ಕೆಲ ಮನೆಯಲ್ಲಿ ಗಂಡಸರು ಬಹು ಕೋಪಿಷ್ಠರಿರುತ್ತಾರೆ. ತಾವು ಹೇಳಿದ್ದೇ ಆಗಬೇಕು. ಇದೇ ಬೇಕು ಅದೇ ಬೇಕು ಅನ್ನೋ ರೀತಿಯ ಸ್ವಭಾವ ಅವರದ್ದಾಗಿರುತ್ತದೆ. ಇಷ್ಟೇ ಅಲ್ಲದೇ, ಕೆಲ ಮಕ್ಕಳು ಕೂಡ ಹಠಮಾರಿ ಕೋಪದ ಸ್ವಭಾವದವರಾಗಿರುತ್ತಾರೆ. ಇಂಥವರು ಒಂದು ಖಡ್ಗವನ್ನ ಧರಿಸಿದ್ರೆ ಎಲ್ಲ ಸಮಸ್ಯೆಗಳು ದೂರವಾಗುತ್ತದೆ. ಯಾವುದು ಆ ಖಡ್ಗ ಅನ್ನೋದರ ಬಗ್ಗೆ ಮಾಹಿತಿಯನ್ನ ನೀಡಲಿದ್ದೇವೆ.

ಮನೆಮಂದಿಯ ಕೋಪದ ಸ್ವಭಾವದಿಂದ ಮನೆಯಲ್ಲಿನ ನೆಮ್ಮದಿ ಶಾಂತಿ ಹಾಳಾಗುತ್ತದೆ. ಪ್ರತಿದಿನ ಕಲಹ, ಪ್ರತಿಯೊಂದಕ್ಕೂ ಕಿರಿಕಿರಿ ಮಾಡುವುದರಿಂದ ಅಂಥ ಮನೆ ಜೈಲಿನಂತೆ ಭಾಸವಾಗುತ್ತದೆ. ಅದರಲ್ಲೂ ಮನೆಯ ಒಡೆಯನಿಗೆ ಅಹಂಕಾರ, ಸಿಟ್ಟಿದ್ದರಂತೂ ಮುಗಿದೇ ಹೋಯಿತು. ತನ್ನದೇ ಆಳ್ವಿಕೆ ಇರಬೇಕು ಎಂಬಂತಿರುತ್ತಾರೆ. ಇಂಥ ಸಮಸ್ಯೆಗೆ ಪರಿಹಾರವೆಂಬಂತೆ ಯಾರಿಗೆ ಹಠ ಮತ್ತು ಸಿಟ್ಟಿನ ಸ್ವಭಾವವಿರುತ್ತದೆಯೋ ಅವರಿಗೆ ಪಂಚಲೋಹದ ಖಡ್ಗವನ್ನ ಮಾಡಿಸಿ ಬಲಗೈಗೆ ಹಾಕಬೇಕು. ಗುರುವಾರ ಈ ಖಡ್ಗವನ್ನ ಧರಿಸಬೇಕು.
ಚಿಕ್ಕ ಮಕ್ಕಳಿಗೆ ಹಠದ ಸ್ವಭಾವ. ಓದುವುದರಲ್ಲಿ ಹಿಂದೆ. ಸಿಟ್ಟು ಹೆಚ್ಚಾಗಿದ್ದರೆ ಅವರಿಗೂ ಪಂಚಲೋಹದ ಖಡ್ಗ ಮಾಡಿಸಿ ಹಾಕಬಹುದು. ಹೆಣ್ಣು ಮಕ್ಕಳಿಗೆ ಹೆಚ್ಚು ಸಿಟ್ಟು, ಹಠವಿದ್ದರೂ ಈ ಪ್ರಯೋಗ ಮಾಡಬಹುದು. ಪಂಚಲೋಹದ ಖಡ್ಗ ಧರಿಸಿದವರು, ಸಮಾಧಾನಿತರಾಗುತ್ತಾರೆ. ಹಠದ ಸ್ವಭಾವ ಇಲ್ಲವಾಗುತ್ತದೆ. ಮನೆಯಲ್ಲಿ ಸುಖ ಶಾಂತಿ ನೆಮ್ಮದಿಯ ವಾತಾವರಣವಿರುತ್ತದೆ. ಈ ಖಡ್ಗವನ್ನ ಬಲಗೈಗೆ ಗುರುವಾರದ ದಿನ ಧರಿಸಬೇಕು.
