ನಿರುದ್ಯೋಗ ಸಮಸ್ಯೆ, ಉದ್ಯೋಗದಲ್ಲಿ ಕಿರಿಕಿರಿ ಇದ್ದರೆ ಈ ಮಂತ್ರ ಪಠಿಸಿ..!

ಎಲ್ಲರಿಗೂ ತಮ್ಮದೇ ಆದ ಗುರಿಯಿರುತ್ತದೆ. ಜೀವನದಲ್ಲಿ ಏನನ್ನಾದರೂ ಸಾಧಿಸಬೇಕು. ಒಳ್ಳೆಯ ಸಂಪಾದನೆ ಮಾಡ್ಬೇಕು. ಉತ್ತಮ ಜೀವನ ನಡೆಸಬೇಕು ಅನ್ನೋದು ಎಲ್ಲರ ಆಸೆಯಾಗಿರುತ್ತದೆ. ಅದಕ್ಕಾಗಿ ಒಳ್ಳೆಯ ಶಾಲಾ ಕಾಲೇಜಿನಲ್ಲಿ ಓದಿ ಉತ್ತಮ ಅಂಕವನ್ನ ಕೂಡ ಗಳಿಸಿರುತ್ತಾರೆ. ಆದ್ರೆ ಕೆಲಸ ಮಾತ್ರ ಸಿಕ್ಕಿರುವುದಿಲ್ಲ.

ಡಿಗ್ರಿ ಮೇಲೆ ಡಿಗ್ರಿ ಮಾಡಿ, ರ್ಯಾಂಕ್ ಬಂದ್ರೂ ಕೂಡ ಕೆಲವರಿಗೆ ಕೆಲಸ ಸಿಗುವುದಿಲ್ಲ. ಆತನಲ್ಲಿ ಎಷ್ಟು ಚಾಣಾಕ್ಷತೆ ಇದ್ದರೂ ಅದನ್ನು ತೋರಿಸಿಕೊಳ್ಳಲು ಒಂದು ಅವಕಾಶವೂ ಸಿಗುವುದಿಲ್ಲ. ಅಲ್ಲದೇ ಕೆಲಸ ಸಿಕ್ಕರೂ ಅವರ ಕ್ಯಪ್ಯಾಸಿಟಿಗೆ ತಕ್ಕ ಸಂಬಳವಿರುವುದಿಲ್ಲ. ಇಂಥ ಸಮಸ್ಯೆಗಳಿಗೆ ಪರಿಹಾರವೆಂಬಂತೆ ಒಂದು ಮಂತ್ರದ ಬಗ್ಗೆ ನಾವಿವತ್ತು ತಿಳಿಸಿಕೊಡಲಿದ್ದೇವೆ.

ನಿರುದ್ಯೋಗ ಸಮಸ್ಯೆ, ಉದ್ಯೋಗದಲ್ಲಿ ಕಿರಿಕಿರಿ ಇದ್ದರೆ ನೀವು ಹನುಮಂತನನ್ನು ಆರಾಧಿಸಬೇಕು. ಪ್ರತಿದಿನ ಆಂಜನೇಯ ಸ್ವಾಮಿ ಮಂತ್ರವನ್ನ ಪಠಿಸಿದರೆ ಕಾರ್ಯಸಾಧನೆಯಾಗುತ್ತದೆ. ಈ ಮಂತ್ರ ಹೇಳುವಾಗ ಕೆಲ ನಿಯಮಗಳನ್ನ ಪಾಲಿಸಬೇಕು. ಮೊದಲು ಯಾವುದು ಆ ಮಂತ್ರವೆಂದು ನೋಡೋಣ.
ಓಂ ಶ್ರೀ ವಜ್ರದೇವಾಯ ರಾಮಭಕ್ತಾಯ ವಾಯುಪುತ್ರಾಯ ನಮೋಸ್ತುತೆ

ಈ ಮಂತ್ರವನ್ನ ಪ್ರತಿದಿನ ಬೆಳಿಗ್ಗೆ ಅಥವಾ ಸಂಜೆ ಶುಚಿರ್ಭೂತರಾಗಿ ಹನುಮಂತನಿಗೆ ಪೂಜೆ ಸಲ್ಲಿಸಿ, ಹಣೆಗೆ ಕೇಸರಿ ತಿಲಕವನ್ನಿಟ್ಟು, 11 ಬಾರಿ ಪಠಿಸಬೇಕು. ಆಂಜನೇಯನಿಗೆ ಇಷ್ಟವಾದ ದಿನ ಅಂದ್ರೆ ಶನಿವಾರ. ಹೀಗಾಗಿ ಶನಿವಾರದಂದು ಈ ಮಂತ್ರ ಪಠಿಸಲು ಶುರು ಮಾಡಿದ್ರೆ ಅತೀ ಉತ್ತಮ. ಹೆಣ್ಣು ಮಕ್ಕಳು ಮುಟ್ಟಾದ ಸಮಯದಲ್ಲಿ ಈ ಮಂತ್ರವನ್ನ ಪಠಿಸಬಾರದು.

ಶ್ರೀ ಸಾಯಿ ಅನ್ನಪೂರ್ಣೇಶ್ವರಿ ಜ್ಯೋತಿಷ್ಯರು
ಪಂಡಿತ್ ಎಸ್.ಎಂ ಭಟ್
ದೂರವಾಣಿ ಸಂಖ್ಯೆ : 9035887375
ನಂ 1 ವಶೀಕರಣ ಸ್ಪೆಷಲಿಸ್ಟ್,
ಸ್ತ್ರೀ/ಪುರುಷ ವಶೀಕರಣ, ಲಕ್ಷ್ಮೀ/ವ್ಯಾಪಾರ/ಜನ ವಶೀಕರಣ, ಲೈಂಗಿಕ ದಾಂಪತ್ಯ, ಸಮಸ್ಯೆ, ಮಾಟ-ಮಂತ್ರ & ಶತ್ರುನಾಶ ಇನ್ನು ಹತ್ತು ಹಲವು ಸಮಸ್ಯೆಗಳನ್ನ ಕೇರಳದ ಅಷ್ಟಮಂಗಲ ಪೂಜೆ ಅತೀಂದ್ರಿಯ ಶಕ್ತಿಗಳಿಂದ ಶಾಶ್ವತ ಪರಿಹಾರ ಮಾಡಿಕೊಡಲಾಗುವುದು..
ಸಂಪರ್ಕಿಸಿ
ಶ್ರೀ ಸಾಯಿ ಅನ್ನಪೂರ್ಣೇಶ್ವರಿ ಜ್ಯೋತಿಷ್ಯರು
ಪಂಡಿತ್ ಎಸ್.ಎಂ ಭಟ್
ದೂರವಾಣಿ ಸಂಖ್ಯೆ : 9035887375

About The Author