ಗಣಪತಿಗೆ ಮೊದಕ, ಲಡ್ಡು ಅಂದರೆ ಬಲು ಇಷ್ಟ ಅನ್ನೋದು ಎಲ್ಲರಿಗೂ ಗೊತ್ತು. ಇದರ ಜೊತೆಗೆ ಗರಿಕೆ ಪ್ರಿಯ ಗಣಪತಿ ಅಂತಾನೂ ಗೊತ್ತು. ಆದ್ರೆ ಗಣಪತಿಗೆ ಗರಿಕೆ ಅರ್ಪಿಸೋದು ಯಾಕೆ ಅಂತಾ ಹಲವರಿಗೆ ಗೊತ್ತಿಲ್ಲ. ಹಾಗಾಗಿ ನಾವಿವತ್ತು ಗಣಪತಿಗೆ ಗರಿಕೆ ಯಾಕೆ ಹಾಕ್ತಾರೆ ಅನ್ನೋ ಬಗ್ಗೆ ಹೇಳಲಿದ್ದೇವೆ.
ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816

ಪುರಾಣ ಕಥೆಯ ಪ್ರಕಾರ ಅನಲಾಸುರ ಎಂಬ ರಾಕ್ಷಸ ದೇವತೆಗಳಿಗೆ, ಋಷಿಮುನಿಗಳಿಗೆ ತೊಂದರೆ ಕೊಡುತ್ತ ಓಡಾಡುತ್ತಿದ್ದ. ಈತ ಎಷ್ಟು ಕ್ರೂರಿ ಎಂದರೆ, ಈತನ ಕಣ್ಣಿನಿಂದ ಬೆಂಕಿ ಬರುತ್ತಿತ್ತು. ಹಾಗಾಗಿ ಮುಂದಿದ್ದವರೆಲ್ಲ ಸುಟ್ಟು ಭಸ್ಮವಾಗುತ್ತಿದ್ದರು. ಇದಕ್ಕಾಗಿ ತಮ್ಮನ್ನು ಕಾಪಾಡಲು ದೇವತೆಗಳು ಗಣಪನ ಮೊರೆ ಹೋಗುತ್ತಾರೆ.

ಅನಲಾಸುರನ ಜೊತೆ ಹೋರಾಡಲು ಸಿದ್ಧನಾದ ಗಣಪ, ಉಗ್ರನಾಗಿ ಹೋರಾಡುತ್ತಾನೆ. ಹೋರಾಡುತ್ತ ಹೋರಾಡುತ್ತ ರಾಕ್ಷಸನನ್ನು ಕೊಲ್ಲುತ್ತಾನೆ. ಆದ್ರೆ ಈಗ ಉಗ್ರನಾಗಿರುವ ಗಣಪನನ್ನು ಶಾಂತಗೊಳಿಸುವುದು ಹೇಗೆ ಅಂತಾ ದೇವತೆಗಳು ಯೋಚಿಸುತ್ತಾರೆ.

ತದನಂತರ, ಗಣಪತಿಯ ತಲೆಯ ಮೇಲೆ 21 ಗರಿಕೆಯನ್ನ ಇರಿಸುತ್ತಾರೆ. ಆಗ ಗಣಪ ಶಾಂತನಾಗುತ್ತಾನೆ. ಪ್ರಸನ್ನನಾಗುತ್ತಾನೆ. ಹಾಗಾಗಿ ಗಣಪತಿಗೆ 21 ಗರಿಕೆ ಅರ್ಪಿಸಿದರೆ, ನಮ್ಮ ಇಷ್ಟಾರ್ಥವನ್ನು ಈಡೇರಿಸುತ್ತಾನೆ ಎಂಬ ನಂಬಿಕೆ ಇದೆ.

ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816
ಉತ್ತರ ಕನ್ನಡ, ದಕ್ಷಿಣ ಕನ್ನಡದ ಪ್ರಖ್ಯಾತ ಜ್ಯೋತಿಷ್ಯರು, ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ,
ಉದ್ಯೋಗ, ವ್ಯಾಪಾರ, ಮದುವೆ, ಸಂತಾನ, ಆರೋಗ್ಯ, ಸ್ತ್ರೀ-ಪುರುಷ ವಶೀಕರಣ, ಮಾಟ-ಮಂತ್ರ,
ಶತ್ರು ನಾಶ, ಭೂಮಿ ವಿಚಾರ, ಸತಿ-ಪತಿ ಕಲಹ, ಮದುವೆದುಷ್ಟ ಶಕ್ತಿ, ದೃಷ್ಟಿ ದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ ದೈವಿಕ ಶಕ್ತಿಯಿಂದ
೨ ದಿನಗಳಲ್ಲಿ ಪರಿಹಾರ (೧೦೦% ಪರಿಹಾರ ಗ್ಯಾರಂಟಿ )
ಒಂದೇ ಕರೆಯಲ್ಲಿ ನಿಮ್ಮ ಜೀವನ ಬದಲಾಯಿಸುತ್ತಾರೆ.
ಫೋನಿನ ಮೂಲಕ ಪರಿಹಾರ