Thursday, July 31, 2025

Latest Posts

India ದಲ್ಲಿ 24 ಗಂಟೆಯಲ್ಲಿ 90,928 ಕೊರೊನಾ ಕೇಸ್‌ಗಳು ಪತ್ತೆ. 325 ಮಂದಿ ಸಾವು

- Advertisement -

Covid – 19 ಈಗ ವಿಶ್ವವ್ಯಾಪಿ ತಾಂಡವವಾಡುತ್ತಿದೆ, ಭಾರತದಲ್ಲಿ ಕಳೆದ 24 ಗಂಟೆಯಲ್ಲಿ 90.928 ಕೊರೊನಾ ಕೇಸ್‌ಗಳು ದಾಖಲಾಗಿವೆ. ನೆನ್ನೆಗಿಂತಲೂ ಶೇಖಡ 57%ಕೊರೋನಾ ಕೇಸ್‌ಗಳು ದಾಖಲಾಗಿವೆ. ಎಂದು ಆರೋಗ್ಯ ಇಲಾಖೆ ತಿಳಿಸಿದೆ.
ಕಳೆದ 24 ಗಂಟೆಯಲ್ಲಿ 325 ಜನರು ಮೃತಪಟ್ಟಿದ್ದಾರೆ. ದಿನದ ಪಾಸಿಟಿವಿಟಿ ದರ ಶೇಖಡ 6.43% ಕ್ಕೆ ಏರಿದೆ.
ಸಕ್ರಿಯ ಪ್ರಕರಣಗಳ ಸಂಖ್ಯೆ ದೇಶದಲ್ಲಿ 2.85.401 ಕ್ಕೆ ತಲುಪಿದೆ. ಅಂದಹಾಗೆ ದೇಶದಲ್ಲಿ ಒಮಿಕ್ರಾನ್ ಸೋಂಕಿತರ
ಸಂಖ್ಯೆ 2630 ಕ್ಕೆ ಏರಿಕೆಯಾಗಿದ್ದು. ಅದರಲ್ಲಿ 955 ಮಂದಿ ಗುಣಮುಖರಾಗಿದ್ದಾರೆ.
ಈಗಾಗಿ ದೇಶದಲ್ಲಿ ವಾರದ ಪಾಸಿಟಿವಿಟಿ ದರ ಶೇ.3. 47 ರಷ್ಟಿದೆ. 24 ಗಂಟೆಗಳಲ್ಲಿ 19.206 ಮಂದಿ ಚೇತರಿಸಿಕೊಂಡು ಆಸ್ಪತ್ರೆಗಳಿಂದ ಹೊರಬಂದಿದ್ದಾರೆ. ದೇಶದಲ್ಲಿ ಪತ್ತೆಯಾಗುತ್ತಿರುವ ಕೊವಿಡ್ 19 ಸೋಂಕಿತರ ಸಂಖ್ಯೆಗೂ ,ಮತ್ತು ಚೇತರಿಸಿಕೊಂಡು ಡಿಸ್‌ಚಾರ್ಜ್ ಆಗುತ್ತಿರುವವರ ಸಂಖ್ಯೆಗೂ
ಅಜಗಜಾಂತರ ವ್ಯತ್ಯಾಸ ಇದೆ .
ದೇಶದಲ್ಲಿ ಒಟ್ಟಾರೆ 24 ಗಂಟೆಯಲ್ಲಿ ಪತ್ತೆಯಾದ ಪ್ರಕರಣಗಳಲ್ಲಿ ಮಹರಾಷ್ಟçದಲ್ಲಿಯೇ 26.538 ಕೊರೊನಾ ಕೇಸ್‌ಗಳು ದಾಖಲಾಗಿವೆ. ಹಾಗೆ ದೆಹಲಿಯಲ್ಲಿ 24 ಗಂಟೆಯಲ್ಲಿ 10.666 ಪ್ರಕರಣಗಳು ದಾಖಲಾಗಿವೆ. ಇದು ನೆನ್ನೆಗಿಂತಲೂ ಎರಡು ಪಟ್ಟು ಹೆಚ್ಚಾಗಿದೆ.

- Advertisement -

Latest Posts

Don't Miss