ಮೇಷ: ಅವಿರತ ಚಟುವಟಿಕೆಗಳು ದೇಹಾರೋಗ್ಯದಲ್ಲಿ ಸಮಸ್ಯೆ ತಂದೀತು. ಕುಟುಂಬಿಕರ ಅಸಹಕಾರದಿಂದ ಉದ್ವಗ್ನತೆ ಹೆಚ್ಚಲಿದೆ. ವೈಯಕ್ತಿಕ ಬದುಕಿನಲ್ಲಿ ಆಪ್ತರ ಒಡನಾಟವಿರುತ್ತದೆ. ಜಾಗೃತೆ ವಹಿಸಿರಿ.
ವೃಷಭ: ಭಾವನಾತ್ಮಕ ಏರುಪೇರುಗಳು ಆರೋಗ್ಯದ ಮೇಲೆ ಪರಿಣಾಮ ಬೀರಲಿದೆ. ನಿಮ್ಮ ಬದುಕಿನಲ್ಲಿ ಪರಿವರ್ತನೆ ಯೋಗವಿದೆ. ಯಾವುದಕ್ಕೂ ಯೋಚಿಸಿ, ಚಿಂತಿಸಿ ಮುನ್ನಡೆಯಿರಿ. ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸ ಉತ್ತಮವಿರುತ್ತದೆ.
ಮಿಥುನ: ಹಣಕಾಸಿನ ವಿಷಯದಲ್ಲಿ ಹೆಚ್ಚಿನ ಗಮನವಿರಲಿ. ಶುಭಮಂಗಲ ಕಾರ್ಯಗಳಿಗೆ ಅಡೆತಡಗಳು ಕಂಡುಬಂದಾವು. ಸಾಂಸಾರಿಕವಾಗಿ ಹೆಚ್ಚಿನ ಗಮನ ಅಗತ್ಯವಿದೆ. ಯಾವುದಕ್ಕೂ ಪೂರ್ವ ಸಿದ್ಧತೆ ಮಾಡಿಕೊಳ್ಳಿರಿ.
ಕರ್ಕ: ಕೆಲಸದ ಜಾಗದಲ್ಲಿ ನಿಮ್ಮ ವರ್ತನೆಯು ಉತ್ತಮವಿರದು. ಅನಾವಶ್ಯಕ ನಿಷ್ಠುರ ಮಾಡಿಕೊಳ್ಳಬೇಕಾದೀತು. ವೃತ್ತಿ ಹಾಗೂ ಆರ್ಥಿಕ ವಿಚಾರದಲ್ಲಿ ಹೆಚ್ಚಿನ ಜಾಗೃತೆ ಮಾಡಿರಿ. ಅನಿರೀಕ್ಷಿತವಾಗಿ ಅತಿಥಿಗಳು ತೊಂದರೆ ಕೊಟ್ಟಾರು.
ಸಿಂಹ: ಇತರರ ತಪ್ಪುಗಳಿಗೆ ಬೆರಳು ತೋರಿಸದಿರಿ. ತಪ್ಪುಗಳನ್ನ ಒಪ್ಪಿಕೊಳ್ಳುವ ಪ್ರಾಮಾಣಿಕತೆ ಇರಲಿ. ಆರ್ಥಿಕವಾಗಿ ಹೆಚ್ಚಿನ ಅನುಕೂಲವಾಗಲಿದೆ. ವಿದ್ಯಾರ್ಥಿಗಳು ವಿದ್ಯಾಭ್ಯಾಸದಲ್ಲಿ ಹೆಚ್ಚಿನ ಗಮನ ಹರಿಸಿರಿ.
ಕನ್ಯಾ: ಕೌಟುಂಬಿಕವಾಗಿ ಅಶಾಂತಿ ಕಾಡಲಿದೆ. ನಿಮ್ಮ ತಪ್ಪು ನಿಮಗೆ ಅರಿವಾಗಲಿದೆ. ಅನಾವಶ್ಯಕವಾಗಿ ಒತ್ತಡಗಳನ್ನು ಸಹಿಸಿಕೊಳ್ಳಬೇಕಾದಿತು. ಇತರರ ಜೊತೆಗೆ ಉತ್ತಮ ಸಂವಹನ ಸಾಧಿಸಿರಿ. ಸಮತೋಲನ ಕಾಯ್ದುಕೊಳ್ಳಿರಿ.
ತುಲಾ: ನಿಮ್ಮ ಬುದ್ಧಿವಂತಿಕೆ ನಿಮಗೆ ಮುಳುವಾದೀತು. ಇತರರ ವಿಚಾರವನ್ನ ಕಡೆಗಣಿಸದಿರಿ. ಸಾಂಸಾರಿಕವಾಗಿ ಇತರರ ಪ್ರೀತಿ ವಿಶ್ವಾಸಗಳು ನಿಮಗೆ ಅಗತ್ಯವಿದೆ. ಯೋಗ್ಯ ವಯಸ್ಕರಿಗೆ ಮದುವೆ ಯೋಗವಿದೆ.
