Wednesday, April 16, 2025

Latest Posts

ಬಿಜೆಪಿ ರಾಜ್ಯಾಧ್ಯಕ್ಷರ ಬಗ್ಗೆ ಕೇಳಿದಾಗ, ಉತ್ತರಿಸದೇ ಹೊರಟ ಬೆಲ್ಲದ್..

- Advertisement -

Political News: ಧಾರವಾಡ: ಧಾರವಾಡದ ಜೆಎಸ್ಎಸ್ ಕ್ಯಾಂಪಸ್‌ನಲ್ಲಿ ಬಾಸ್ಕೇಟ್ ಬಾಲ್ ಅಂಕಣ ಉದ್ಘಾಟನೆ ಮಾಡಲು ಬಂದಿದ್ದ ಶಾಸಕ ಅರವಿಂದ್ ಬೆಲ್ಲದ್, ವಿಜಯೇಂದ್ರ ಬಿಜೆಪಿ ರಾಜ್ಯಾಧ್ಯಕ್ಷರಾಗಿರುವ ಬಗ್ಗೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ.

ಮಾಧ್ಯಮದವರು ಮಾತನಾಡಿಸಲು ಬಂದಾಗ, ಬರೀ ಬಾಸ್ಕೇಟ್ ಬಾಲ್ ಅಂಕಣ ಉದ್ಘಾಟನೆ ಬಗ್ಗೆ ಮಾತನಾಡಿದ ಬೆಲ್ಲದ್, ಬಳಿಕ ವಿಜಯೇಂದ್ರ ಬಗ್ಗೆ ಕೇಳಿದ ಪ್ರಶ್ನೆಗೆ, ಉತ್ತರಿಸದೇ, ಮುಖ ತಿರುಗಿಸಿಕೊಂಡು ಹೋಗಿದ್ದಾರೆ. ಆ ಬಗ್ಗೆ ಮಾತನಾಡುವುದಿಲ್ಲ, ನಾನು ಕ್ರೀಡೆ ಬಗ್ಗೆ ಅಷ್ಟೇ ಮಾತನಾಡುವೆ ಎಂದು ಮೊದಲೇ ಹೇಳಿದ್ದೆ ಎಂದು ಹೇಳಿ, ಬೆಲ್ಲದೇ ಹೊರಟು ಹೋಗಿದ್ದಾರೆ.

ಈ ಮೂಲಕ ವಿಜಯೇಂದ್ರ ಬಿಜೆಪಿ ರಾಜ್ಯಾಧ್ಯಕ್ಷರಾಗಿರುವುದು ಅರವಿಂದ್ ಬೆಲ್ಲದ್‌ಗೆ ಅಸಮಾಧಾನವಿದೆ ಎಂಬುದು ಸ್ಪಷ್ಟವಾಗಿದೆ.

ಗಾಜಾವನ್ನು ಆಳಲು ಪ್ರಯತ್ನಿಸಬೇಡಿ ಎಂದು ಎಚ್ಚರಿಕೆ ನೀಡಿದ ಇಸ್ರೇಲ್ ಪ್ರಧಾನಿ

ಸದ್ಯ ಗಾಜಾ ಪರಿಸ್ಥಿತಿ ನೀವು ಊಹಿಸಲಾರದಷ್ಟು ಚಿಂತಾಜನಕ

ಇಸ್ರೇಲ್- ಹಮಾಸ್ ಯುದ್ಧ: ಹಿಂಸೆ ನಿಲ್ಲಿಸಿ, ಶಾಂತಿ ಮಾತುಕತೆ ಪ್ರಾರಂಭಿಸಿ ಎಂದು ಸಲಹೆ ನೀಡಿದ ಭಾರತ

- Advertisement -

Latest Posts

Don't Miss