ಏಪ್ರಿಲ್ ತಿಂಗಳಲ್ಲಿ ಜನಿಸಿದವರ ಗುಣ ಲಕ್ಷಣ ಹೀಗಿರುತ್ತೆ ನೋಡಿ..

ಏಪ್ರಿಲ್ ತಿಂಗಳಲ್ಲಿ ಜನಿಸಿದವರು, ಸುಂದರ ಮತ್ತು ಹಸನ್ಮುಖಿಗಳಾಗಿರ್ತಾರೆ.

ಇವರು ಯಾವಾಗಲೂ ಹಸನ್ಮುಖಿಗಳಾಗಿರಲು ಇಚ್ಛಿಸುತ್ತಾರಲ್ಲದೇ, ತಮ್ಮ ಜೊತೆ ಇದ್ದವರನ್ನು ಕೂಡ ತಮ್ಮ ಹಾಸ್ಯಪ್ರವೃತ್ತಿಯಿಂದ ಹಸನ್ಮುಖಿಗಳಾಗಿರುವಂತೆ ಮಾಡುತ್ತಾರೆ.

ಇವರು ಕಲಾತ್ಮಕ ಪ್ರವೃತ್ತಿಯವರಾಗಿರ್ತಾರೆ. ಕಲೆಗೆ ಸಂಬಂಧಪಟ್ಟ ವಸ್ತುಗಳನ್ನ ಸಂಗ್ರಹಿಸುವುದರಲ್ಲಿ ಆಸಕ್ತಿ ಹೊಂದಿರುತ್ತಾರೆ.

ಇವರು ಸೋಂಬೇರಿಯಾಗಿರಲು ಇಚ್ಛಿಸುವುದಿಲ್ಲ. ಎಂದಿಗೂ ಉಲ್ಲಸಿತರಾಗಿರಲು ಇಚ್ಛಿಸುತ್ತಾರೆ.

ಇವರು ತಾವನ್ನಂದುಕೊಂಡಿದ್ದನ್ನು ಸಾಧಿಸುವಲ್ಲಿ ಸಫಲರಾಗ್ತಾರೆ.

ಯಾವುದಾದರೂ ಕೆಲಸ ಕಲಿಯಬೇಕೆಂದಲ್ಲಿ ಅಂಥ ಕೆಲಸದ ಜ್ಞಾನವನ್ನ ಪಡಿಯುವುದರಲ್ಲಿ ಇವರು ನಿಸ್ಸೀಮರಾಗಿರ್ತಾರೆ.

ಗೆಳೆತನದ ವಿಷಯದಲ್ಲಿ ಇವರನ್ನ ಲಕ್ಕಿ ಎನ್ನಲಾಗುತ್ತದೆ. ಅಲ್ಲದೇ ಪರಿವಾರಕ್ಕೂ ಕೂಡ ಮಹತ್ವ ನೀಡುವ ಇವರು ತಮ್ಮ ಕುಟುಂಬದವರ ಬಗ್ಗೆ ಸದಾ ಪ್ರೀತಿ ಕಾಳಜಿ ಹೊಂದಿರುತ್ತಾರೆ.

ಇವರು ಹೊಸ ಹೊಸ ವಿಷಯಗಳನ್ನು ತಿಳಿಯುವುದರಲ್ಲಿ ಉತ್ಸುಕರಾಗಿರ್ತಾರೆ.

ಇನ್ನು ಇವರನ್ನ ಯಾರಾದರೂ ಬಲವಂತವಾಗಿ ಹಿಡಿದಿಟ್ಟುಕೊಳ್ಳಲು ಪ್ರಯತ್ನಿಸಿದರೆ, ಇವರಿಗೆ ಅದು ಇಷ್ಟವಾಗುವುದಿಲ್ಲ.

ಇನ್ನು ಇವರಲ್ಲಿರುವ ಮೈನಸ್ ಪಾಯಿಂಟ್ ಅಂದ್ರೆ, ಇವರ ಮಾತನ್ನು ಒಪ್ಪುವ, ಇವರಿಗೆ ಸಾಥ್ ಕೊಡುವ ತನಕ ಮಾತ್ರ ಇವರು ಗೆಳೆಯರಿಗೆ ಬೆಲೆ ಕೊಡ್ತಾರೆ. ಗೆಳೆಯರು ಇವರು ಮಾತು ಒಪ್ಪದಿದ್ದರೆ ಅವರನ್ನ ನಿರ್ಲಕ್ಷ್ಯ ಮಾಡಲು ಶುರು ಮಾಡ್ತಾರೆ.

ಇವರ ಕೆಲಸದಲ್ಲಿ ಯಾರಾದರೂ ಮೂಗು ತೂರಿಸಿದರೆ ಅದು ಅವರಿಗೆ ಇಷ್ಟವಾಗುವುದಿಲ್ಲ.

ಇವರ ಲಕ್ಕಿ ನಂಬರ್ 3,5,7,9 ಆಗಿದ್ದು, ಲಕ್ಕಿ ಬಣ್ಣ ಹಳದಿ, ಹಸಿರು, ಗುಲಾಬಿ ಕಲರ್ ಆಗಿರುತ್ತದೆ. ಇನ್ನು ರವಿವಾರ, ಸೋಮವಾರ, ಮಂಗಳವಾರ ಅದೃಷ್ಟದ ದಿನವಾಗಿರುತ್ತದೆ.

ನಿಮ್ಮ ಸಮಸ್ಯೆ ಏನೇ ಇರಲಿ, ಎಷ್ಟೇ ಕಠಿಣವಾಗಿರಲಿ. ಕೇವಲ 48 ಗಂಟೆಯಲ್ಲಿ ಶಾಶ್ವತ ಪರಿಹಾರ. ನಂ1. ವಶೀಕರಣ ಸ್ಪೆಶಲಿಸ್ಟ್. ಸ್ತ್ರೀ ಪುರುಷ ವಶೀಕರಣ. ಗಂಡ ಹೆಂಡತಿ ಸಮಸ್ಯೆ, ಶತ್ರು ನಾಶ, ಜನವಶ, ಧನವಶ, ನಿಮ್ಮ ಜೀವನದ ಅನೇಕ ಸಮಸ್ಯೆಗಳಿಗೆ 8 ಗಂಟೆಯಲ್ಲಿ ಶಾಶ್ವತ ಪರಿಹಾರ.

ಶ್ರೀ ಕೇರಳ ಭಗವತಿ ಜ್ಯೋತಿಷ್ಯರು , ಪಂಡಿತ್ ಶ್ರೀನಿವಾಸ್ ಗುರೂಜಿ

ದೂರವಾಣಿ ಸಂಖ್ಯೆ: 9964855888

About The Author