Friday, April 26, 2024

Latest Posts

ಅಂಗನವಾಡಿಯಲ್ಲಿ 40 ಹಾವು, 2 ಚೇಳು ಪತ್ತೆ..!

- Advertisement -

ತೆಲಂಗಾಣಾದ ಮೆಹಬೂಬಾದ್ ಜಿಲ್ಲೆಯ ಅಂಗನವಾಡಿಯೊಂದರಲ್ಲಿ 40 ಹಾವು, 2 ಚೇಳು ಪತ್ತೆಯಾಗಿದೆ. ನೆಲ್ಲಿಕುಡುರು ಮಂಡಲದ ಕೋಟಪಲ್ಲಿಯ ಅಂಗನವಾಡಿ ಕೇಂದ್ರದಲ್ಲಿ ಈ ಹಾವು, ಚೇಳು ಪತ್ತೆಯಾಗಿದ್ದು, ಇಲ್ಲಿ ಮಕ್ಕಳಿಗೆ ಪಾಠ ಮಾಡಲಾಗುತ್ತಿತ್ತು. ಈ ವೇಳೆ ಶಿಕ್ಷಕಿ ಒಂದು ಹಾವನ್ನು ಕಂಡು, ಹೆದರಿ ಮಕ್ಕಳನ್ನೆಲ್ಲ ಹೊರಗೆ ಕಳುಹಿಸಿ, ಗ್ರಾಮಸ್ಥರಿಗೆ ವಿಷಯ ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ಜೀನಿ ಮಿಲ್ಲೆಟ್ ಮಿಕ್ಸ್ Home Delivery ಗಾಗಿ ಸಂಪರ್ಕಿಸಿ

9113649531

ಸಾವಯವ ಕಡಲೆಕಾಯಿ ಎಣ್ಣೆ
ಮರದ ಗಾಣದಿಂದ ತಯಾರಿಸಿದ ಗಾಣದ ಕಡೆಲೆಕಾಯಿ ಎಣ್ಣೆಗಾಗಿ ಸಂಪರ್ಕಿಸಿ
ಬೆಂಗಳೂರಿನಲ್ಲಿ Home delivery

8147130507 / 7349360507

ತಲಕಾಡಿನ ರೈತ ಮಹದೇವಪ್ಪ ತಾನೆ ನೋನಿ ಹಣ್ಣನ್ನ ಬೆಳೆದು ತಯಾರಿಸುತ್ತಿರುವ ಭಗವಾನ್
Noni ಹೋಂ ಡೆಲಿವರಿಗಾಗಿ ಸಂಪರ್ಕಿಸಿ

8147130507 / 7349360507

ಗ್ರಾಮಸ್ಥರು ಬಂದು ಹಾವು ಅಡಗಿದ್ದ ಕಲ್ಲು ಸರಿಸಿ ನೋಡಿದರೆ, 40 ಹಾವು, 2 ಚೇಳು ಪತ್ತೆಯಾಗಿದೆ. ಅದೃಷ್ಟವಶಾತ್ ಮಕ್ಕಳ ಪ್ರಾಣಕ್ಕೇನೂ ಅಪಾಯವಾಗಿಲ್ಲ. ಈ ಮೊದಲು ಇದು ಹಳೆ ಕಟ್ಟಡವಾಗಿದ್ದು, ಇದನ್ನು ದುರಸ್ಥಿಗೊಳಿಸಿ ಎಂದು ಹೇಳಿದ್ದರೂ ಕೂಡ, ಅಂಗನವಾಡಿ ಕೇಂದ್ರದವರು ಅದನ್ನು ಗಣನೆಗೆ ತೆಗೆದುಕೊಳ್ಳಲಿಲ್ಲ.

ಇದೀಗ ಕಟ್ಟಡದಲ್ಲಿ ಹಾವು, ಚೇಳು ಕಾಣಿಸಿಕೊಂಡಿದ್ದು, ಪೋಷಕರು ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಲು ಹಿಂಜರಿಯುತ್ತಿದ್ದಾರೆ. ಇನ್ನಾದರೂ ಅಂಗನವಾಡಿ ಕೇಂದ್ರದವರು ಈ ಕಟ್ಟಡವನ್ನು ದುರಸ್ಥಿಗೊಳಿಸಿದರೆ, ಮಕ್ಕಳ ವಿದ್ಯಾಭ್ಯಾಸಕ್ಕೆ ಅನುಕೂಲವಾಗುತ್ತದೆ ಅನ್ನೋದೇ ಗ್ರಾಮಸ್ಥರ ಕೋರಿಕೆ.

ಬೆಂಗಳೂರಿನಲ್ಲಿ ಜೀನಿ ಮಿಲ್ಲೆಟ್ ಮಿಕ್ಸ್ Home Delivery ಗಾಗಿ ಸಂಪರ್ಕಿಸಿ

9113649531

ಸಾವಯವ ಕಡಲೆಕಾಯಿ ಎಣ್ಣೆ

ಮರದ ಗಾಣದಿಂದ ತಯಾರಿಸಿದ ಗಾಣದ ಕಡೆಲೆಕಾಯಿ ಎಣ್ಣೆಗಾಗಿ ಸಂಪರ್ಕಿಸಿ

ಬೆಂಗಳೂರಿನಲ್ಲಿ Home delivery

8147130507 / 7349360507

ತಲಕಾಡಿನ ರೈತ ಮಹದೇವಪ್ಪ ತಾನೆ ನೋನಿ ಹಣ್ಣನ್ನ ಬೆಳೆದು ತಯಾರಿಸುತ್ತಿರುವ ಭಗವಾನ್

Noni ಹೋಂ ಡೆಲಿವರಿಗಾಗಿ  ಸಂಪರ್ಕಿಸಿ8147130507 / 7349360507

- Advertisement -

Latest Posts

Don't Miss