Friday, November 22, 2024

Latest Posts

ಹಬ್ಬ ಹರಿದಿನಗಳಲ್ಲಿ ಈರುಳ್ಳಿ ಬೆಳ್ಳುಳ್ಳಿ ಯಾಕೆ ತಿನ್ಬಾರ್ದು ಗೊತ್ತಾ.?

- Advertisement -

ಹಬ್ಬ ಹರಿದಿಗಳಲ್ಲಿ ಕೆಲವರು ನಾನ್ ವೆಜ್, ಮೊಟ್ಟೆ, ಈರುಳ್ಳಿ, ಬೆಳ್ಳುಳ್ಳಿ ಬಳಕೆ ಮಾಡುವುದಿಲ್ಲ. ಯಾಕೆ ಹಬ್ಬ ಹರಿದಿನಗಳಲ್ಲಿ ಇದನ್ನೆಲ್ಲ ಸೇವಿಸದೇ, ಸಾತ್ವಿಕ ಆಹಾರ ಸೇವಿಸಬೇಕು ಅನ್ನೋ ಬಗ್ಗೆ ನಾವಿವತ್ತು ಹೇಳಲಿದ್ದೇವೆ.

ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816

ಬೆಳ್ಳುಳ್ಳಿ ಮತ್ತು ಈರುಳ್ಳಿಯಲ್ಲಿ ಸಾತ್ವಕತೆ ಇಲ್ಲದ ಕಾರಣ ಹಬ್ಬ ಹರಿದಿನಗಳಲ್ಲಿ ಈರುಳ್ಳಿ , ಬೆಳ್ಳುಳ್ಳಿ ಬಳಕೆ ಮಾಡಲಾಗುವುದಿಲ್ಲ. ಇನ್ನು ಕೆಲ ಕಥೆಗಳ ಪ್ರಕಾರ ಈರುಳ್ಳಿ ಬೆಳ್ಳುಳ್ಳಿಯನ್ನ ರಾಹು ಕೇತುವಿನ ಅಂಶ ಎನ್ನಲಾಗುತ್ತದೆ.

ಸಮುದ್ರ ಮಥನದ ವೇಳೆ ಮೋಹಿನಿ ರೂಪ ಧರಿಸಿದ ವಿಷ್ಣು ದೇವತೆಗಳಿಗೆ ಅಮೃತ ನೀಡಿ, ರಾಕ್ಷಸರಿಗೆ ಅಮೃತ ಸಿಗದಂತೆ ನೋಡಿಕೊಳ್ಳುತ್ತಾನೆ. ಇದನ್ನರಿತ ರಾಕ್ಷಸನಾದ ರಾಹು ಕೇತು, ದೇವತೆಗಳ ರೂಪ ಧರಿಸಿ, ಅಮೃತ ತೆಗೆದುಕೊಂಡು ಸೇವಿಸುತ್ತಾರೆ. ಇದನ್ನರಿತ ವಿಷ್ಣುವು, ರಾಹು ಕೇತುವಿನ ರುಂಡ ಮುಂಡ ಬೇರೆ ಮಾಡುತ್ತಾನೆ. ಆಗ ಸುರಿದ ರಕ್ತದ ಅಂಶದಿಂದ ಹುಟ್ಟಿದ ಗಿಡವೇ ಈರುಳ್ಳಿ – ಬೆಳ್ಳುಳ್ಳಿ ಗಿಡ ಅಂತಾ ಹೇಳಲಾಗತ್ತೆ.

ಈ ಕಾರಣಕ್ಕೆ ಸಾತ್ವಿಕ ಗುಣ ಹೊಂದಿರದ ರಾಹು ಕೇತುವಿನ ಅಂಶವುಳ್ಳ ಈರುಳ್ಳಿ, ಬೆಳ್ಳುಳ್ಳಿಯನ್ನ ಪೂಜೆಯ ವೇಳೆ ಬಳಸಲಾಗುವುದಿಲ್ಲ. ಇದರಲ್ಲಿ ರಾಜಸಿಕ ಮತ್ತು ತಾಮಸಿಕ ಗುಣ ಇರುವ ಕಾರಣ ಈರುಳ್ಳಿ ಬೆಳ್ಳುಳ್ಳಿ ಸೇವಿಸಿ ಪೂಜೆಗೆ ಕುಳಿತರೆ, ಪೂಜೆಯ ಬಳಿ ಗಮನವಿರುವುದಿಲ್ಲ. ಗಮನ ಬೇರೆಡೆ ಇರುತ್ತದೆ. ಮತ್ತು ಇದೇ ಕಾರಣಕ್ಕೆ ಪೂಜೆ ಮಾಡಿದ ಫಲ ನಿಮಗೆ ಸಿಗುವುದಿಲ್ಲ.

ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816
ಉತ್ತರ ಕನ್ನಡ, ದಕ್ಷಿಣ ಕನ್ನಡದ ಪ್ರಖ್ಯಾತ ಜ್ಯೋತಿಷ್ಯರು, ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ,
ಉದ್ಯೋಗ, ವ್ಯಾಪಾರ, ಮದುವೆ, ಸಂತಾನ, ಆರೋಗ್ಯ, ಸ್ರಿö್ತÃ-ಪುರುಷ ವಶೀಕರಣ, ಮಾಟ-ಮಂತ್ರ,
ಶತ್ರು ನಾಶ, ಭೂಮಿ ವಿಚಾರ, ಸತಿ-ಪತಿ ಕಲಹ, ಮದುವೆದುಷ್ಟ ಶಕ್ತಿ, ದೃಷ್ಟಿ ದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ ದೈವಿಕ ಶಕ್ತಿಯಿಂದ
೨ ದಿನಗಳಲ್ಲಿ ಪರಿಹಾರ (೧೦೦% ಪರಿಹಾರ ಗ್ಯಾರಂಟಿ )
ಒಂದೇ ಕರೆಯಲ್ಲಿ ನಿಮ್ಮ ಜೀವನ ಬದಲಾಯಿಸುತ್ತಾರೆ.
ಫೋನಿನ ಮೂಲಕ ಪರಿಹಾರ

- Advertisement -

Latest Posts

Don't Miss