ನೇಹ ಕೊಲೆ ಪ್ರಕರಣ: 5 ದಿನಕ್ಕೂ ಮೊದಲೇ ಚಾಕು ಖರೀದಿಸಿ ಇಟ್ಟಿದ್ದ ಫಯಾಜ್

Hubli News: ಹುಬ್ಬಳ್ಳಿ: ನೇಹಾ ಹಿರೇಮಠ ಹತ್ಯೆ ಪ್ರಕರಣ ಸಂಬಂಧ ಪೊಲೀಸರ ವಿಚಾರಣೆ ವೇಳೆ ಸ್ಫೋಟಕ ಮಾಹಿತಿಯೊಂದು ಹೊರಬಿದ್ದಿದೆ. ನೇಹಾ ಕೊಲೆ ರಹಸ್ಯವನ್ನ ಹಂತಕ ಫಯಾಜ್‌ ಬಿಚ್ಚಿಟ್ಟಿದ್ದಾನೆ.

ನೇಹಾ ಕೊಲೆಗೆ ಪಕ್ಕಾ ಪ್ಲ್ಯಾನ್‌ ಮಾಡಿಯೇ ಕೊಲೆ ಮಾಡಿದ್ದಾನೆ. ನೇಹ ಚಲನವಲನವನ್ನ ಪ್ರತಿನಿತ್ಯ ಗಮನಿಸುತ್ತಿದ್ದ. 5 ದಿನಕ್ಕೂ ಮೊದಲೇ ಧಾರವಾಡದಲ್ಲಿ ಚಾಕು ಖರೀದಿಸಿ ಇಟ್ಟಿದ್ದ. ನೇಹಾ ನನಗೆ ಬಿಟ್ಟು ಬೇರೆ ಯಾರಿಗೂ ಸಿಗಬಾರದು ಎಂದು ಪ್ಲ್ಯಾನ್‌ ಮಾಡಿದ್ದ.l

ಆರೋಪಿ ಕಾಲೇಜು ಹೊರಗಡಯೇ ಬೈಕ್‌ ನಿಲ್ಲಿಸಿ ಕೊಲೆ ಬಳಿಕ ಬೈಕ್‌ನಲ್ಲಿ ಎಸ್ಕೇಪ್‌ ಆಗಲು ಪ್ಲ್ಯಾನ್‌ ಮಾಡಿದ್ದ. ಹೀಗಾಗಿ ಬೈಕ್‌ ಹ್ಯಾಂಡಲ್‌ ಲಾಕ್‌ ಮಾಡಿರಲಿಲ್ಲ. ಆದರೆ, ಕೊಲೆ ಮಾಡಿದ ಮೇಲೆ ಎಸ್ಕೇಪ್‌ ಆಗಲು ಸಾಧ್ಯವಾಗಿಲ್ಲ. ಅಲ್ಲೇ ಇದ್ದ ವಿದ್ಯಾರ್ಥಿಗಳ ಕೈಗೆ ಹಂತಕ ಫಯಾಜ್‌ ಸಿಕ್ಕಿಬಿದ್ದಿದ್ದಾನೆ ಎಂಬ ಮಾಹಿತಿ ಪೊಲೀಸರ ವಿಚಾರಣೆ ವೇಳೆ ಬಹಿರಂಗವಾಗಿದೆ.

ಹಿಜಬ್ ಧರಿಸಿದ ಮಹಿಳೆಯನ್ನು ಭಾರತದ ಪ್ರಧಾನಿಯನ್ನಾಗಿ ನೋಡಬಯಸುತ್ತೇನೆ: ಒವೈಸಿ

ನಾಲಾಯಕ್ ಪದ ಬಳಕೆ: ವಿಯಜೇಂದ್ರ ವಿರುದ್ಧ ಮರಾಠ ಸಮೂದಾಯದಿಂದ ಪ್ರತಿಭಟನೆ

ಕರ್ನಾಟಕದಲ್ಲಿ 18 ರಿಂದ 20 ಸೀಟ್ ಕಾಂಗ್ರೆಸ್ ಗೆಲ್ಲೋದು ಗೊತ್ತಾದ ಮೇಲೆ ಇಂತಹ ಸುಳ್ಳು ಹೇಳ್ತಾ ಹೋಗ್ತಿದ್ದಾರೆ: ಕೋನರೆಡ್ಡಿ

About The Author