ತಮ್ಮ ಮಕ್ಕಳು ಚೆನ್ನಾಗಿ ಓದಬೇಕು, ಒಳ್ಳೆಯ ಭವಿಷ್ಯ ರೂಪಿಸಿಕೊಳ್ಳಬೇಕು. ಜೀವನದಲ್ಲಿ ಅಭಿವೃದ್ಧಿ ಕಂಡು ತಮಗೆ ಹೆಮ್ಮೆ ತರಬೇಕು ಎಂಬುದು ಎಲ್ಲ ತಂದೆ ತಾಯಂದಿರ ಕನಸು. ಆದ್ರೆ ನಿಮ್ಮ ಒಂದು ಚಿಕ್ಕ ತಪ್ಪು ನಿಮ್ಮ ಈ ಆಸೆ ಮತ್ತು ಮಕ್ಕಳ ಭವಿಷ್ಯವವನ್ನೇ ಹಾಳು ಮಾಡಿಬಿಡುತ್ತದೆ.

ಮಕ್ಕಳು ಹೇಳಿದ ಮಾತನ್ನು ಕೇಳದಿದ್ದಾಗ, ಹಠ ಮಾಡಿದಾಗ ಅಫ್ಪ ಅಮ್ಮ ಬೈಯ್ಯುವುದು, ಶಿಕ್ಷೆ ಕೊಡುವುದು ಸಹಜ. ಆದರೆ ಎಷ್ಟೇ ಕೋಪ ಬಂದರೂ ಮಕ್ಕಳನ್ನ ಮನಸ್ಸಿನಿಂದ ಬೈಯ್ಯಬಾರದು . ಏಕೆಂದರೆ ಇದೇ ಬೈಗುಳ ಅವರಿಗೆ ಶಾಪವಾಗಿ ಪರಿಣಮಿಸುವ ಸಾಧ್ಯತೆ ಇರುತ್ತದೆ.
ನೀವೇನಾದ್ರೂ ಆಡಬಾರದ ಮಾತನ್ನ ಆಡಿದ್ರೆ, ನಿಮ್ಮ ಮನೆಯ ಹಿರಿಯರು ಹಾಗೆಲ್ಲ ಮಾತನಾಡಬೇಡ ಅಸ್ತು ದೇವತೆಗಳು ಅಸ್ತು ಅಸ್ತು ಅಂತಿರುತ್ತಾರೆ ಅಂತಾ ಹೇಳಿದ್ದನ್ನ ಕೇಳಿರ್ತೀರಿ.. ಅದೇ ರೀತಿ ತಂದೆ ತಾಯಿಗಳು ಕೂಡ ಯಾವುದೋ ಸಿಟ್ಟಿನಲ್ಲಿ ಬೈಯ್ಯುವ ಮಾತು ಕೂಡ ಮಕ್ಕಳಿಗೆ ಶಾಪವಾಗಿ ತಟ್ಟುತ್ತದೆ.
ಊಟ ಮಾಡುವ ಅಥವಾ ತಿಂಡಿ ತಿನ್ನುವ ಸಂದರ್ಭದಲ್ಲಿ ಮಕ್ಕಳಿಗೆ ಎಂಜಲು ಕೈಯಿಂದ ಹೊಡಿಯಬಾರದು. ಮತ್ತು ಮುಸ್ಸಂಜೆ ವೇಳೆ ಬೈಯ್ಯಬಾರದು. ಏಕೆಂದರೆ ಹಿಂದಿನ ಕಾಲದಲ್ಲಿ ಋಷಿಮುನಿಗಳ ಮಾತಿನಲ್ಲಿ ಇದ್ದ ಶಕ್ತಿ ತಂದೆ ತಾಯಿಗಳ ಮಾತಿನಲ್ಲಿರುತ್ತದೆ. ಅದರಲ್ಲೂ ಹೆತ್ತ ತಾಯಿಯ ಮಾತಿನಲ್ಲಿ ಹೆಚ್ಚು ಶಕ್ತಿ ಇರುತ್ತದೆ. ಆದ್ದರಿಂದ ಆಕೆ ಮನಸಾರೆ ಬೈಯ್ದುಬಿಟ್ಟರೆ ಅದು ಮಕ್ಕಳಿಗೆ ಶಾಪವಾಗಿ ಪರಿಣಮಿಸುತ್ತದೆ ಎಂದು ಹೇಳಲಾಗಿದೆ.

ಶ್ರೀ ಸಾಯಿ ಕೃಷ್ಣ ಜ್ಯೋತಿಷ್ಯಾಲಯ, ಪಂಡಿತ್ ಡಿ.ಎಸ್ ಜೋಷಿ – 9731355538
ನಿಮ್ಮ ಸಮಸ್ಯೆಗಳಾದ ಉದ್ಯೋಗ, ಸತಿ-ಪತಿ ಕಲಹ, ಮದುವೆ, ಪ್ರೇಮ ವಿಚಾರ, ವಶೀಕರಣ ಯಾವುದೇ ಕಠಿಣ-ಕ್ಲಿಷ್ಟ ಸಂಕಷ್ಟಗಳಿಗೆ ಸಂಪರ್ಕಿಸಿ.
ವಿಳಾಸ : ಸಾಯಿಬಾಬಾ ದೇವಸ್ಥಾನ ಎದುರು, 15ನೇ ಕ್ರಾಸ್, ಬಸ್ ನಿಲ್ದಾಣದ ಪಕ್ಕ, ಸಂಪಿಗೆ ರೋಡ್, ಮಲ್ಲೇಶ್ವರಂ, ಬೆಂಗಳೂರು
ನಿಮ್ಮ ಸಮಸ್ಯೆಗಳಿಗೆ ಕಾಶಿ ತಾಂತ್ರಿಕ ಅಘೋರಿ, ನಾಗಸಾಧುಗಳ ವಿಶೇಷ ಪ್ರಯೋಗಗಳಾದ ಮಹಾರುದ್ರ ಪೂಜೆ, ಮಂಡಲ ಪೂಜೆ, ಅಷ್ಟ ದಿಗ್ಬಂಧನೆಯ ಪೂಜೆಯಿಂದ 11 ದಿನಗಳಲ್ಲಿ ಪರಿಹಾರ ಶತಸಿದ್ಧ.
ಹೆಸರಾಂತ ವಂಶಪಾರಂಪರ್ಯ ಜ್ಯೋತಿಷ್ಯರು ಪಂಡಿತ್ ಡಿ.ಎಸ್ ಜೋಷಿ ತಮ್ಮ 25 ವರ್ಷಗಳ ಅನುಭವದಲ್ಲಿ 20,000 ಕ್ಕೂ ಹೆಚ್ಚು ಸಮಸ್ಯೆಗಳನ್ನ ಇತ್ಯರ್ಥ ಮಾಡಿ ಸಾವಿರಾರು ಕುಟುಂಬಗಳ ನೆಮ್ಮದಿಯ ಬದುಕಿಗೆ ನೆರವಾಗಿದ್ದಾರೆ.

