ಇಂದು ನಾವು ಮೀನ ರಾಶಿಯವರ ಗುಣ ಲಕ್ಷಣ ನೋಡೋಣ ಬನ್ನಿ..

ಮೀನ ರಾಶಿಯವರು ಕಣ್ಮನಸೆಳೆಯುವ ಕಣ್ಣುಗಳನ್ನ ಮತ್ತು ಆಕರ್ಷಕ ಮುಖ ಹೊಂದಿರುತ್ತಾರೆ.
ಶುದ್ಧ, ಮೃದು ಸ್ವಭಾವದವರಾದ ಇವರು ದಯಾಮಯಿಗಳಾಗಿರುತ್ತಾರೆ.
ಎಲ್ಲರನ್ನೂ ಒಳ್ಳೆಯವರಂತೆ ಕಾಣುವುದರಿಂದ ಇವರು ಮೋಸ ಹೋಗುವುದು ಹೆಚ್ಚು.
ಕೊಂಚ ಸೋಂಬೇರಿ ಸ್ವಭಾವದವರಾದ ಮೀನ ರಾಶಿಯವರು ಹಗಲು ಗನಸು ಕಾಣುವವರಾಗಿರುತ್ತಾರೆ.
ಎಲ್ಲರೊಂದಿಗೂ ಹೆಚ್ಚು ಮಾತನಾಡದ, ಬೆರೆಯದ ಇವರು, ಯಾರೊಂದಿಗೆ ಹೆಚ್ಚು ಬೆರೆಯುತ್ತಾರೋ ಅವರೊಂದಿಗೆ ಮಾತ್ರ ಹೆಚ್ಚು ಮಾತನಾಡುತ್ತಾರೆ. ತಮ್ಮ ಸುಖ ದುಃಖಗಳನ್ನು ಹಂಚಿಕೊಳ್ಳುತ್ತಾರೆ.
ಬೇರೆಯವರಿಗೆ ಕೆಟ್ಟದ್ದನ್ನ ಬಯಸದ ಇವರು, ಇವರಿಗೆ ಕೆಟ್ಟದ್ದನ್ನ ಬಯಸಿದರೂ ಕ್ಷಮಿಸುವ ಸ್ವಭಾವ ಇವರದ್ದಾಗಿರುತ್ತದೆ.
ಪ್ರಾಮಾಣಿಕ ಸ್ವಭಾವದವರಾದ ಇವರು ಕುಟುಂಬವರ, ಜೀವನ ಸಂಗಾತಿಯ ಬಗ್ಗೆ ಹೆಚ್ಚು ಪ್ರೀತಿ, ಕಾಳಜಿ ತೋರುತ್ತಾರೆ.
ಮೀನರಾಶಿಯವರು ನೀರಿಗೆ ಸಂಬಂಧಿಸಿದ ಉದ್ಯೋಗ ಮಾಡಿದಲ್ಲಿ ಅಭಿವೃದ್ಧಿ ಹೊಂದುತ್ತಾರೆ. ಉಪ್ಪಿನ ವ್ಯಾಪಾರ, ಮುತ್ತು, ವಜ್ರದ ವ್ಯಾಪಾರದಲ್ಲಿ ಹೆಚ್ಚಿನ ಲಾಭ ಹೊಂದುತ್ತಾರೆ. ಅಲ್ಲದೇ, ಕಲಾವಿದರಾಗು ಅರ್ಹತೆ ಇವರಿಗಿರುತ್ತದೆ. ನೃತ್ಯ, ಸಂಗೀತ, ನಟನೆ ಇವುಗಳಲ್ಲಿ ಹೆಸರು ಮಾಡಬಹುದು.
ಇವರ ಲಕ್ಕಿ ಬಣ್ಣ ಹಳದಿ ಮತ್ತು ಹಸಿರು, ಲಕ್ಕಿ ನಂಬರ್ 2,3,5,7,9 , ಅದೃಷ್ಟ ದಿನ ಬುಧವಾರ ಮತ್ತು ಗುರುವಾರ.

ಶ್ರೀ ಸಾಯಿ ಕೃಷ್ಣ ಜ್ಯೋತಿಷ್ಯಾಲಯ, ಪಂಡಿತ್ ಡಿ.ಎಸ್ ಜೋಷಿ – 9731355538
ನಿಮ್ಮ ಸಮಸ್ಯೆಗಳಾದ ಉದ್ಯೋಗ, ಸತಿ-ಪತಿ ಕಲಹ, ಮದುವೆ, ಪ್ರೇಮ ವಿಚಾರ, ವಶೀಕರಣ ಯಾವುದೇ ಕಠಿಣ-ಕ್ಲಿಷ್ಟ ಸಂಕಷ್ಟಗಳಿಗೆ ಸಂಪರ್ಕಿಸಿ.
ವಿಳಾಸ : ಸಾಯಿಬಾಬಾ ದೇವಸ್ಥಾನ ಎದುರು, 15ನೇ ಕ್ರಾಸ್, ಬಸ್ ನಿಲ್ದಾಣದ ಪಕ್ಕ, ಸಂಪಿಗೆ ರೋಡ್, ಮಲ್ಲೇಶ್ವರಂ, ಬೆಂಗಳೂರು
ನಿಮ್ಮ ಸಮಸ್ಯೆಗಳಿಗೆ ಕಾಶಿ ತಾಂತ್ರಿಕ ಅಘೋರಿ, ನಾಗಸಾಧುಗಳ ವಿಶೇಷ ಪ್ರಯೋಗಗಳಾದ ಮಹಾರುದ್ರ ಪೂಜೆ, ಮಂಡಲ ಪೂಜೆ, ಅಷ್ಟ ದಿಗ್ಬಂಧನೆಯ ಪೂಜೆಯಿಂದ 11 ದಿನಗಳಲ್ಲಿ ಪರಿಹಾರ ಶತಸಿದ್ಧ.
ಹೆಸರಾಂತ ವಂಶಪಾರಂಪರ್ಯ ಜ್ಯೋತಿಷ್ಯರು ಪಂಡಿತ್ ಡಿ.ಎಸ್ ಜೋಷಿ ತಮ್ಮ 25 ವರ್ಷಗಳ ಅನುಭವದಲ್ಲಿ 20,000 ಕ್ಕೂ ಹೆಚ್ಚು ಸಮಸ್ಯೆಗಳನ್ನ ಇತ್ಯರ್ಥ ಮಾಡಿ ಸಾವಿರಾರು ಕುಟುಂಬಗಳ ನೆಮ್ಮದಿಯ ಬದುಕಿಗೆ ನೆರವಾಗಿದ್ದಾರೆ.

