Interview: 4 ಹಲ್ಲು ತೆಗೆಸ್ಕೊಂಡವಳು ಈಗ ಎಲ್ರು ಹಲ್ಲು ಕೀಳ್ತಿದಾಳೆ: ನಟಿ ಡಾ.ಲಾವಣ್ಯಾ

Interview: ಲಕ್ಷ್ಮೀ ಬಾರಮ್ಮಾ ಖ್ಯಾತಿಯ ನಟಿ ಡಾ.ಲಾವಣ್ಯಾ ಸಂದರ್ಶನದಲ್ಲಿ ಮಾತನಾಡಿದ್ದು, ತಮ್ಮ ವೈವಾಹಿಕ ಜೀವನ, ನಟನಾ ಪಯಣದ ಬಗ್ಗೆ ಅನುಭವ ಹಂಚಿಕ“ಂಡಿದ್ದಾರೆ.

ಸದ್ಯ ಹಲ್ಲು ಕೀಳುವ ವೈದ್ಯೆ ಕೆಲಸ ಮಾಡುತ್ತಿರುೃವ ಡಾ.ಲಾವಣ್ಯಾ ಹಲ್ಲು ಕೂಡ 9ನೇ ತರಗತಿಯಲ್ಲಿ ಹಿಂದೆ ಮುಂದೆ ಇತ್ತಂತೆ. ಆಗ ಅವರು ಅವರ ಗೆಳತಿಯ ಜತೆ ಡೆಂಟಿಸ್ಟ್ ಹತ್ತಿರ ಹೋಗಿದ್ದರಂತೆ. ಆಗ ಆ ವೈದ್ಯರು, ಇವರ ಬಳಿ, ನಿಮ್ಮ ಫ್ರೆಂಡ್ ಹಲ್ಲು ಹೀಗೆ ಇತ್ತು. ಅವರು ಸರಿ ಮಾಡಿಸಿದ್ದಾರೆ. ನೀವು ನಿಮ್ಮ ಹಲ್ಲನ್ನು ಸರಿ ಮಾಡಿಸೋದಿಲ್ವಾ ಅಂತಾ ಪ್ರಶ್ನಿಸಿದ್ದರಂತೆ. ಆಗ ಲಾವಣ್ಯಾಗೂ ತನ್ನ ಹಲ್ಲು ಸರಿಮಾಡಿಸಿಕ“ಳ್ಳಬೇಕು ಎಂದು ಮುಂದೆ ಅಪ್ಪನ ಬಳಿ ಮನವಿ ಮಾಡಿ, ಅದೇ ಆಸ್ಪತ್ರೆಗೆ ಹೋಗಿ ತಮ್ಮ ಹಲ್ಲು ಸರಿ ಮಾಡಿಸಿಕ“ಂಡಿದ್ದರಂತೆ.

ಈ ವೇಳೆ ವೈದ್ಯರ ಮಾತು ಕೇಳಿ ಇನ್‌ಸ್ಪೈರ್ ಆಗಿದ್ದ ಲಾವಣ್ಯಾ, ತಾನೂ ಡೆಂಟಿಸ್ಟ್ ಆಗಬೇಕು ಅಂತಾ ಮನಸ್ಸು ಮಾಡಿದ್ದರಂತೆ. ಅವರ ಬಗ್ಗೆ ಇನ್ನಷ್ಟು ಮಾಹಿತಿ ತಿಳಿಯಲು ವೀಡಿಯೋ ನೋಡಿ.

About The Author