Wednesday, April 2, 2025

Latest Posts

MOISTURIZER ಬಳಸದಿದ್ದಲ್ಲಿ ಈ ಸಮಸ್ಯೆಗಳು ಕಂಡುಬರುತ್ತೆ!

- Advertisement -

Beauty Tips: ಬ್ಯೂಟಿ ಬಗ್ಗೆ ನಿಮಗೆ ಹೆಚ್ಚು ಕಾಳಜಿ ಇದ್ದರೆ, ನೀವು ನಿಮ್ಮ ತ್ವಚೆಯ ಆರೋಗ್ಯದ ಬಗ್ಗೆ ಕಾಳಜಿ ವಹಿಸಲೇಬೇಕಾಗುತ್ತದೆ. ವೈದ್ಯೆಯಾಗಿರುವ ಡಾ.ದೀಪಿಕಾ ಅವರು ನಾವು ಮಾಯಿಶ್ಚ್‌ರೈಸರ್ ಬಳಸದಿದ್ದಲ್ಲಿ, ನಮ್ಮ ಆರೋಗ್ಯದ ಮೇಲೆ ಎಂಥ ಪರಿಣಾಮವಾಗುತ್ತದೆ ಎಂದು ಹೇಳಿದ್ದಾರೆ.

ವೈದ್ಯರು ಹೇಳುವ ಪ್ರಕಾರ, ಯಾವ ರೀತಿ ನಾವು ಗಿಡಗಳಿಗೆ ನೀರು ಹಾಕದಿದ್ದರೆ, ಅವು ಬಾಡಿ ಹೋಗುತ್ತದೆಯೋ, ಅದೇ ರೀತಿ ನಾವು ನಮ್ಮ ತ್ವಚೆಗೆ ಮಾಯಿಶ್ಚರೈಸರ್ ಹಾಕದಿದ್ದಲ್ಲಿ, ನಮ್ಮ ತ್ವಚೆ ಕೂಡ ಒಣಗಿ ಹೋಗುತ್ತದೆ. ಏಕೆಂದರೆ, ನಮ್ಮ ತ್ವಚೆಯಲ್ಲಿರುವ ತೇವ ಕಡಿಮೆಯಾದಾಗ, ನಮ್ಮ ತ್ವಚೆಗೆ ನಾವು ಮಾಯಿಶ್ಚರೈಸರ್ ಹಚ್ಚುವ ಮೂಲಕವೇ, ಆ ತೇವವನ್ನು ಹೆಚ್ಚಿಸಬೇಕಾಗುತ್ತದೆ. ಹಾಗಾಗಿ ತ್ವಚೆಗೆ ಮಾಯಿಶ್ಚರೈಸರ್ ಹಚ್ಚುವುದು ತುಂಬಾ ಮುಖ್ಯ ಅಂತಾರೆ ವೈದ್ಯರು.

ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಗಾಗಿ ವೀಡಿಯೋ ನೋಡಿ.

- Advertisement -

Latest Posts

Don't Miss