಬಹುದು. ಹಾಗಾಗಿ ಸೋಶಿಯಲ್ ಮೀಡಿಯಾ ಯಾಕೆ ಮುಖ್ಯ ಅನ್ನೋ ಬಗ್ಗೆ ಕಲಾಹಂಸ ವೆಬ್ ಡಿಸೈನ್-ಡಿಜಿಲ್ ಮಾರ್ಕೆಿಂಗ್ ಕಂಪನಿ ಡೈರೆಕ್ರ್ ಚಂದನ್ ಕಲಾಹಂಸ ಅವರು ವಿವರಿಸಿದ್ದಾರೆ.

ನೀವು 1 ಉದ್ಯಮ ಶುರು ಮಾಡಬೇಕೆಂದಿದ್ದೀರಿ ಎಂದರೆ, ನೀವು ಗ್ರಾಹಕರನ್ನು ತಲುಪಬೇಕಾಗುತ್ತದೆ. ಹಾಗೆ ಗ್ರಾಹಕರನ್ನು ತಲುಪಲು ಸುಲಭ ಮಾರ್ಗ ಎಂದರೆ, ಸೋಶಿಯಲ್ ಮೀಡಿಯಾ. ನೀವು ವೆಬ್‌ಸೈ್, ಫೇಸ್‌ಬುಕ್, ವಾ್ಸಪ್‌ ಹೀಗೆ ಹಲವು ಆ್ಯಪ್‌ಗಳ ಮುಖಾಂತರ ಜನರನ್ನು ತಲುಪಬೇಕು ಎಂದರೆ, ಸೋಶಿಯಲ್ ಮೀಡಿಯಾ ಅತ್ಯಗತ್ಯ. ಹಾಗಾದ್ರೆ ಸೋಶಿಯಲ್ ಮೀಡಿಯಾ ಸಹಾಯದಿಂದ ಯಾವ ರೀತಿಯಾಗಿ ನಾವು ನಮ್ಮ ಉದ್ಯಮವನ್ನು ಅಭಿವೃದ್ಧಿ ಮಾಡಬಹುದು ಅಂತಾ ತಿಳಿಯಲು ವೀಡಿಯೋ ನೋಡಿ.

About The Author