ದೇಹದ ತೂಕ ಹೆಚ್ಚಿಸಿಕೊಳ್ಳೋದು ತುಂಬಾ ಈಸಿ. ಆದ್ರೆ ಆರೋಗ್ಯಕರವಾಗಿ ದೇಹದ ತೂಕ ಹೆಚ್ಚಿಸಿಕೊಳ್ಳೋದು ಅಷ್ಟು ಈಸಿ ಅಲ್ಲಾ. ಜಂಕ್ ಫುಡ್ ತಿಂದ್ರೂ ದಪ್ಪ ಆಗ್ತಾರೆ. ಆದ್ರೆ ಹೀಗೆ ಮಾಡಿದ್ದಲ್ಲಿ ದೇಹದಲ್ಲಿ ಒಳ್ಳೆ ಕೊಲೆಸ್ಟ್ರಾಲ್‌ಗಿಂತ ಕೆಟ್ಟ ಕೊಲೆಸ್ಟ್ರಾಲ್ ಪ್ರಮಾಣ ಹೆಚ್ಚಾಗತ್ತೆ. ಆಗ ಇಲ್ಲಸಲ್ಲದ ರೋಗಗಳಿಗೆ ಆಮಂತ್ರಣ ಕೊಟ್ಟ ಹಾಗಾಗತ್ತೆ. ಹಾಗಾದ್ರೆ ಆರೋಗ್ಯಕರವಾಗಿ ದೇಹದ ತೂಕ ಇಳಿಸಿಕೊಳ್ಳುವುದು ಹೇಗೆ ಅನ್ನೋದರ ಬಗ್ಗೆ ತಿಳಿಯೋಣ ಬನ್ನಿ.

ಆರೋಗ್ಯಕರವಾಗಿ ದಪ್ಪವಾಗಲು ನಿಯಮಿತವಾಗಿ ಡ್ರೈಫ್ರೂಟ್ಸ್ ಸೇವನೆ ಮಾಡಿ. ಬಾಳೆಹಣ್ಣು, ಡ್ರೈಫ್ರೂಟ್ಸ್ ಮಿಲ್ಕ್‌ಶೇಕ್ ಕುಡಿಯಿರಿ. ಜಂಕ್‌ಫುಡ್ ತಿನ್ನೋ ಬದಲು ಬಟರ್ ಫ್ರೂಟ್ ಮಿಲ್ಕ್‌ಶೇಕ್ ಕುಡಿಯಿರಿ.
ತರಕಾರಿ ಬೇಳೆ ಕಾಳುಗಳನ್ನ ಹೆಚ್ಚೆಚ್ಚು ಸೇವಿಸಿ. ಆಲೂ, ರಾಜ್ಮಾ, ಕಡಲೆ, ಶೇಂಗಾ ಸೇವಿಸಿ. ನೀವು ಮೊಟ್ಟೆ ಸೇವುಸುವುದಾದರೆ ಸೇವಿಸಬಹುದು.
ಪ್ರತಿದಿನ ಸ್ವಲ್ಪ ಸ್ವಲ್ಪ ಹಸಿ ತೆಂಗಿನಕಾಯಿ ಸೇವಿಸಿ. ಅಥವಾ ಆಹಾರದಲ್ಲಿ ತೆಂಗಿನ ಹಾಲು ಬಳಸಿ. ಮತ್ತು ರಾಗಿಯನ್ನ ಸಹ ನಿಯಮಿತವಾಗಿ ಬಳಸಿ.
ಮೂರು ಹೊತ್ತು ಚೆನ್ನಾಗಿ ಆರೋಗ್ಯಕರವಾದ ಊಟ ಸೇವಿಸಿ. ಹೆಚ್ಚಾಗಿ ಮಿಲೇಟ್ಸ್‌ನಿಂದ ಮಾಡಿದ ಅಡುಗೆಯನ್ನೇ ತಿನ್ನಿ. 8 ಗಂಟೆ ಚೆನ್ನಾಗಿ ನಿದ್ದೆ ಮಾಡಿ. ಇದರೊಂದಿಗೆ ವ್ಯಾಯಮ ಕೂಡ ಮಾಡಿ. ಇದರಿಂದ ಆರೋಗ್ಯವಾಗಿ ದಪ್ಪವಾಗಬಹುದು.
ಶ್ರಾವಣಿ ಸೋಮಯಾಜಿ, ಕರ್ನಾಟಕ ಟಿವಿ

ಶ್ರೀ ಸಾಯಿ ಕೃಷ್ಣ ಜ್ಯೋತಿಷ್ಯಾಲಯ, ಪಂಡಿತ್ ಡಿ.ಎಸ್ ಜೋಷಿ – 9731355538
ನಿಮ್ಮ ಸಮಸ್ಯೆಗಳಾದ ಉದ್ಯೋಗ, ಸತಿ-ಪತಿ ಕಲಹ, ಮದುವೆ, ಪ್ರೇಮ ವಿಚಾರ, ವಶೀಕರಣ ಯಾವುದೇ ಕಠಿಣ-ಕ್ಲಿಷ್ಟ ಸಂಕಷ್ಟಗಳಿಗೆ ಸಂಪರ್ಕಿಸಿ.
ವಿಳಾಸ : ಸಾಯಿಬಾಬಾ ದೇವಸ್ಥಾನ ಎದುರು, 15ನೇ ಕ್ರಾಸ್, ಬಸ್ ನಿಲ್ದಾಣದ ಪಕ್ಕ, ಸಂಪಿಗೆ ರೋಡ್, ಮಲ್ಲೇಶ್ವರಂ, ಬೆಂಗಳೂರು
ನಿಮ್ಮ ಸಮಸ್ಯೆಗಳಿಗೆ ಕಾಶಿ ತಾಂತ್ರಿಕ ಅಘೋರಿ, ನಾಗಸಾಧುಗಳ ವಿಶೇಷ ಪ್ರಯೋಗಗಳಾದ ಮಹಾರುದ್ರ ಪೂಜೆ, ಮಂಡಲ ಪೂಜೆ, ಅಷ್ಟ ದಿಗ್ಬಂಧನೆಯ ಪೂಜೆಯಿಂದ 11 ದಿನಗಳಲ್ಲಿ ಪರಿಹಾರ ಶತಸಿದ್ಧ.
ಹೆಸರಾಂತ ವಂಶಪಾರಂಪರ್ಯ ಜ್ಯೋತಿಷ್ಯರು ಪಂಡಿತ್ ಡಿ.ಎಸ್ ಜೋಷಿ ತಮ್ಮ 25 ವರ್ಷಗಳ ಅನುಭವದಲ್ಲಿ 20,000 ಕ್ಕೂ ಹೆಚ್ಚು ಸಮಸ್ಯೆಗಳನ್ನ ಇತ್ಯರ್ಥ ಮಾಡಿ ಸಾವಿರಾರು ಕುಟುಂಬಗಳ ನೆಮ್ಮದಿಯ ಬದುಕಿಗೆ ನೆರವಾಗಿದ್ದಾರೆ.

