Saturday, April 19, 2025

Latest Posts

ಅಮೆರಿಕ ಮಾಜಿ ಅಧ್ಯಕ್ಷ ಡೋನಾಲ್ಡ್ ಟ್ರಂಪ್ಗೆ 3000 ಕೋಟಿ ರೂಪಾಯಿ ದಂಡ

- Advertisement -

International News: ಅಮೆರಿಕ ಮಾಜಿ ಅಧ್ಯಕ್ಷ ಡೋನಾಲ್ಡ್ ಟ್ರಂಪ್‌ಗೆ ಇನ್ನೊಂದು ಶಾಕ್ ಎದುರಾಗಿದೆ. ತಮ್ಮ ಆಸ್ತಿ ಮೌಲ್ಯವನ್ನು ಹೆಚ್ಚಿಸಿದ್ದಕ್‌ಕಾಗಿ, ಟ್ರಂಪ್‌ಗೆ 3000 ಸಾವಿರ ಕೋಟಿ ರೂಪಾಯಿ ದಂಡ ಹೆಚ್ಚಿಸಲಾಗಿದೆ. ಇದರಿಂದ ಅವರು ಚುನಾವಣೆಗೆ ಸ್ಪರ್ಧಿಸುವಂತಿಲ್ಲ. 3 ವರ್ಷಗಳ ಕಾಲ ನ್ಯೂಯಾರ್ಕ್‌ನ ಯಾವುದೇ ಕಾರ್ಪೋರೇಶನ್ ಅಧಿಕಾರಿ, ನಿರ್ದೇಶಕರಾಗಿ ಸೇವೆ ಸಲ್ಲಿಸುವುದನ್ನು ಸಹ ನಿಷೇಧಿಸಲಾಗಿದೆ.

ಮತ್ತೆ ತಮ್ಮ ಅಧಿಕಾರವನ್ನು ಪಡೆದು, ದೊಡ್ಡಣ್ಣನ ಅಧ್ಯಕ್ಷನಾಗಿ ಮೆರೆಯಬೇಕು ಎಂದು ಟ್ರಂಪ್ ಸತತ ಪ್ರಯತ್ನ ಮಾಡುತ್ತಿದ್ದರು. ಆದರೆ ಈ ಶಿಕ್ಷೆಯಿಂದ ಅವರ ಚುನಾವಣೆಯ ಕನಸು ನನಸಾಗುವುದು ಡೌಟ್ ಎನ್ನಲಾಗಿದೆ. ಈ ಬಗ್ಗೆ ಟ್ರಂಪ್ ವಕೀಲರು ಮೇಲ್ಮನವಿ ಸಲ್ಲಿಸುವುದಾಗಿ ಹೇಳಿದ್ದಾರೆ.

ಇನ್ನು ಈ ಬಗ್ಗೆ ಮಾತನಾಡಿರುವ ಟ್ರಂಪ್‌ ನಾನು ಅನ್ಯಾಯವನ್ನು ಸಹಿಸುವುದಿಲ್ಲವೆಂದು ಹೇಳಿದ್ದಾರೆ. ಟ್ರಂಪ್‌ ಮೇಲೆ ಬರೀ ಆಸ್ತಿ ಮೌಲ್ಯ ಆರೋಪವಷ್ಟೇ ಅಲ್ಲ, ಇನ್ನೂ ಹಲವು ಆರೋಪಗಳಿದೆ. ಅವುಗಳ ಕೇಸ್ ಎಲ್ಲವೂ ಕೋರ್ಟ್‌ನಲ್ಲಿದ್ದು, ಇವೆಲ್ಲವೂ ಇತ್ಯರ್ಥವಾಗುವವರೆಗೂ ಟ್ರಂಪ್ ಇನ್ನೊಮ್ಮೆ ಅಧ್ಯಕ್ಷರಾಗುವ ಕನಸು ಕನಸಾಗೇ ಉಳಿಯಲಿದೆ.

ಉತ್ತರಪ್ರದೇಶದಲ್ಲಿ ಭಯೋತ್ಪಾದಕ ದಾಳಿ ನಡೆಸಲು ಯತ್ನಿಸಿದವರ ಬಂಧನ

ಮದ್ಯನೀತಿ ಪ್ರಕರಣ: ಕೊನೆಗೂ ವಿಚಾರಣೆಗೆ ನ್ಯಾಯಾಲಯಕ್ಕೆ ಹಾಜರಾದ ದೆಹಲಿ ಸಿಎಂ

ಉತ್ತರಪ್ರದೇಶದಲ್ಲಿ ಇನ್ನು 6 ತಿಂಗಳು ಪ್ರತಿಭಟನೆ ನಡೆಸುವಂತಿಲ್ಲ: ಸಿಎಂ ಯೋಗಿ ಆದಿತ್ಯನಾಥ್

- Advertisement -

Latest Posts

Don't Miss