Health Tips: ರೇಖಿ ಗ್ರ್ಯಾಂಡ್ ಮಾಸ್ಟರ್ ಆಗಿರುವ ಡಾ.ಭರಣಿ ರಾಜು ಕರ್ನಾಟಕ ಟಿವಿ ಸಂದರ್ಶನದಲ್ಲಿ ಭಾಗಿಯಾಗಿದ್ದು, ರೇಖಿ ವಿದ್ಯೆಯ ಬಗ್ಗೆ ಹಲವಾರು ವಿಷಯಗಳನ್ನು ಹಂಚಿಕೊಂಡಿದ್ದಾರೆ.
ಭರಣಿಯವರ ಬಳಿ ಕ್ಯಾನ್ಸರ್, ಕಿಡ್ನಿ ಪ್ರಾಬ್ಲಂ ಇರುವವರು, ಡಿಪ್ರೆಶನ್, ಥೈರಾಯ್ಡ್ ಸಮಸ್ಯೆ ಇರುವವರು ಹೀಗೆ ಎಲ್ಲ ರೀತಿಯ ಸಮಸ್ಯೆ ಇರುವವರು ಭರಣಿಯವರ ಬಳಿ ಚಿಕಿತ್ಸೆಗೆ ಬರುತ್ತಾರೆ. ಇಷ್ಟೇ ಅಲ್ಲದೇ, ಸಂತಾನ ಸಮಸ್ಯೆ ಇರುವವರು, ಪತಿ-ಪತ್ನಿ ಜಗಳ ಮಾಡಿಕೊಂಡು ಡಿವೋರ್ಸ್ ಹಂತಕ್ಕೆ ಹೋಗಿರುವವರು, ಉದ್ಯಮ ಶುರುಮಾಡಿ ಲಾಭ ಮಾಡಲಾಗದೇ, ನಷ್ಟ ಅನುಭವಿಸಿದವರು ಇಂಥವರೆಲ್ಲರೂ ತಮ್ಮ ಸಮಸ್ಯೆಗೆ ರೇಖಿಯಲ್ಲಿ ಪರಿಹಾರ ಹುಡುಕಿಕೊಂಡು ಬರುತ್ತಾರೆ.
ಇನ್ನು ರೇಖಿ ವಿದ್ಯೆ ಕಲಿಯುವುದರ ಬಗ್ಗೆ ಮಾತನಾಡಿದ ಭರಣಿಯವರು, ರೇಖಿ ವಿದ್ಯೆ ಕಲಿಯಲು ಶಿಕ್ಷಣದ ಅವಶ್ಯಕತೆಯಾಗಲಿ, ವಯಸ್ಸಿನ ಮಿತಿಯಾಗಲಿ ಇಲ್ಲ. ಯಾವ ವಯಸ್ಸಿನಲ್ಲಿ ಬೇಕಾದರೂ ರೇಖಿ ಕಲಿಯಬಹುದು. ಆದರೆ ಆ ವ್ಯಕ್ತಿಗೆ ರೇಖಿ ಚಿಕಿತ್ಸೆ ಕೊಡುವಷ್ಟು ಕೆಪೆಸಿಟಿ ಇರಬೇಕು ಅಷ್ಟೇ ಅಂತಾರೆ ವೈದ್ಯರು.
ಇನ್ನು ಸುಮ್ಮ ಸುಮ್ಮನೆ ಭಯಭೀಳುವವರ ಬಗ್ಗೆ ಮಾತನಾಡಿದ ಭರಣಿಯವರು, ಈ ಸಮಸ್ಯೆ ಬರಲು ಕಾರಣವೇನು ಎಂದರೆ, ದೇಹದಲ್ಲಿರುವ ಆಜ್ಞಾ ಚಕ್ರ ಬ್ಲಾಕ್ ಆಗಿದ್ದಲ್ಲಿ ಇಂಥ ಸಮಸ್ಯೆ ಉದ್ಭವಿಸುತ್ತದೆ. ಆ ರೀತಿ ಬ್ಲಾಕ್ ಆಗಿರುವ ಚಕ್ರವನ್ನು ಸರಿಪಡಿಸುವ ವಿದ್ಯೆಯೇ ರೇಖಿ. ರೇಖಿ ಮೂಲಕ ಬ್ಲಾಕ್ ಆಗಿರುವ ಆಜ್ಞಾ ಚಕ್ರವನ್ನು ಸರಿ ಮಾಡಲಾಗುತ್ತದೆ.
ನೀವೂ ರೇಖಿ ವಿದ್ಯೆ ಕಲಿಯಬೇಕು ಅಥವಾ ಹಲವು ವರ್ಷಗಳ ಕಾಲದಿಂದ ಮನೋರೋಗ ಅಥವಾ ಯಾವುದಾದರೂ ದೈಹಿಕ ರೋಗದಿಂದ ಬಳಲುತ್ತಿದ್ದು, ಇದುವರೆಗೂ ಅದಕ್ಕೆ ಪರಿಹಾರ ಸಿಕ್ಕಿಲ್ಲವೆಂದಲ್ಲಿ, ರೇಖಿ ಚಿಕಿತ್ಸೆಯ ಮೂಲಕ ಪರಿಹಾರ ಬೇಕೆಂದಲ್ಲಿ, 9901061237 ಅಥವಾ 8971103772 ಈ ನಂಬರ್‌ಗೆ ಕಾಲ್ ಮಾಡಿ, ವಿವರಣೆ ಪಡೆಯಬಹುದು. ಈ ಬಗ್ಗೆ ಇನ್ನೂ ಹೆಚ್ಚು ತಿಳಿಯಬೇಕು ಎಂದಲ್ಲಿ ಈ ವೀಡಿಯೋ ನೋಡಿ.