ರಾಜಕೀಯಕ್ಕೆ ಬರ್ತಾರಾ ಡ್ರೋನ್‌ ಪ್ರತಾಪ್…?

Political news:

ಬೆಂಗಳೂರು(ಫೆ.10): ಮಳವಳ್ಳಿಯಲ್ಲಿ ಪಕ್ಷೇತರ ಅಭ್ಯರ್ಥಿಗೆ ಸಾಥ್ ನೀಡಿದ ಡ್ರೋಣ್ ಪ್ರತಾಪ್.ಮಳವಳ್ಳಿ ವಿಧಾನಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಮಾಧವ್ ಕಿರಣ್‌ ಜೊತೆ ಕಾಣಿಸಿಕೊಂಡ ಪ್ರತಾಪ್ ಅವರು ಮಳವಳ್ಳಿ ವಿಧಾನಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಮಾಧವ್ ಕಿರಣ್‌ ಜೊತೆ ಕಾಣಿಸಿಕೊಂಡಿದ್ದು, ದೆಹಲಿಯಿಂದ ಆಗಮಿಸಿದ ಮಾಧವ್ ಕಿರಣ್‌ ಅವರ ಹುಟ್ಟು ಹಬ್ಬದ ಹಿನ್ನೆಲೆ ವಿಮಾನ ನಿಲ್ದಾಣದಲ್ಲೇ ಕೆಕ್ ಕತ್ತರಿಸಿ ಶುಭ ಕೋರಿದ್ದಾರೆ.

ಈ ಬಗ್ಗೆ ತಮ್ಮ ಇನ್ಸ್‌ಟಾಗ್ರಾಂ ಖಾತೆಯಲ್ಲಿ ವಿಡಿಯೋ ಶೇರ್‌ ಮಾಡಿರುವ ಡ್ರೋನ್ ಪ್ರತಾಪ್ ಅವರು, ಒಳ್ಳೆಯ ಕೆಲಸ ಮಾಡಲು ಹೊರಟಿರುವ ಮಾಧವ ಕಿರಣ್ ಜೊತೆ ನಾನು ಇರ್ತೀನಿ ಎಂದು ಹೇಳಿದ್ದಾರೆ. ಪಕ್ಷೇತರ ಅಭ್ಯರ್ಥಿ ಮಾಧವ್ ಕಿರಣ್ ಹುಟ್ಟುಹಬ್ಬ ಹಿನ್ನೆಲೆ.
ದೆಹಲಿಯಿಂದ ಆಗಮಿಸಿದ ಮಾಧವ್ ಕಿರಣ್‌ಗೆ ಶುಭಕೊರಿರುವ ಡ್ರೋಣ್ ಪ್ರತಾಪ್.ಏರ್‌ಪೋರ್ಟ್‌ನಲ್ಲೆ ಕೇಕ್ ಕತ್ತರಿಸಿ ಶುಭಾಶಯ.ಒಳ್ಳೆ ಕೆಲಸ ಮಾಡಲು ಹೊರಟಿರುವ ಮಾಧವ್ ಕಿರಣ್ ಜೊತೆ ನಾನು ಇರ್ತಿನಿ ಎಂದ ಡ್ರೋಣ್ ಪ್ರತಾಪ್. ತನ್ನ ಇನ್ಸ್ಟಾಗ್ರಾಂನಲ್ಲಿ ಡ್ರೋಣ್ ಪ್ರತಾಪ್ ವಿಡಿಯೋ ಹಂಚಿಕೊಂಡಿದ್ದಾರೆ.

About The Author