Hubli News: ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ಮಾಧ್ಯಮದವರ ಬಳಿ ಮಾತನಾಡಿರುವ ಬಿಜೆಪಿ ಉಚ್ಛಾ”ಿತ ಶಾಸಕ ಬಸನಗೌಡ ಪಾ”ೀಲ್ ಯತ್ನಾಳ್, ಅವರ ವಿರುದ್ಧ ವಿಜಪುರದಲ್ಲಿ ಪ್ರತಿಭ””ನೆ ವಿಚಾರವಾಗಿ ಪ್ರತಿಕ್ರಿಯಿಸಿದ್ದಾರೆ.
ಅವರಿಗೆ ಬ್ಯಾನಿ ಆಗಿದೆ. ಕರ್ನಾಟಕದಲ್ಲಿ ನಾವು ಹಿಂದೂ ಪರ ಮಾತನಾಡಿದ್ದು ಬ್ಯಾನಿ ಆಗಿದೆ. ಹಿಂದೂಗಳಲ್ಲಿ ಕೂಡಾ ಕೆಲ ತಾಯಗಂಡರು ದೇಶದಲ್ಲಿದ್ದಾರೆ. ಯತ್ನಾಳ್ ರನ್ನು ಏನು ಒದ್ದು ಒಳಗ ಹಾಕ್ತಾರೆ. ಈಗಾಗಲೇ ಆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋರ್ಟ್ ಸ್ಟೇ ನೀಡಿದೆ. ಆ ತಾಕತ್ತು ಲಫಂಗರಿಗೆ ಇಲ್ಲಾ. ಕಾಂಗ್ರೆಸ್ ಹಿಂದೂಗಳ ಪಾರ್ಟಿಯಲ್ಲಾ. ಅದು ಹುಟ್ಟಿದ್ದೇ ಮುಸ್ಲಿಂರಿಗಾಗಿ. ಇಲ್ಲಿವರಗೆ ಮುಸ್ಲಿಂರು ದೇಶದಲ್ಲಿ ಇರ್ತಾರೋ ಅಲ್ಲಿವರಗೆ ಅವರು ಕಲ್ಲು ಹೊಡೆಯೋರೆ ಎಂದು ಯತ್ನಾಳ್ ಹರಿಹಾಯ್ದಿದ್ದಾರೆ.
ಸಿದ್ದರಾಮಯ್ಯ ಪಾಕಿಸ್ತಾನ ಏಜೆಂಟ್ ಇದ್ದಂಗ ಅದಾನೆ. ಅವರು ಪಾಕಿಸ್ತಾನಕ್ಕೆ ಹೋಗಲಿ ಪ್ರಧಾನಿ ಆಗಲಿ. ಅಲ್ಲಿನ ಮಾಧ್ಯಮಗಳು ಸಿದ್ದರಾಮಯ್ಯ ರನ್ನು ತೋರಿಸುತ್ತಿವೆ. ಟೋಪಿ ಕುಷಿಯಿಂದ ಹಾಕೋತ್ತಾನೆ. ಬಂಡಾರ, ಕುಂಕುಮ ಹಚ್ಚಿಕೊಳ್ಳಲ್ಲಾ. ಮೋದಿ ಬಗ್ಗೆ ಮಾತನಾಡಲು ಕಾಂಗ್ರೆಸ್ ಗೆ ನೈತಿಕತೆ ಇಲ್ಲಾ. ಸಂತೋಷ ಲಾಡ್ ಮೋದಿ ಮುಂದೆ ಬಚ್ಚಾ. ಹಿಂಗ ಮಾತಾನಾಡಿದ್ರೆ ರಾಹುಲ್ ಗಾಂಧಿ ಖುಷಿಯಾಗ್ತಾರೆ. ತನ್ನ ಮಂತ್ರಿ ಸ್ಥಾನ ಉಳಿಯುತ್ತೆ ಅಂತ ಆ ರೀತಿ ಮಾತನಾಡುತ್ತಿದ್ದಾರೆ. ಅಂಬೇಡ್ಕರ್ ಹೇಳಿದ್ದು ನೋಡಿದ್ರೆ ಒಬ್ಬ ದಲಿತ ಕೂಡಾ ಕಾಂಗ್ರೆಸ್ ಗೆ ಮತ ಹಾಕಬಾರದು ಎಂದು ಯತ್ನಾಳ್ ಹರಿಹಾಯ್ದಿದ್ದಾರೆ.
