ಚೆನ್ನೈ: ಚೆನ್ನೈನ 10 ರೂಪಾಯಿ ವೈದ್ಯ ಎಂದೇ ಫೇಮಸ್ ಆಗಿದ್ದ, ಡಾಕ್ಟರ್ ಮೋಹನ್ ರೆಡ್ಡಿ ಎಂಬ ವೈದ್ಯ, ಕೊರೊನಾ ಸೋಂಕಿನಿಂದ ಬಳಲುತ್ತಿದ್ದು, ಚಿಕಿತ್ಸೆ ಪಡೆದು ಬಂದು ಕೆಲ ದಿನಗಳಲ್ಲೇ ಸಾವನ್ನಪ್ಪಿದ್ದಾರೆ.

84 ವರ್ಷ ವಯಸ್ಸಿನವರಾಗಿದ್ದ ಮೋಹನ್ ರೆಡ್ಡಿ, ವಿಲ್ಲಿವಕ್ಕಂನಲ್ಲಿ ಮೋಹನ್ ನರ್ಸಿಂಗ್ ಹೋಮ್‌ನ್ನ ನಡೆಸುತ್ತಿದ್ದರು. 30 ಬೆಡ್‌ಗಳುಳ್ಳ ನರ್ಸಿಂಗ್ ಹೋಮನ್ನ ಬಡವರಿಗಾಗಿಯೇ ನಿರ್ಮಿಸಿದ್ದರು. ಇವರು ಸಾಮಾನ್ಯವಾಗಿ ನೂರು ರೂಪಾಯಿ ಶುಲ್ಕ್ ತೆಗೆದುಕೊಳ್ಳುತ್ತಾರೆ. ಆದ್ರೆ ಬಡವರಿಗಾಗಿಯೇ 10 ರೂಪಾಯಿ ಶುಲ್ಕ್ ತೆಗೆದುಕೊಳ್ಳುತ್ತಿದ್ದರು. ಹಾಗಾಗಿ ಇವರು ಚೆನ್ನೈನಲ್ಲಿ 10 ರೂಪಾಯಿ ಡಾಕ್ಟರ್ ಎಂದೇ ಫೇಮಸ್.
ಮೋಹನ್ ರೆಡ್ಡಿ ಅವಿವಾಹಿತರಾಗಿದ್ದರು. ತಮ್ಮಲ್ಲಿ ಬರುವ ರೋಗಿಗಳಿಗಾಗಿಯೇ ತಮ್ಮ ಜೀವನವನ್ನ ಮುಡಿಪಾಗಿಟ್ಟಿದ್ದರು. ತಮ್ಮಲ್ಲಿ ಬರುವ ರೋಗಿಗಳಿಗೆ ಎಂಥ ಸಮಸ್ಯೆ ಇದ್ದರೂ, ಯಾವ ಸಮಯದಲ್ಲಾದ್ರೂ ಚಿಕಿತ್ಸೆ ನೀಡಲು ನರ್ಸಿಂಗ್ ಹೋಮ್‌ಗೆ ಆಗಮಿಸುತ್ತಿದ್ದರು. ಲಾಕ್‌ಡೌನ್ ಸಮಯದಲ್ಲೂ ಕೂಡಾ ಇವರು ರೋಗಿಗಳಿಗೆ ಚಿಕಿತ್ಸೆ ನೀಡಿದ್ದು, ಇವರಿಗೂ ಕೂಡಾ ಕೊರೊನಾ ತಗುಲಿತ್ತು. ಈ ಕಾರಣಕ್ಕೆ ಚಿಕಿತ್ಸೆ ಪಡೆದು ಗುಣ ಮುಖರಾಗಿದ್ದರು. ಆದ್ರೆ ಗುಣಮುಖರಾದ ಕೆಲ ದಿನಗಳಲ್ಲೇ ಮೋಹನ್ ರೆಡ್ಡಿ ಸಾವನ್ನಪ್ಪಿದ್ದಾರೆ.

ಶ್ರೀ ಸಾಯಿ ಕೃಷ್ಣ ಜ್ಯೋತಿಷ್ಯಾಲಯ, ಪಂಡಿತ್ ಡಿ.ಎಸ್ ಜೋಷಿ – 9731355538
ನಿಮ್ಮ ಸಮಸ್ಯೆಗಳಾದ ಉದ್ಯೋಗ, ಸತಿ-ಪತಿ ಕಲಹ, ಮದುವೆ, ಪ್ರೇಮ ವಿಚಾರ, ವಶೀಕರಣ ಯಾವುದೇ ಕಠಿಣ-ಕ್ಲಿಷ್ಟ ಸಂಕಷ್ಟಗಳಿಗೆ ಸಂಪರ್ಕಿಸಿ.
ವಿಳಾಸ : ಸಾಯಿಬಾಬಾ ದೇವಸ್ಥಾನ ಎದುರು, 15ನೇ ಕ್ರಾಸ್, ಬಸ್ ನಿಲ್ದಾಣದ ಪಕ್ಕ, ಸಂಪಿಗೆ ರೋಡ್, ಮಲ್ಲೇಶ್ವರಂ, ಬೆಂಗಳೂರು
ನಿಮ್ಮ ಸಮಸ್ಯೆಗಳಿಗೆ ಕಾಶಿ ತಾಂತ್ರಿಕ ಅಘೋರಿ, ನಾಗಸಾಧುಗಳ ವಿಶೇಷ ಪ್ರಯೋಗಗಳಾದ ಮಹಾರುದ್ರ ಪೂಜೆ, ಮಂಡಲ ಪೂಜೆ, ಅಷ್ಟ ದಿಗ್ಬಂಧನೆಯ ಪೂಜೆಯಿಂದ 11 ದಿನಗಳಲ್ಲಿ ಪರಿಹಾರ ಶತಸಿದ್ಧ.
ಹೆಸರಾಂತ ವಂಶಪಾರಂಪರ್ಯ ಜ್ಯೋತಿಷ್ಯರು ಪಂಡಿತ್ ಡಿ.ಎಸ್ ಜೋಷಿ ತಮ್ಮ 25 ವರ್ಷಗಳ ಅನುಭವದಲ್ಲಿ 20,000 ಕ್ಕೂ ಹೆಚ್ಚು ಸಮಸ್ಯೆಗಳನ್ನ ಇತ್ಯರ್ಥ ಮಾಡಿ ಸಾವಿರಾರು ಕುಟುಂಬಗಳ ನೆಮ್ಮದಿಯ ಬದುಕಿಗೆ ನೆರವಾಗಿದ್ದಾರೆ.