Thursday, November 13, 2025

Latest Posts

ರಾಷ್ಟ್ರೀಯ ಪ್ಯಾರಾ ಅಥ್ಲೆಟಿಕ್ಸ್: ವಿಶ್ವ ದಾಖಲೆ ನಿರ್ಮಿಸಿದ ಸುಮೀತ್, ಯೋಗೇಶ್

- Advertisement -

ಬೆಂಗಳೂರು: ಟೊಕಿಯೊ ಪ್ಯಾರಾ ಒಲಿಂಪಿಕ್ಸ್ ಚಾಂಪಿಯನ್ ಸುಮೀತ್ ಅಂತಿಲ್ ಹಾಗೂ ಯೋಗೇಶ್ ಕಾತುನಿಯಾ ನೂತನ ವಿಶ್ವ ದಾಖಲೆ ಬರೆದಿದ್ದಾರೆ.

ಇಲ್ಲಿನ ಕಂಠೀರವ ಮೈದಾನದಲ್ಲಿ ನಡೆಯುತ್ತಿರುವ ನಾಲ್ಕನೆ ಭಾರತೀಯ ಮುಕ್ತ ರಾಷ್ಟ್ರೀಯ ಪ್ಯಾರಾ ಅಥ್ಲೆಟಿಕ್ಸ್ ಚಾಂಪಿಯನ್‍ಶಿಪ್‍ನಲ್ಲಿ ಜಾವೆಲಿನ ಅಥ್ಲೀಟ್ ಸುಮೀತ್ ಅಂತಿಲ್ 68.62 ಮೀ. ದೂರ ಎಸೆದು ವಿಶ್ವ ದಾಖಲೆ ಬರೆದರು.

24 ವರ್ಷದ ಸುಮೀತ್ ಕಳೆದ ಟೊಕಿಯೊ ಒಲಿಂಪಿಕ್ಸ್ ನ ಎಫ್ 64 ವಿಭಾಗದಲ್ಲಿ  ಈ ಹಿಂದೆ 68.55 ಮೀ. ದೂರ ಜಿಗಿದು ವಿಶ್ವ ದಾಖಲೆ ಮಾಡಿದ್ದರು.

ಜೊತೆಗೆ ಆರು ಪ್ರಯತ್ನಗಳಲ್ಲೂ ದಾಖಲೆ ಮುರಿದಿದ್ದರು. ಇನ್ನು ಡಿಸ್ಕಸ್ ಥ್ರೋ ವಿಭಾಗದಲ್ಲಿ  ಯೋಗೇಶ್ 48.34ಮೀ. ದೂರ ಎಸೆದು ನೂತನ ವಿಶ್ವದಾಖಲೆ ನಿರ್ಮಿಸಿದ್ದಾರೆ.

 

 

 

 

- Advertisement -

Latest Posts

Don't Miss