ನಾವು ಈ ಮೊದಲೇ ನಿಮಗೆ ಕನಸಿನಲ್ಲಿ ಪ್ರಾಣಿಗಳು, ನೀರು, ಮಕ್ಕಳು ಇತ್ಯಾದಿಗಳು ಬಂದರೆ ಏನರ್ಥ ಎಂಬುದನ್ನ ಹೇಳಿದ್ದೇವೆ. ಇವತ್ತು ಗೋವು ಕನಸ್ಸಿನಲ್ಲಿ ಕಾಣಿಸಿಕೊಂಡರೆ ಏನರ್ಥ ಅನ್ನೋ ಬಗ್ಗೆ ಹೇಳಲಿದ್ದೇವೆ.

ಮನುಷ್ಯನಿಗೆ ಬೀಳುವ ಕನಸುಗಳು ಅವನ ಒಳಿತು ಕೆಡುಕುಗಳನ್ನ ಅವಲಂಬಿಸಿರುತ್ತದೆ. ಪ್ರಾಣಿ, ನದಿ, ಸಮುದ್ರ, ಜಲಪಾತ ಹೀಗೆ ಹಲವು ರೀತಿಯ ವಿಷಯಗಳು ಕನಸ್ಸಲ್ಲಿ ಬರುತ್ತದೆ. ಚಿತ್ರ ವಿಚಿತ್ರ ಕನಸುಗಳು ಬೀಳುತ್ತದೆ. ಆದ್ರೆ ಕನಸ್ಸಿನಲ್ಲಿ ಗೋವು ಬಂದ್ರೆ ಶುಭವೋ ಅಶುಭವೋ ಅನ್ನೋದನ್ನ ನೋಡೋಣ ಬನ್ನಿ..
ಮುಕ್ಕೋಟಿ ದೈವಗಳನ್ನ ಹೊಂದಿರುವ ಪ್ರಾಣಿ ಗೋವು. ನೀವು ಯಾವುದಾದರೂ ಕೆಲಸಕ್ಕೆ ಹೋಗುವಾಗ ಎದುರಿಗೆ ಗೋವು ಬಂದರೆ, ನಿಮ್ಮ ಕೆಲಸ ಸಂಪೂರ್ಣವಾಗಲಿದೆ ಎಂದರ್ಥ. ಇನ್ನು ಕನಸ್ಸಿನಲ್ಲಿ ಗೋಮಾತೆ ಬಂದರೆ ಅದೃಷ್ಟ ಬಂದಂತೆ. ನಿಮ್ಮ ಭವಿಷ್ಯ ಉತ್ತಮವಾಗಿರುತ್ತದೆ. ಹಿಡಿದ ಕೆಲಸ ಪೂರ್ಣಗೊಳ್ಳುತ್ತದೆ. ಯಶಸ್ಸು ದೊರೆಯುತ್ತದೆ ಎಂದರ್ಥ.
ನಿಮ್ಮ ಕನಸ್ಸಿನಲ್ಲೇನಾದ್ರೂ ಗೋಮಾತೆ ಬಂದ್ರೆ, ಮರುದಿನ ಶುಚಿರ್ಭೂತರಾಗಿ ದೇವರನ್ನ ಪೂಜಿಸಿ, ಗೋಮಾತೆಗೆ ನಮಸ್ಕರಿಸಿ, ಏನಾದ್ರೂ ತಿನ್ನಿಸಿ, ಮುಂದಿನ ಕಾರ್ಯ ಕೈಗೊಂಡಲ್ಲಿ, ಶುಭವಾಗುತ್ತದೆ.

