ಮನೆಯಲ್ಲಿ ನಾವು ಮಾಡುವ ಕೆಲ ಕೆಲಸದಿಂದ ಧನಾಭಿವೃದ್ಧಿಯಲ್ಲಿ, ಆರೋಗ್ಯದಲ್ಲಿ, ನೆಮ್ಮದಿಯಲ್ಲಿ ಏರುಪೇರಾಗಿಬಿಡುತ್ತದೆ. ಹಾಗಾದ್ರೆ ಮನೆಯಲ್ಲಿ ನಾವು ಯಾವ ಯಾವ ತಪ್ಪುಗಳನ್ನ ಮಾಡಬಾರದು ಅನ್ನೋದರ ಬಗ್ಗೆ ಕೆಲ ಮಾಹಿತಿಯನ್ನ ನಾವಿವತ್ತು ನೀಡಲಿದ್ದೇವೆ.

ಕೆಲ ಮನೆಯಲ್ಲಿ ಮಕ್ಕಳು ದೀಪಗಳನ್ನ ಬಾಯಿಂದ ಉಫ್ ಅಂತಾ ಊದಿ ಆರಿಸಿಬಿಡುತ್ತಾರೆ. ಇದು ಮನೆಗೆ ಒಳ್ಳೆಯದಲ್ಲ. ಹಿರಿಯರು ಅವರಿಗೆ ಈ ಬಗ್ಗೆ ತಿಳಿಹೇಳಬೇಕು. ಹೀಗೆ ಮಾಡುವುದರಿಂದ ಮನೆಗೆ ಒಳಿತಾಗುವುದಿಲ್ಲ. ಕೆಲ ಹೆಣ್ಣುಮಕ್ಕಳು ಕೂಡ ಮನೆ ಒಳಗೆ ಹಣತೆ ತರಬೇಕೆಂಬ ಕಾರಣಕ್ಕೆ ತುಳಸಿಗಿಡಕ್ಕೆ ಇಟ್ಟ ದೀಪ ಬೇಗ ನಂದಿಹೋಗದಿದ್ದರೆ, ಹೀಗೆ ಬಾಯಿಂದ ಆರಿಸಿಬಿಡುತ್ತಾರೆ. ಹೀಗೆ ಮಾಡಕೂಡದು.
ಎರಡನೇಯದಾಗಿ ನಿಮ್ಮ ಮನೆಯ ಹೆಣ್ಣುಮಕ್ಕಳು ಕಣ್ಣೀರು ಹಾಕದಂತೆ ನೋಡಿಕೊಳ್ಳಿ. ಅದರಲ್ಲೂ ಮುಸ್ಸಂಜೆ ಹೊತ್ತಲ್ಲಿ ದೀಪ ಹಚ್ಚಿದ ಬಳಿಕ ನಿಮ್ಮ ಮನೆಯ ಹೆಣ್ಣುಮಕ್ಕಳು ಕಣ್ಣೀರು ಹಾಕಿದ್ದಲ್ಲಿ ಅಂಥ ಮನೆಗೆ ದರಿದ್ರ ಲಕ್ಷ್ಮೀಯ ಆಗಮನವಾಗುತ್ತದೆ. ಅಂಥ ಮನೆಯಲ್ಲಿ ಬರೀ ಕಷ್ಟ ನಷ್ಟಗಳೇ ಉಂಟಾಗುತ್ತದೆ.
ಮೂರನೇಯದಾಗಿ ಊಟಕ್ಕೆ ಕುಳಿತಾಗ ಸಿಟ್ಟಿನಿಂದ ಊಟ ಬಿಟ್ಟು ಏಳುವುದಾಗಲಿ. ಊಟಕ್ಕೆ ಕೂತಾಗ ಜಗಳವಾಡುವುದಾಗಲಿ ಮಾಡಬಾರದು. ಅನ್ನಪೂರ್ಣೆಯ ಎದುರಿಗೆ ಜಗಳವಾಡಿದರೆ, ಸಿಟ್ಟಾದರೆ ಅದು ಆಕೆಗೆ ಮಾಡಿದ ಅಪಮಾನವಾಗುತ್ತದೆ. ಅಲ್ಲದೇ ತಿಂದ ತಟ್ಟೆಯಲ್ಲೇ ಕೈ ತೊಳೆಯುವುದು ಅತೀ ಕೆಟ್ಟದ್ದು. ಇದರಿಂದಲೇ ನಿಮ್ಮ ಅಭಿವೃದ್ಧಿ ಕುಂಠಿತಗೊಳ್ಳುತ್ತದೆ.
ಇನ್ನು ಮನೆಗೆ ಬಂದ ಸಹೋದರ ಸಹೋದರಿಯ ಮನಸ್ಸಿಗೆ ಬೇಸರ ಮಾಡಕೂಡದು. ಖುಷಿಯಿಂದ ನಿಮ್ಮನ್ನ ನೋಡಲು ಬಂದವರ ಮನಸ್ಸು ನೋಯಿಸಿದರೆ ಮನೆಗೆಂದು ಒಳ್ಳೆಯದಾಗುವುದಿಲ್ಲ.

ಶ್ರೀ ಸಾಯಿ ಅನ್ನಪೂರ್ಣೇಶ್ವರಿ ಜ್ಯೋತಿಷ್ಯರು
ಪಂಡಿತ್ ಎಸ್.ಎಂ ಭಟ್
ದೂರವಾಣಿ ಸಂಖ್ಯೆ : 9035887375
ನಂ 1 ವಶೀಕರಣ ಸ್ಪೆಷಲಿಸ್ಟ್,
ಸ್ತ್ರೀ/ಪುರುಷ ವಶೀಕರಣ, ಲಕ್ಷ್ಮೀ/ವ್ಯಾಪಾರ/ಜನ ವಶೀಕರಣ, ಲೈಂಗಿಕ ದಾಂಪತ್ಯ, ಸಮಸ್ಯೆ, ಮಾಟ-ಮಂತ್ರ & ಶತ್ರುನಾಶ ಇನ್ನು ಹತ್ತು ಹಲವು ಸಮಸ್ಯೆಗಳನ್ನ ಕೇರಳದ ಅಷ್ಟಮಂಗಲ ಪೂಜೆ ಅತೀಂದ್ರಿಯ ಶಕ್ತಿಗಳಿಂದ ಶಾಶ್ವತ ಪರಿಹಾರ ಮಾಡಿಕೊಡಲಾಗುವುದು..
ಸಂಪರ್ಕಿಸಿ
ಶ್ರೀ ಸಾಯಿ ಅನ್ನಪೂರ್ಣೇಶ್ವರಿ ಜ್ಯೋತಿಷ್ಯರು
ಪಂಡಿತ್ ಎಸ್.ಎಂ ಭಟ್
ದೂರವಾಣಿ ಸಂಖ್ಯೆ : 9035887375




