Sunday, August 10, 2025

Latest Posts

ಕೇಂದ್ರ ಚುನಾವಣಾ ಆಯೋಗದಿಂದ ಪಂಚರಾಜ್ಯ ಚುನಾವಣೆಯ ದಿನಾಂಕ ಘೋಷಣೆ

- Advertisement -

ಐದು ರಾಜ್ಯಗಳಿಂದ 2 ಲಕ್ಷದ 15 ಸಾವಿರ ಮತಗಟ್ಟೆಗಳಿವೆ. ಎಲ್ಲಾ ಮತಗಟ್ಟೆಗಳೂ ಸಹ ನೆಲ ಮಹಡಿಯಲ್ಲೇ ನಡೆಯಲಿವೆ.
ಇನ್ನು ಅಭ್ಯರ್ಥಿಗಳ ನಾಮಪತ್ರವನ್ನು ಆನ್‌ಲೈನ್‌ನಲ್ಲಿ ಸಲ್ಲಿಸಲು ಅವಕಾಶ ಮಾಡಿಕೊಡಲಾಗಿದೆ. ಉತ್ತರಪ್ರದೇಶದ 403, ಉತ್ತರಖಂಡ್ 70, ಮಣಿಪುರದ 60 ಕ್ಷೇತ್ರಕ್ಕೆ ಚುನಾವಣೆ ನಡೆಯಲಿದೆ. ಈ ಚುನಾವಣೆ ಕೋವಿಡ್ ಅನುಸಾರವಾಗಿ ನಡೆಯಲಿದ್ದು ಸೋಕಿತರಿಗೆ ಅಂಚೆ ಮತದಾನಕ್ಕೆ ಅವಕಾಶವನ್ನು ಸಹ ಕೊಡಲಾಗಿದೆ.

- Advertisement -

Latest Posts

Don't Miss