ಕೊಳ್ಳೇಗಾಲದ ಓಂ ಶ್ರೀ ಕಾಡುಕುರುಬ ದೇವಿ ಜ್ಯೋತಿಷ್ಯಶಾಸ್ತ್ರo
ಶ್ರೀ ಮೋಡಿ ಚೌಡಯ್ಯ, ಬಿಳಿಗಿರಿ ಶ್ರೀರಂಗನಾಥ ಬೆಟ್ಟದ ಕಾಡುಸಿದ್ದರು ಪ್ರಧಾನ ಅರ್ಚಕರು
ದೂರವಾಣಿ ಸಂಖ್ಯೆ : 9008039013
ಕೊಳ್ಳೇಗಾಲ ಹಾಗೂ ಕೇರಳದ ನಂ1 ವಶೀಕರಣ ಸ್ಪೆಷಲಿಸ್ಟ್ ವಶೀಕರಣದಲ್ಲಿ ಚಾಲೆಂಜ್ ಫೋನಿನ ಮೂಲಕ ವಿಶೇಷ ಪರಿಹಾರ ನಿಮ್ಮ ಎಂತಹ ಕಠಿಣ ನಿಗೂಡ ಸಮಸ್ಯೆಗಳಿಗೆ ಕಾಡು ದೇವಿ ರುದ್ರ ಕಾಳಿಯನ್ನು ತಮ್ಮ ವಶದಲ್ಲಿ ಇರಿಸಿಕೊಂಡಿರುವ ಏಕೈಕ ಮಾಂತ್ರಿಕರು ಬಲಿಷ್ಠ ಯಂತ್ರ ಮಂತ್ರ ಬ್ರಹ್ಮತಂತ್ರ ವಿದ್ಯೆಯಿಂದ ಕೇವಲ 1 ದಿನದಲ್ಲಿ ಶಾಶ್ವತ ಪರಿಹಾರ ಶತಸಿದ್ಧ ನಿಮ್ಮ ಕುಟುಂಬದ ಸಮಸ್ಯೆಗಳಾದ ವಿದ್ಯೆ ಉದ್ಯೋಗ ವಿದೇಶ ಪ್ರಯಾಣ ಸಂತಾನ ಫಲ ಶತ್ರು ಕಾಟ ಸಾಲದ ಬಾಧೆ ವ್ಯಾಪಾರದಲ್ಲಿ ತೊಂದರೆ ರಾಜಕೀಯ ಭೂಮಿ ವಶ ಸ್ತ್ರೀ ಪುರುಷ ವಶೀಕರಣ ದುಷ್ಟಶಕ್ತಿ ಉಚ್ಚಾಟನೆ ಹಾಗೂ ಇನ್ನೂ ನಿಮ್ಮ ಯಾವುದೇ ಸಮಸ್ಯೆಗಳಿದ್ದರೂ ಕಾಡುಸಿದ್ದರ ಚೌಡಿ ಬಂಧನ ಪ್ರಯೋಗ ಭೂತರಾಯ ರಕ್ತೇಶ್ವರಿ ಅಘೋರಿ ನಾಗ ಸಾಧುಗಳ ಬಲಿಷ್ಠ ಪೂಜಾ ಶಕ್ತಿಯಿಂದ ಕೇವಲ1 ದಿನದಲ್ಲಿ ಪರಿಹಾರ ಶತಸಿದ್ಧ ಸ್ತ್ರೀ ಯಾರಿಗೆ ವೃದ್ಧರಿಗೆ ಕಡಿಮೆ ಖರ್ಚಿನಲ್ಲಿ ಪರಿಹಾರ ಮಾಡಿಕೊಡುತ್ತಾರೆ ಫೋನಿನ ಮೂಲಕ ವಿಶೇಷ ಪರಿಹಾರ.
ಕೊಳ್ಳೇಗಾಲದ ಓಂ ಶ್ರೀ ಕಾಡುಕುರುಬ ದೇವಿ ಜ್ಯೋತಿಷ್ಯಶಾಸ್ತ್ರo
ಶ್ರೀ ಮೋಡಿ ಚೌಡಯ್ಯ, ಬಿಳಿಗಿರಿ ಶ್ರೀರಂಗನಾಥ ಬೆಟ್ಟದ ಕಾಡುಸಿದ್ದರು ಪ್ರಧಾನ ಅರ್ಚಕರು
ದೂರವಾಣಿ ಸಂಖ್ಯೆ : 9008039013




