ಇತಿಹಾಸ ನಿರ್ಮಿಸಿದ ಆರ್‌ಸಿಬಿ: 18 ವರ್ಷದ ವನವಾಸ ಅಂತ್ಯ: ಈ ಸಲ ಕಪ್ ನಮ್ದು

Sports News: 18 ವರ್ಷಗಳ ಬಳಿಕ ಮೊಟ್ಟ ಮೊದಲ ಬಾರಿಗೆ ಐಪಿಎಲ್‌ನಲ್ಲಿ ಆರ್‌ಸಿಬಿ ಕಪ್ ಗೆದ್ದಿದ್ದು, ಇತಿಹಾಸ ನಿರ್ಮಿಸಿದೆ. ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಐಪಿಎಲ್ ಮ್ಯಾಚ್ ಇದ್ದು, ಪಂಜಾಬ್ ಸೂಪರ್ ಕಿಂಗ್ಸ್ ವಿರುದ್ಧ ಆರ್‌ಸಿಬಿ ಗೆಲುವು ಸಾಧಿಸಿ, ತನ್ನ ಚೊಚ್ಚಲ ಕಪ್‌ಗೆ ಮುತ್ತಿಕ್ಕಿದೆ.

ಪಂದ್ಯದ ಗೆಲುವಿನ ಸುಳಿವು ಸಿಗುತ್ತಿದ್ದಂತೆ ವಿರಾಟ್ ಭಾವುಕರಾಗಿದ್ದಾರೆ. ವಿರಾಟ್ ಜತೆ ಇತರ ಆಟಗಾರರು ಸಹ ಭಾವುಕರಾಗಿದ್ದಾರೆ. ಈ ಬಾರಿ ಮ್ಯಾಚ್ ನೋಡಲು ಬಂದಿದ್ದ ಆರ್‌ಸಿಬಿ ಮಾಜಿ ಆಟಗಾರ ಎಬಿಡಿ ವಿರಾಟ್‌ರನ್ನು ಬಿಗಿದಪ್ಪಿ ಅಭಿನಂದಿಸಿದ್ದು, ಈ ದೃಶ್ಯ ನೋಡಗರನ್ನು ಕೂಡ ಭಾವುಕರನ್ನಾಗಿ ಮಾಡಿದೆ.

About The Author