Tuesday, June 3, 2025

Latest Posts

ಮುದ್ದಾದ ಫೋಟೋ ಶೇರ್ ಮಾಡಿ ಹೊಸ ವರ್ಷಕ್ಕೆ ವಿಶ್ ಮಾಡಿದ ಯಶ್

- Advertisement -

Movie News: ರಾಕಿಂಗ್ ಸ್ಟಾರ್ ಯಶ್, ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ತಮ್ಮ ಕುಟುಂಬದ ಮುದ್ದಾದ ಫೋಟೋ ಹಾಕುವ ಮೂಲಕ, ಅಭಿಮಾನಿಗಳಿಗೆ ಹೊಸ ವರ್ಷದ ಶುಭಾಶಯ ಕೋರಿದ್ದಾರೆ.

ಪರೀಧಿಯೇ ಇಲ್ಲದ ಪ್ರೀತಿ, ನಿಷ್ಕಲ್ಮಶ ನಗು, ಕನಸುಗಳನ್ನು ಸಾಕಾರಗೊಳಿಸಬಲ್ಲದು. ನಮ್ಮ ಕುಟುಂಬದಿಂದ ನಿಮ್ಮೆಲ್ಲರಿಗೂ ಹೊಸ ವರ್ಷದ ಶುಭಾಶಯಗಳು ಎಂದು ಬರೆದಿರುವ ಯಶ್, ನ್ಯೂ ಇಯರ್‌ಗೆ ವಿಶ್ ಮಾಡಿದ್ದಾರೆ.

ಇನ್ನು ಜನವರಿ ಕೂಡ ಯಶ್ ಪಾಲಿಗೆ ಲಕ್ಕಿ ಆಗಿದ್ದು, ಜನವರಿ 8ರಂದು ಯಶ್ ಬರ್ತ್‌ಡೇ. ಈ ವರ್ಷ ಯಶ್ ಬರ್ತ್‌ಡೇಗೆ ಟಾಕ್ಸಿಕ್ ಟೀಂ ಸರ್ಪ್ರೈಸ್ ಕೊಡಲಿದೆಯಂತೆ. ಹಾಗಾಗಿ ಈ ಬಾರಿಯ ಯಶ್ ಬರ್ತ್‌ಡೇ, ಅವರ ಅಭಿಮಾನಿಗಳಿಗೆ ಹಬ್ಬವಾಗಲಿದೆ.

ಇನ್ನು ಈ ಪೋಸ್ಟ್‌ಗೆ ಲಕ್ಷ ಲಕ್ಷ ಲೈಕ್ಸ್ ಬಂದಿದ್ದು, ಕಾಮೆಂಟ್ ಬಾಕ್ಸ್‌ನಲ್ಲಿ ಬರೀ ವೇಯ್ಟಿಂಗ್ ಫಾರ್ ಕೆಜಿಎಫ್ 3, ವೇಯ್ಟಿಂಗ್ ಫಾರ್ ಟಾಕ್ಸಿಕ್ ಅನ್ನೋ ಮಾತೇ ಕೇಳಿಬಂದಿದೆ. ಒಟ್ಟಾರೆ ಈ ವರ್ಷವಾದ್ರೂ ಯಸ್ ನಟನೆಯ ಒಂದಾದರೂ ಸಿನಿಮಾ ರಿಲೀಸ್ ಆಗಲಿ ಅನ್ನೋದು ಅಭಿಮಾನಿಗಳ ಬೇಡಿಕೆ.

ಅಯೋಧ್ಯಾ ರಾಮ ಮಂದಿರದ ಮೇಲೆ ಬಾಂಬ್ ದಾಳಿ ಬೆದರಿಕೆ, ಯೋಗಿ ಆದಿತ್ಯನಾಥ್ ಹತ್ಯೆಗೂ ಸಂಚು..!

ಚುನಾವಣಾ ರಾಜಕಾರಣ ಬದಿಗಿಟ್ಟು ಮುಗ್ಧ ರೈತರ ನೆರವಿಗೆ ಧಾವಿಸಿ: ಬಿ.ವೈ.ವಿಜಯೇಂದ್ರ ಆಗ್ರಹ

ಫೋಟೋಶೂಟ್ ಮಾಡಿಸಬೇಡ ಎಂದಿದ್ದಕ್ಕೆ, ಯುವತಿ ಆತ್ಮಹತ್ಯೆ..

- Advertisement -

Latest Posts

Don't Miss