Saturday, March 15, 2025

Latest Posts

ಜುಲೈನಲ್ಲಿ ಹುಟ್ಟಿದವರ ಗುಣಲಕ್ಷಣ ಹೀಗಿರುತ್ತೆ ನೋಡಿ..

- Advertisement -

ಜುಲೈನಲ್ಲಿ ಹುಟ್ಟಿದವರ ಗುಣಲಕ್ಷಣ ಹೇಗಿರುತ್ತೆ ಎಂದು ನಾವಿವತ್ತು ಹೇಳಲಿದ್ದೇವೆ.

ಜುಲೈ ತಿಂಗಳಲ್ಲಿ ಹುಟ್ಟಿದವರು ಆಕರ್ಷಕ ಮೈಕಟ್ಟಿನವರು ಮತ್ತು ಆಕರ್ಷಕ ಮುಖ ಚರ್ಯೆ ಹೊಂದಿದವರು ಆಗಿರುತ್ತಾರೆ. ಇವರು ತುಂಬಾ ಸ್ಪೆಶಲ್‌ ಆಗಿ ಕಾಣಿಸಿಕೊಳ್ಳಲು, ತಮ್ಮನ್ನು ತಾವು ಪ್ರದರ್ಶಿಸಿಕೊಳ್ಳಲು ಇಚ್ಛಿಸುತ್ತಾರೆ. ಎಲ್ಲರಿಗಿಂತ ಡಿಫ್ರೆಂಟ್ ಆಗಿರಲು ಇಚ್ಛಿಸುತ್ತಾರೆ.

ಜುಲೈ ತಿಂಗಳಲ್ಲಿ ಹುಟ್ಟಿದವರು ಯಾವಾಗಲೂ ಖುಷಿ ಖುಷಿಯಾಗಿರಲು ಇಚ್ಛಿಸುತ್ತಾರೆ. ಕೆಲವೊಮ್ಮೆ ತಮ್ಮ ಮಾತಿನಿಂದ ಸಿರಿಯಸ್ ಆಗಿರುವ ವಾತಾವರಣದಲ್ಲಿ ನಗೆಗಡಲಲ್ಲಿ ತೇಲಿಸುತ್ತಾರೆ.

ಚಿಕ್ಕ ಚಿಕ್ಕ ಮಾತುಗಳಿಗೆ ಕೋಪ ಮಾಡಿಕೊಳ್ಳು ಸ್ವಭಾವ ಇವರದ್ದಾಗಿರುವುದಿಲ್ಲ. ಪ್ರತಿ ಕ್ಷಣವನ್ನ ಇವರು ಆನಂದದಿಂದ ಕಳೆಯಲು ಬಯಸುತ್ತಾರೆ.

ಇವರು ಬೇರೆಯವರ ವಿಷಯಕ್ಕೆ ಹೋಗಲು ಇಚ್ಛಿಸುವುದಿಲ್ಲ. ಅಂತೆಯೇ ಇವರ ವಿಷಯಕ್ಕೆ ಯಾರೂ ಬಂದರೂ ಇವರಿಗೆ ಆಗುವುದಿಲ್ಲ.

ಈ ತಿಂಗಳಲ್ಲಿ ಜನಿಸಿದವರು ಕುಟುಂಬಕ್ಕೆ ಕುಟುಂಬದ ಜನರಿಗೆ ಹೆಚ್ಚಿನ ಬೆಲೆ ಕೊಡುತ್ತಾರೆ.

ಓದು ಬರಹದಲ್ಲಿ ಇವರು ಅಷ್ಟೊಂದು ಜಾಣರಾಗಿರದಿದ್ದರೂ ತಮ್ಮ ಭವಿಷ್ಯವನ್ನ ಉನ್ನತ ಮಟ್ಟದಲ್ಲಿ ರೂಪಿಸಿಕೊಳ್ಳುವುದರಲ್ಲಿ ಸಫಲರಾಗಿರ್ತಾರೆ.

ಈ ತಿಂಗಳಲ್ಲಿ ಜನಿಸಿದವರು ಉತ್ತಮ ನೆನಪಿನ ಶಕ್ತಿ ಹೊಂದಿರುತ್ತಾರೆ.

ಇವರು ಕೆಲಸದಲ್ಲಿ ಫಾಸ್ಟ್ ಮತ್ತು ಪರ್ಫೆಕ್ಟ್ ಆಗಿರ್ತಾರೆ . ಇವರು ದುಡ್ಡಿನ ಚಿಂತೆ ಮಾಡೋದಿಲ್ಲಾ. ಹಾಗಂತ ಇವರ ಜೇಬು ಖಾಲಿಯಾಗಿರುವುದಿಲ್ಲ.

ಇನ್ನು ಇವರು ಹಠಮಾರಿ ಮತ್ತು ಸಿಟ್ಟಿನ ಸ್ವಭಾವದರಾಗಿರ್ತಾರೆ . ಅಲ್ಲದೇ ಕೊಂಚ ಸೊಕ್ಕಿನ ಸ್ವಭಾವವೂ ಇರುತ್ತದೆ.

ಇವರಿಗೆ ಯಾರಾದರೂ ಏನಾದ್ರೂ ಅಂದ್ರೆ ಅದನ್ನ ಅವ್ರು ಅಷ್ಟು ಸುಲಭವಾಗಿ ಮರೆಯುವುದಿಲ್ಲ.

ಒಮ್ಮೆ ಇವರೊಂದಿಗೆ ಜಗಳವಾಡಿದರೆ ಮತ್ತೆಂದು ಅಂಥವರನ್ನ ಜೀವನದಲ್ಲಿ ಸೇರಿಸಿಕೊಳ್ಳುವುದಿಲ್ಲ.

2,4,7,9 ಇವರ ಲಕ್ಕಿ ನಂಬರ್ ಆಗಿದ್ದು, ಹಳದಿ ಮತ್ತು ನೀಲಿ ಲಕ್ಕಿ ಕಲರ್ ಆಗಿರುತ್ತದೆ. ಇನ್ನು ಸೋಮವಾರ, ಬುಧವಾರ, ಶುಕ್ರವಾರ ಮತ್ತು ಶನಿವಾರ ಅದೃಷ್ಟದ ದಿನವಾಗಿರುತ್ತದೆ.

ನಿಮ್ಮ ಸಮಸ್ಯೆ ಏನೇ ಇರಲಿ, ಎಷ್ಟೇ ಕಠಿಣವಾಗಿರಲಿ. ಕೇವಲ 48 ಗಂಟೆಯಲ್ಲಿ ಶಾಶ್ವತ ಪರಿಹಾರ. ನಂ1. ವಶೀಕರಣ ಸ್ಪೆಶಲಿಸ್ಟ್. ಸ್ತ್ರೀ ಪುರುಷ ವಶೀಕರಣ. ಗಂಡ ಹೆಂಡತಿ ಸಮಸ್ಯೆ, ಶತ್ರು ನಾಶ, ಜನವಶ, ಧನವಶ, ನಿಮ್ಮ ಜೀವನದ ಅನೇಕ ಸಮಸ್ಯೆಗಳಿಗೆ 8 ಗಂಟೆಯಲ್ಲಿ ಶಾಶ್ವತ ಪರಿಹಾರ.
ಶ್ರೀ ಕೇರಳ ಭಗವತಿ ಜ್ಯೋತಿಷ್ಯರು , ಪಂಡಿತ್ ಶ್ರೀನಿವಾಸ್ ಗುರೂಜಿ
ದೂರವಾಣಿ ಸಂಖ್ಯೆ: 9964855888

- Advertisement -

Latest Posts

Don't Miss