- Advertisement -
ದೇಶದಲ್ಲಿ ಜನರು ಕೊರೋನಾ ಮತ್ತು ಒಮಿಕ್ರಾನ್ ಈ ಬಾರಿ ಹೆಚ್ಚಾಗಿ ಹರಡುವುದಿಲ್ಲ ಎಂದು ಬೇಜವಬ್ದಾರಿಯಿಂದ ಕುಳಿತಿದ್ರು
ಆದರೆ ಇತ್ತೀಚೆಗೆ ಕೊರೋನಾ ಸುಳಿವೇ ಕೊಡದೆ ಮುನ್ನುಗ್ಗುತ್ತಿದೆ. ಈ ಬಾರಿಯ ಕೊರೋನಾ ಸಿಕ್ಕ ಸಿಕ್ಕವರ ಮೈ ಹೊಕ್ಕು ಹಿಂದಿನ ಎರಡು ಅಲೆಗಳಿಗಿಂತ ವಿಪರೀತವಾಗಿ ಮುನ್ನುಗ್ಗುತ್ತಿದೆ.
ದಿನಕ್ಕೆ ಸಾವಿರ ಸಾವಿರ ಪ್ರಕರಣಗಳು ದಾಖಲಾಗುತ್ತಿವೆ, ಈಗಾಗಿ ಈ ಮುಕ್ಕಾಲುಭಾಗ ಪ್ರಕರಣಗಳು ದೇಶದ ದೊಡ್ಡದೊಡ್ಡ ನಗರಗಳಲ್ಲೇ ಕಂಡುಬರುತ್ತಿವೆ. ಮಹಾರಾಷ್ಟ್ರ, ದೆಹಲಿ, ಕೊಲ್ಕತ್ತಾ ಈ ಎಲ್ಲ ನಗರಗಳಲ್ಲಿ ವಿಪರೀತವಾಗಿ ಮುನ್ನುಗ್ಗುತ್ತಿದೆ, ನನ್ನೆ ಒಂದೇ ದಿನ 33,000 ಪ್ರಕರಣಗಳು ದಾಖಲಾಗಿದ್ದೆç, ಇಂದು ಒಂದೆ ದಿನ 37,750 ಪ್ರಕರಣಗಳು ದೇಶದಾದ್ಯಂತ ದಾಖಲಾಗಿ ಎಲ್ಲರೂ ನಿಟ್ಟುಸಿರು ಬಿಡುವಂತೆ ಮಾಡಿದೆ .
- Advertisement -