ನಮ್ಮಲ್ಲಿರೋ ಅಣು ಬಾಂಬ್ ಗಳು ಪಟಾಕಿ ಹಚ್ಚಲು ಇಲ್ಲಾ. ನಮ್ಮಲ್ಲಿರೋ ನಾಲ್ಕು ಒಗದ್ರ ಅವರು ಸರ್ವನಾಶ ಆಗ್ತಾರೆ. ಭಾರತ ಶಕ್ತಿಯನ್ನು ಯಾರು ಹಗುರವಾಗಿ ಪರಿಗಣಿಸಬಾರದು. ಈ ಸಲ ಪಾಕಿಸ್ತಾನ ಅಂತ್ಯವಾಗಬೇಕು. ಭಾರತಕ್ಕೆ ಒಳಗಿನಿಂದ ಮತ್ತು ಹೊರಗಿನಿಂದ ವೈರಿಗಳನ್ನು ಎದುರಿಸಬೇಕಿದೆ. ಭಾರತದಲ್ಲಿ ಹಿಂದೂ ತಾಯಗಂಡರು ಹೆಚ್ಚಾಗಿದ್ದಾರೆ. ಯುದ್ದವಾದ್ರೆ ಅವರ ಅಸಲಿತನ ಹೊರಗೆ ಬರುತ್ತೆ. ಪಾಕಿಸ್ತಾನ, ಬಾಂಗ್ಲಾದೇಶ ಸತ್ಯಾನಾಶವಾಗಬೇಕು. ಅವು ಎರಡು ಭಾರತ ದೇಶದಲ್ಲಿ ಸೇರಬೇಕು ಎಂದು ಯತ್ನಾಳ್ ಹೇಳಿದ್ದಾರೆ.
ರೈಲ್ವೆ ಪರೀಕ್ಷೆ ಯಲ್ಲಿ ಮಂಗಳಸೂತ್ರ ಕ್ಕೆ ನಿಷೇಧ ವಿಚಾರಕ್ಕೆ ಪ್ರತಿಕ್ರಿಯಿಸಿದ ಯತ್ನಾಳ್, ಯಾರೇ ಮಾಡಿದ್ರು ಕೂಡಾ ಅದು ತಪ್ಪೆ. ಮಂಗಳ ಸೂತ್ರಕ್ಕೆ ಕೈ ಹಾಕಿದವರನ್ನು ವಜಾ ಮಾಡಬೇಕು ಎಂದಿದ್ದಾರೆ.
ಶಾಸಕರ ವಜಾ ರದ್ದಗೊಳಿಸಲು ಬಿಜೆಪಿ ರಾಜ್ಯಪಾಲರಿಗೆ ಮನವಿ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಯತ್ನಾಳ್, ಶಾಸಕರು ಮೇಲೆ ಹೋಗಿ ದಾಂದಲೇ ಮಾಡು ಅಂತ ಹೇಳಿದವರು ವಿಜಯೇಂದ್ರ. ರಾಜ್ಯದ ಅಧ್ಯಕ್ಷನಾಗಿ ಸೂಚನೆ ನೀಡಿದ್ದೆ ವಿಜಯೇಂದ್ರ. ಬಿಜೆಪಿಯಲ್ಲಿ ದೊಡ್ಡ ಅಸಮಾಧಾನ ಇದೆ. ಅಪ್ರಭುದ್ದ ವ್ಯಕ್ತಿಯನ್ನು ಅಧ್ಯಕ್ಷ ಮಾಡಿದ್ದೇ ತಪ್ಪು. ಕುರ್ಚಿ ಬಳಿ ಹೋಗಿ ಯಾರು ಹೋರಾಟ ಮಾಡಿದ್ರು ತಪ್ಪೇ. ಸದನದ ಬಾವಿಯಲ್ಲಿ ಮಾತ್ರ ನಾವು ಹೋರಾಟ ನಡೆಸಬೇಕು. ಕೆಲ ಚಮಚಾಗಿರಿ ಮಾಡೋ ಶಾಸಕರು ಬಹಳ ಹೆಚ್ಚಾಗಿದ್ದಾರೆ. ನನ್ನ ಉಚ್ಚಾಟನೆ ಮಾಡಿದ್ದರಿಂದ ಅವರ ಯಾವ ಆದೇಶ ಲಾಗು ಆಗಲ್ಲಾ. ಪಕ್ಷ ಕಟ್ಟೋ ಬಗ್ಗೆ ಮುಂದೆ ನೋಡೋಣಾ ಎಂದು ಯತ್ನಾಳ್ ಹೇಳಿದ್ದಾರೆ.