Tuesday, December 24, 2024

Latest Posts

Health Tips: ಪೂರ್ವ ಜನ್ಮದಲ್ಲಿ ನಿಮ್ಮ ಪ್ರೇಮಿ ಯಾರಾಗಿದ್ರು ಗೊತ್ತಾಗಬೇಕಾ.?

- Advertisement -

Health Tips: ನಮ್ಮ ಜೀವನಕ್ಕೆ ಸಂಬಂಧಿಸದಿದ್ದರೂ, ಕೆಲ ಯೋಚನೆಗಳು ನಮಗೆ ಆಗಾಗ ಕಾಡುತ್ತಿರುತ್ತದೆ. ಯಾಕಂದ್ರೆ ಅದು ನಮ್ಮ ಪೂರ್ವಜನ್ಮದಲ್ಲಿ ನಡೆದ ಘಟನೆಗೆ ಸಂಬಂಧಪಟ್ಟದ್ದಾಗಿರುತ್ತದೆ. ನಿಮಗೂ ನಿಮ್ಮ ಪೂರ್ವ ಜನ್ಮದ ಬಗ್ಗೆ ಗೊಂದಲಗಳಿದ್ದರೆ, ಅಥವಾ ಪೂರ್ವ ಜನ್ಮದಲ್ಲಿ ನಿಮ್ಮ ಶತ್ರು, ಮಿತ್ರ, ತಂದೆ ತಾಯಿ, ಪ್ರೇಮಿ ಯಾರು ಎಂದು ತಿಳಿಯಬೇಕು ಅಂದ್ರೆ, ನೀವು ರೇಖಿ ಚಿಕಿತ್ಸೆ ಪಡೆಯಬೇಕಾಗುತ್ತದೆ. ಈ ಬಗ್ಗೆ ರೇಖಿ ತಜ್ಞೆ ಡಾ.ಭರಣಿ ವಿವರಿಸಿದ್ದಾರೆ ನೋಡಿ.

ಡಾ.ಭರಣಿಯವರೇ ಹ್ಯಾಂಡಲ್ ಮಾಡಿರುವ ಒಂದು ಕೇಸ್ ಬಗ್ಗೆ ವಿವರಿಸಿದ್ದಾರೆ. ಓರ್ವ ಶಿಕ್ಷಕ ಮದುವೆ ಮಾಡಿಕೊಂಡು, ಸಂಸಾರ ನಡೆಸಿಕೊಂಡು ಇದ್ದರು. ಆದರೆ ಅವರು ಶಾಲೆಗೆ ಹೋದಾಗ, ಅಲ್ಲಿ ಬರುವ ಓರ್ವ ಶಿಕ್ಷಕಿಯ ಮೇಲೆ ಅವರಿಗೆ ಮನಸ್ಸಾಗುತ್ತದೆ. ಹಾಗಾಗಿ ಅವರು ಡಾ.ಭರಣಿಯವರ ಬಳಿ ಬಂದು, ತಮ್ಮ ಸಮಸ್ಯೆಯನ್ನು ಹೇಳಿಕೊಂಡಿದ್ದರು. ನನಗೆ ಸಂಸಾರವಿದ್ದರೂ, ನನಗೆ ಆಕೆಯನ್ನು ಬಿಟ್ಟಿರಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿದ್ದರು.

ಈ ಸಮಸ್ಯೆಗೆ ರೇಖಿ ಚಿಕಿತ್ಸೆ ನೀಡಿದಾಗ, ಗೊತ್ತಾಗಿದ್ದೇನೆಂದರೆ, ಶಾಲೆಗೆ ಸೇರಿಕೊಂಡ ಹೊಸ ಶಿಕ್ಷಕಿ ಮತ್ತು ಈ ವ್ಯಕ್ತಿ ಕಳೆದ ಜನ್ಮದಲ್ಲಿ ಪ್ರೀತಿಸಿದ್ದರು. ಆದರೆ ಕಾರಣಾಂತರಗಳಿಂದ ಆ ಶಿಕ್ಷಕಿ ಆತ್ಮಹತ್ಯೆಗೆ ಶರಣಾಗಿದ್ದಳು. ಬಳಿಕ ಈ ವ್ಯಕ್ತಿ ಎರಡನೇಯ ವಿವಾಹವಾಗಿದ್ದ. ಈ ಜನ್ಮದಲ್ಲಿ ಆತನನ್ನು ಹುಡುಕಿಕೊಂಡು, ಆಕೆ ಈ ಶಾಲೆಗೆ ಬಂದಿದ್ದಳಂತೆ. ಇಂತಹ ಇನ್ನೂ ಹಲವು ಇಂಟ್ರೆಸ್ಟಿಂಗ್ ವಿಷಯ ತಿಳಿಯಲು ವೀಡಿಯೋ ನೋಡಿ.

ನೀವೂ ರೇಖಿ ವಿದ್ಯೆ ಕಲಿಯಬೇಕು ಅಥವಾ ಹಲವು ವರ್ಷಗಳ ಕಾಲದಿಂದ ಮನೋರೋಗ ಅಥವಾ ಯಾವುದಾದರೂ ದೈಹಿಕ ರೋಗದಿಂದ ಬಳಲುತ್ತಿದ್ದು, ಇದುವರೆಗೂ ಅದಕ್ಕೆ ಪರಿಹಾರ ಸಿಕ್ಕಿಲ್ಲವೆಂದಲ್ಲಿ, ರೇಖಿ  ಚಿಕಿತ್ಸೆಯ ಮೂಲಕ ಪರಿಹಾರ ಬೇಕೆಂದಲ್ಲಿ, 9901061237 ಅಥವಾ 8971103772 ಈ ನಂಬರ್‌ಗೆ ಕಾಲ್ ಮಾಡಿ, ವಿವರಣೆ ಪಡೆಯಬಹುದು. ಈ ಬಗ್ಗೆ ಇನ್ನೂ ಹೆಚ್ಚು ತಿಳಿಯಬೇಕು ಎಂದಲ್ಲಿ ಈ ವೀಡಿಯೋ ನೋಡಿ.

- Advertisement -

Latest Posts

Don't Miss