ವೃಶ್ಚಿಕ: ನಿಮ್ಮ ಕಠಿಣ ಪರಿಶ್ರಮಕ್ಕೆ ಉತ್ತಮ ಪ್ರತಿಫಲ ದೊರಕಲಿದೆ. ಪರಿಹಾರ ಕಾಣದ ಸಮಸ್ಯೆಗಳು ನಿವಾರಣೆಯಾಗಲಿದೆ. ವೈಯಕ್ತಿಕ ಆರೋಗ್ಯದ ಬಗ್ಗೆ ಜಾಗೃತೆ ಮಾಡಿರಿ. ನಿಮ್ಮ ಬುದ್ಧಿವಂತಿಕೆಯನ್ನ ತೋರಿಸಿರಿ.
ಧನು: ಮಾನಸಿಕವಾಗಿ ಮನಸ್ಸು ಸರಿ ಇರದು. ಸಾಂಸಾರಿಕವಾಗಿ ಸಂತಸದ ಸಮಯ. ವಿದ್ಯಾರ್ಥಿಗಳು ಇನ್ನೂ ಹೆಚ್ಚಿನ ಅಭ್ಯಾಸವನ್ನು ಮಾಡಬೇಕಾದೀತು.ವಿದ್ಯಾರ್ಥಿಗಳನ್ನ ಸರಿಯಾಗಿ ಹಿಡಿತದಲ್ಲಿಟ್ಟುಕೊಳ್ಳುವುದು ಅಗತ್ಯವಾಗಿದೆ.
ಮಕರ: ಆತ್ಮೀಯರೊಂದಿಗೆ ಹೆಚ್ಚಿನ ಓಡಾಟದಿಂದ ಎಷ್ಟೋ ಸಮಸ್ಯೆಗಳು ಬಗೆಹರಿಯಲಿದೆ. ಸಾಮಾಜಿಕ ಕಾರ್ಯದಲ್ಲಿ ಹೆಚ್ಚು ಭಾಗಿಗಳಾಗುವಿರಿ. ವ್ಯಾಪಾರ ವ್ಯವಹಾರಗಳು ಉತ್ತಮ ರೀತಿಯಲ್ಲಿ ನಡೆಯುತ್ತದೆ.
ಕುಂಭ: ಸಾಮಾಜಿಕ ರಂಗದಲ್ಲಿ ನಿಮ್ಮ ವಿರೋಧಿಗಳ ಬಗ್ಗೆ ಅತೀ ಹೆಚ್ಚಿನ ಗಮನವಿರಲಿ. ಅನಾವಶ್ಯಕವಾಗಿ ಇತರರ ಬಗ್ಗೆ ಚಿಂತಿಸುವಂತಾದೀತು. ಅರಿತು ನಿಭಾಯಿಸುವುದು ಅತ್ಯವಶ್ಯಕ. ನಿರುದ್ಯೋಗಿಗಳಿಗೆ ನಿರಾಸೆ ಕಾದಿದೆ.
ಮೀನ: ಯುವಕ ಯುವತಿಯರು ಪ್ರೀತಿಯ ಆಕರ್ಷಣೆಯಲ್ಲಿ ಸಿಲುಕುವ ಸಂಭವವಿದೆ. ನಿಮ್ಮ ವೃತ್ತಿಯಲ್ಲಿ ತುಸು ಸಮಾಧಾನಕರ ವಾತಾವರಣವಿದ್ದರೂ ಕಿರಿಕಿರಿ ತಪ್ಪದು. ಹಿರಿಯರ ಬಗ್ಗೆ ತಪ್ಪು ಅಭಿಪ್ರಾಯ ತಂದೀತು.
ಶ್ರೀ ರಾಘವೇಂದ್ರ ಸ್ವಾಮಿ ಜ್ಯೋತಿಷ್ಯ ಕೇಂದ್ರ, ಮಹೇಶ್ ಭಟ್ ಗುರೂಜಿ, 9686999517,
ವಿದ್ಯೆ, ಉದ್ಯೋಗ, ವ್ಯಾಪಾರ, ಶತ್ರುಕಾಟ, ಪ್ರೀತಿಯಲ್ಲಿ ನಂಬಿ ಮೋಸ, ಆರೋಗ್ಯ, ಹಣಕಾಸು ಮದುವೆ,ಸಂತಾನ, ಪ್ರೇಮ ವಿವಾಹ, ಮಾಟ- ಮಂತ್ರ ದೋಷ ನಿವಾರಣೆ, ಇನ್ನಿತರ ಯಾವುದೇ ಸಮಸ್ಯೆ ಇದ್ದರೂ ಕರೆ ಮಾಡಿ.