ಕೆಜಿಎಫ್ ಭಾರತ ಚಿತ್ರಂಗದಲ್ಲಿಯೇ ದೂಳೆಬ್ಬಿಸಿದ ಸಿನಿಮಾ, ಕೆಜಿಎಫ್ ಒಂದನೇ ಭಾಗ ಎಷ್ಟರ ಮಟ್ಟಿಗೆ ಹಿಟ್ ಆಗಿತ್ತು. ಎರಡನೇ ಭಾಗವೂ ಸಹ ಅಷ್ಟರ ಮಟ್ಟಿಗೆ ಸದ್ದು ಮಾಡುತ್ತದೆ, ಎಂದು ಎಲ್ಲರೂ ನಿರೀಕ್ಷೆಯಿಂದ ಕಾಯುತ್ತಿದ್ದಾರೆ. ಆದರೆ ಏಪ್ರಿಲ್ ತಿಂಗಳಿಗೆ ಸಿನಿಮಾ ರಿಲೀಸ್ ಆಗಲಿದೆ. ಮತ್ತು ಯಶ್ ಹುಟ್ಟುಹಬ್ಬದಂದು ರಿಲೀಸ್ ಆಗಿದ್ದ ಟೀಸರ್ ಸಹ ಅಷ್ಟರ ಮಟ್ಟಿಗೆ ಹಿಟ್ ಆಗಿತ್ತು. ಅತಿಹೆಚ್ಚು ವೀಕ್ಷಣೆ ಪಡೆದು ಪ್ರಪಂಚದವರೇ ಕನ್ನಡ ಚಲನಚಿತ್ರದತ್ತ ತಿರುಗಿ ನೋಡುವಂತೆ ಮಾಡಿತ್ತು,
ಇನ್ನು ಈ ಟೀಸರ್ ರಿಲೀಸ್ ಆಗಿ ಒಂದು ವರ್ಷವಾಗಿದೆ, ಕೆಜಿಎಫ್-2 ಟೀಸರ್ ಜನರ ಮನಸ್ಸಿನಲ್ಲಿ ಇನ್ನೂ ಅಚ್ಚರಿಯದೆ ಉಳಿದಿದೆ. ಯಶ್ ರವರ ನಟನೆಯನ್ನು ಜನರು ಮರೆಯುವಂತೆಯೇ ಇಲ್ಲ, ಅವರ ಖದರ್ ಪಾತ್ರಕ್ಕೆ ಮನಸೋಲದವರೇ ಇಲ್ಲ, ಇನ್ನು ಪ್ರಶಾಂತ್ ನೀಲ್ ಸಹ ಉತ್ತಮವಾದ ನಿರ್ದೇಶನವನ್ನು ನೀಡಿದ್ದುç, ಹಾಗಾಗಿ ಕಳೆದ ಬಾರಿ ಯಶ್ ಹುಟ್ಟುಹಬ್ಬಕ್ಕೆ ಈ ಟೀಸರ್ ಅನ್ನು ಬಿಡುಗಡೆ ಮಾಡಿದ್ರು, ಇನ್ನು ಯಶ್‌ರವರ ಹುಟ್ಟುಹಬ್ಬ ನಾಳೆ , ನಾಳೆಗೆ ಈ ಟೀಸರ್ ರಿಲೀಸ್ ಆಗಿ ಒಂದು ವರ್ಷವೇ ಆಗುತ್ತದೆ.
ಕೆ ಜಿ ಎಫ್ -2 ಟೀಸರ್ ರಿಲೀಸ್ ಆಗಿ ಒಂದು ವರ್ಷ:
- Advertisement -
- Advertisement -