Health Tips: ಮಕ್ಕಳಲ್ಲಿ ಈ ಲಕ್ಷಣಗಳು ಕಂಡುಬಂದ್ರೆ ಎಚ್ಚರ! ತಲೆನೋವು ಯಾಕೆ ಬರುತ್ತೆ..?

Health Tips: ಇತ್ತೀಚಿನ ಮಕ್ಕಳಲ್ಲಿ ತಲೆನೋವು ಬರುತ್ತಿರುವುದು ಕಾಮನ್ ಆಗಿದೆ. ಹಾಗಾದ್ರೆ ತಲೆಮೋವು ಬರೋದು ಯಾವುದರ ಲಕ್ಷಣ..? ಯಾಕೆ ಬರತ್ತೆ ಅಂತಾ ವೈದ್ಯರೇ ವಿವರಿಸಿದ್ದಾರೆ ನೋಡಿ.

ಡಾ.ಪ್ರಿಯಾ ಶಿವಳ್ಳಿ ಅವರು ಈ ಬಗ್ಗೆ ವಿವರಿಸಿದ್ದು, ಚಿಕ್ಕಮಕ್ಕಳಿಗೆ ತಲೆನೋವು ಬರೋದು ಅಪರೂಪ. ಆದರೆ ಹೆಚ್ಚು TV, Mobile ಹೆಚ್ಚು ಸಮಯ ನೋಡಿದಾಗ, ತಲೆ ನೋವು ಬರುತ್ತದೆ. ಇನ್ನು ಅನುವಂಶಿಕವಾಗಿ ಮೈಗ್ರೇನ್ ಸಮಸ್ಯೆ ಇದ್ದಾಗ ತಲೆ ನೋವು ಕಾಣಿಸಿಕ“ಳ್ಳುತ್ತದೆ.

ಆದರೆ ಮಗುವಿಗೆ ಯಾವುದೇ ಕಾರಣಕ್ಕೂ ಮೆದುಳು ಜ್ವರ ಬಾರದ ಹಾಗೆ ನೋಡಿಕ“ಳ್ಳಬೇಕು. ಮೆದುಳು ಜ್ವರ ಬಂದಾಗ, ವಾಂತಿ, ತಲೆನೋವು, ಜ್ವರ ಎಲ್ಲವೂ ಕಾಣಿಸಿಕ“ಳ್ಳುತ್ತದೆ. ತುಂಬಾ ಸುಸ್ತು, ನಿದ್ದೆ ಹೆಚ್ಚು ಹೀಗೆ ಹಲವು ಲಕ್ಷಣಗಳು ಕಾಣಿಸಿಕ“ಳ್ಳುತ್ತದೆ. ಈ ಎಲ್ಲ ಲಕ್ಷಣ ಇದ್ದರೆ, ತಕ್ಷಣ ಮಗುವನ್ನು ವೈದ್ಯರ ಬಳಿ ಕರೆದಯ್ದು ಚಿಕಿತ್ಸೆ ಕ“ಡಿಸುವುದು ಮುಖ್ಯ. ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಗಾಗಿ ವೀಡಿಯೋ ನೋಡಿ.

About The Author