ಜನವರಿ 24ರಂದು ಹೆಣ್ಣು ಮಕ್ಕಳ ದಿನ ಆಚರಿಸಲು ಕಾರಣವೇನು..?

National News: ಇಂದು ರಾಷ್ಟ್ರೀಯ ಹೆಣ್ಣು ಮಕ್ಕಳ ದಿನವನ್ನಾಗಿ ಆಚರಿಸಲಾಗುತ್ತಿದೆ. ಹಲವು ಗಣ್ಯರು ಈ ಬಗ್ಗೆ ಶುಭಾಶಯ ಕೋರಿದ್ದಾರೆ. ಹಾಗಾದ್ರೆ ಯಾಕೆ ಜನವರಿ 24ರಂದು ರಾಷ್ಟ್ರೀಯ ಹೆಣ್ಣು ಮಕ್ಕಳ ದಿನವನ್ನಾಗಿ ಆಚರಿಸಲಾಗುತ್ತಿದೆ..? ಯಾವಾಗಿನಿಂದ ಈ ಆಚರಣೆ ಶುರು ಮಾಡಲಾಯಿತು. ಇತ್ಯಾದಿ ವಿಷಯಗಳ ಬಗ್ಗೆ ತಿಳಿಯೋಣ ಬನ್ನಿ..

ಭಾರತದಲ್ಲಿ ಪ್ರತೀ ವರ್ಷ ಜನವರಿ 24ರಂದು ರಾಷ್ಟ್ರೀಯ ಹೆಣ್ಣು ಮಕ್ಕಳ ದಿನವೆಂದು ಆಚರಿಸಲಾಗುತ್ತದೆ. 2008ರಿಂದ ಈ ಆಚರಣೆ ಶುರು ಮಾಡಿದ್ದು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ ಮತ್ತು ಭಾರತ ಸರ್ಕಾರ, ಸಮಾಜದಲ್ಲಿ ಹೆಣ್ಣು ಮಕ್ಕಳು ಎದುರಿಸುತ್ತಿರುವ ಅಸಮಾನತೆಯ ವಿರುದ್ಧ ಈ ದಿನವನ್ನು ಆಚರಿಸಲು ಶುರುಮಾಡಿತು.

ಹೆಣ್ಣು ಮಕ್ಕಳಿಗೆ ಆರೋಗ್ಯಕರ ವಾತಾವರಣ ಕಲ್ಪಿಸುವ ಜಾಗೃತಿ ಮೂಡಿಸಲು ಈ ದಿನ ಆಚರಿಸಲು ಶುರು ಮಾಡಲಾಗಿತ್ತು. ಸ್ತ್ರೀ ಶಿಕ್ಷಣ, ಆರೋಗ್ಯ, ಸಮಾನತೆಯ ಬಗ್ಗೆ ಜಾಗೃತಿ ಮೂಡಿಸಲು ರಾಷ್ಚ್ರೀಯ ಹೆಣ್ಣು ಮಕ್ಕಳ ದಿನವನ್ನು ಆಚರಣೆ ಮಾಡಲಾಯಿತು.

ಶಬರಿ ಯಾರು..? ಆಕೆ ಶ್ರೀರಾಮನಿಗಾಗಿ ಯಾಕೆ ಕಾದಳು..?

ಪಾಲಕ್ ಪನೀರ್ ರೆಸಿಪಿ

ಟೊಮೆಟೋ ಸೂಪ್ ರೆಸಿಪಿ

About The Author