Thursday, October 16, 2025

Latest Posts

ವಿಶ್ವದ ಅತಿದೊಡ್ಡ ಕ್ರಿಕೆಟ್ ಸ್ಟೇಡಿಯಂಗೆ ನರೇಂದ್ರ ಮೋದಿ ಸ್ಟೇಡಿಯಂ ಎಂದು ಮರುನಾಮಕರಣ

- Advertisement -

ಅಹಮದಾಬಾದ್ : ಗುಜಾರಾತ್‌ನ ಅಹಮದಾಬಾದ್‌ನಲ್ಲಿರುವ ಸರ್ದಾರ್ ಪಟೇಲ್ ಕ್ರಿಕೆಟ್ ಕ್ರೀಡಾಂಗಣವನ್ನು ನರೇಂದ್ರ ಮೋದಿ ಕ್ರೀಡಾಂಗಣ ಎಂದು ರಾಷ್ಟ್ರಪತಿ ರಮಾನಾಥ್ ಕೋವಿಂದ್  ಅವರು ಬುಧವಾರ ಮರುನಾಮಕರಣ ಮಾಡಿದ್ದಾರೆ.

ಒಂದು ಲಕ್ಷ ಹತ್ತು ಸಾವಿರ ಆಸನಗಳ ಸಾಮರ್ಥ್ಯ ಮತ್ತು ಅತ್ಯಾಧಿಕ ತಂತ್ರಜ್ಞಾನ ಹೊಂದಿರುವ ಈ ಕ್ರೀಡಾಂಗಣವು ವಿಶ್ವದ ಅತಿ ದೊಡ್ಡ ಕ್ರಿಕೆಟ್ ಸ್ಟೇಡಿಯಂ ಎಂಬ ಹೆಗ್ಗಳಿಕೆ ಹೊಂದಿದೆ. ಇದನ್ನು ಈ ಮೊದಲು ಮೊಟೆರಾ ಕ್ರೀಡಾಂಗಣ ಎಂತಲೂ ಕರೆಯಲಾಗುತ್ತಿತ್ತು.

ಇಂದು ಈ ಕ್ರೀಡಾಂಗಣದಲ್ಲಿ ಇಂಡಿಯಾ ಮತ್ತು ಇಂಗ್ಲೆಡ್ ನಡುವೆ 3ನೇ ಪಿಂಕ್ ಬಾಲ್ ಟೆಸ್ಟ್ ಕ್ರಿಕೆಟ್ ಪಂದ್ಯ ನಡೆಯುತ್ತಿದೆ.

- Advertisement -

Latest Posts

Don't Miss