ಆದ್ರೆ ಇತ್ತೀಚೆಗೆ ಮಾರುಕಟ್ಟೆಯಲ್ಲಿ ಪಂಚಲೋಹದ ಆಭರಣಗಳು ಹೆಚ್ಚಾಗಿದ್ದು, ಕೆಲವು ನಕಲಿ ವಸ್ತುಗಳನ್ನ ಕೂಡ ಮಾರಾಟ ಮಾಡುತ್ತಿದ್ದಾರೆ. ಹಾಗಾಗಿ ಚಿನ್ನಮಾಡುವವರ ಬಳಿ ಹೋಗಿ ಪಂಚಲೋಹದ ಖಡ್ಗವನ್ನ ಹೇಳಿ ಮಾಡಿಸುವುದು ಒಳಿತು.

ಶ್ರೀ ಸಾಯಿ ಕೃಷ್ಣ ಜ್ಯೋತಿಷ್ಯಾಲಯ, ಪಂಡಿತ್ ಡಿ.ಎಸ್ ಜೋಷಿ – 9731355538
ನಿಮ್ಮ ಸಮಸ್ಯೆಗಳಾದ ಉದ್ಯೋಗ, ಸತಿ-ಪತಿ ಕಲಹ, ಮದುವೆ, ಪ್ರೇಮ ವಿಚಾರ, ವಶೀಕರಣ ಯಾವುದೇ ಕಠಿಣ-ಕ್ಲಿಷ್ಟ ಸಂಕಷ್ಟಗಳಿಗೆ ಸಂಪರ್ಕಿಸಿ.
ವಿಳಾಸ : ಸಾಯಿಬಾಬಾ ದೇವಸ್ಥಾನ ಎದುರು, 15ನೇ ಕ್ರಾಸ್, ಬಸ್ ನಿಲ್ದಾಣದ ಪಕ್ಕ, ಸಂಪಿಗೆ ರೋಡ್, ಮಲ್ಲೇಶ್ವರಂ, ಬೆಂಗಳೂರು
ನಿಮ್ಮ ಸಮಸ್ಯೆಗಳಿಗೆ ಕಾಶಿ ತಾಂತ್ರಿಕ ಅಘೋರಿ, ನಾಗಸಾಧುಗಳ ವಿಶೇಷ ಪ್ರಯೋಗಗಳಾದ ಮಹಾರುದ್ರ ಪೂಜೆ, ಮಂಡಲ ಪೂಜೆ, ಅಷ್ಟ ದಿಗ್ಬಂಧನೆಯ ಪೂಜೆಯಿಂದ 11 ದಿನಗಳಲ್ಲಿ ಪರಿಹಾರ ಶತಸಿದ್ಧ.
ಹೆಸರಾಂತ ವಂಶಪಾರಂಪರ್ಯ ಜ್ಯೋತಿಷ್ಯರು ಪಂಡಿತ್ ಡಿ.ಎಸ್ ಜೋಷಿ ತಮ್ಮ 25 ವರ್ಷಗಳ ಅನುಭವದಲ್ಲಿ 20,000 ಕ್ಕೂ ಹೆಚ್ಚು ಸಮಸ್ಯೆಗಳನ್ನ ಇತ್ಯರ್ಥ ಮಾಡಿ ಸಾವಿರಾರು ಕುಟುಂಬಗಳ ನೆಮ್ಮದಿಯ ಬದುಕಿಗೆ ನೆರವಾಗಿದ್ದಾರೆ.




