ಕೆಲ ದಿನಗಳಲ್ಲಿ ಕೆಲ ಕೆಲಸಗಳನ್ನ ಮಾಡ್ಬಾರ್ದು ಅನ್ನೋ ಪದ್ಧತಿ ಇದೆ. ಅಂಥದರಲ್ಲಿ ಇಂಥ ದಿನಗಳಲ್ಲಿ ಹಣವನ್ನ, ಕೆಲವು ವಸ್ತುಗಳನ್ನ ಯಾರಿಗೂ ಕೊಡಬಾರದು ಅನ್ನೋ ಪದ್ಧತಿ ಇದೆ. ಯಾವ ದಿನಗಳಲ್ಲಿ ದುಡ್ಡನ್ನ ಬೇರೆಯವರಿಗೆ ನೀಡಬಾರದು ಅನ್ನೋದರ ಬಗ್ಗೆ ತಿಳಿಯೋಣ.

ಪ್ರತಿಯೊಂದು ದಿನಕ್ಕೆ ಇಂಥ ನಕ್ಷತ್ರಗಳು ಅನ್ನೋದು ಇರುತ್ತೆ. ಅಂಥ ದಿನದಲ್ಲಿ ನೀವು ಬೇರೆಯವರಿಗೆ ದುಡ್ಡು, ಚಿನ್ನ ಬೆಳ್ಳಿಯನ್ನೆಲ್ಲ ನೀಡಬಾರದು. ಯಾವುದು ಆ ದಿನ ಅಂದ್ರೆ ಭರಣಿ ನಕ್ಷತ್ರ. ಈ ನಕ್ಷತ್ರವಿರುವ ದಿನ ದುಡ್ಡು ಚಿನ್ನ ಬೆಳ್ಳಿಯನ್ನ ಬೇರೆಯವರಿಗೆ ಕೊಡಬಾರದು.
ಹಸ್ತಾ ನಕ್ಷತ್ರದ ದಿನವೂ ಕೂಡ ಯಾವುದೇ ಕಾರಣಕ್ಕೂ ದುಡ್ಡನ್ನ ಸಾಲದ ರೂಪದಲ್ಲಿ ಬೇರೆಯವರಿಗೆ ನೀಡಬಾರದು. ಆ ದುಡ್ಡು ಮತ್ತೆ ಹಿಂದಿರುಗಿ ಬರುವುದು ಕಷ್ಟ.
ಇನ್ನು ಮಖ ನಕ್ಷತ್ರದ ದಿನ ನೀವು ಬೇರೆಯವರಿಗೆ ದುಡ್ಡು ನೀಡಿದ್ರೆ ಆ ದುಡ್ಡು ನಿಮ್ಮ ಕೈಗೆ ಬರಲು ಸಾಕಷ್ಟು ವರ್ಷ ತೆಗೆದುಕೊಳ್ಳುತ್ತೆ. ಮತ್ತು ನೀವು ಯಾರಿಗೆ ದುಡ್ಡು ಕೊಟ್ಟಿರುತ್ತೀರೋ ಅವರಾಗಲೇ ನಿಮ್ಮ ಶತ್ರುಗಳಾಗಿರ್ತಾರೆ.
ಉತ್ತರಾಬಾಧ್ರ ಮತ್ತು ಮೂಲಾನಕ್ಷತ್ರವಿರುವ ದಿನಗಳಲ್ಲಿ ನೀವು ಸಾಲದ ರೂಪದಲ್ಲಿ ನೀಡಿದ ದುಡ್ಡು ನಿಮ್ಮ ಕೈ ಸೇರುವುದಿಲ್ಲ. ಮತ್ತು ಈ ದಿನಗಳಲ್ಲಿ ನೀವು ಯಾರಿಗಾದ್ರೂ ಸಾಲ ಕೊಟ್ಟರೆ, ನಿಮ್ಮ ಅದೃಷ್ಟ ಅವರಿಗೆ ಹೋಗಿ ಅವರ ದುರಾದೃಷ್ಟವೆಲ್ಲ ನಿಮಗೆ ಬರುತ್ತದೆ.

ನಿಮ್ಮ ಸಮಸ್ಯೆ ಏನೇ ಇರಲಿ, ಎಷ್ಟೇ ಕಠಿಣವಾಗಿರಲಿ. ಕೇವಲ 48 ಗಂಟೆಯಲ್ಲಿ ಶಾಶ್ವತ ಪರಿಹಾರ. ನಂ1. ವಶೀಕರಣ ಸ್ಪೆಶಲಿಸ್ಟ್. ಸ್ತ್ರೀ ಪುರುಷ ವಶೀಕರಣ. ಗಂಡ ಹೆಂಡತಿ ಸಮಸ್ಯೆ, ಶತ್ರು ನಾಶ, ಜನವಶ, ಧನವಶ, ನಿಮ್ಮ ಜೀವನದ ಅನೇಕ ಸಮಸ್ಯೆಗಳಿಗೆ 8 ಗಂಟೆಯಲ್ಲಿ ಶಾಶ್ವತ ಪರಿಹಾರ.
ಶ್ರೀ ಕೇರಳ ಭಗವತಿ ಜ್ಯೋತಿಷ್ಯರು , ಪಂಡಿತ್ ಶ್ರೀನಿವಾಸ್ ಗುರೂಜಿ
ದೂರವಾಣಿ ಸಂಖ್ಯೆ: 9964855888




