ಪ್ರತಿದಿನ ಸಂಜೆ ದೀಪ ಹಚ್ಚುವ ವೇಳೆ, ಈ ಒಂದು ಶ್ಲೋಕವನ್ನು ಹೇಳಿದರೆ, ಮನೆಯಲ್ಲಿ ನೆಮ್ಮಂದಿ ಸುಖ ಶಾಂತಿ ನೆಲೆಸುವುದಲ್ಲದೇ, ಆರ್ಥಿಕ ಪರಿಸ್ಥಿತಿ ಕೂಡ ಸುಧಾರಿಸುತ್ತದೆ. ಹಾಗಾದ್ರೆ, ಯಾವುದು ಆ ಶ್ಲೋಕ ಅನ್ನೋದನ್ನ ನೋಡೋಣ.

ಪ್ರತಿದಿನ ಸಂಜೆ ದೇವರಿಗೆ ದೀಪ ಹಚ್ಚಿ, ಪೂಜೆ ಮಾಡುವುದು ಹಿಂದೂಗಳ ಸಂಸ್ಕೃತಿ. ಮನೆಯಲ್ಲಿ ಸಕಾರಾತ್ಮಕ ಶಕ್ತಿ ಹೆಚ್ಚಾಗಿ, ಮನೆಯಲ್ಲಿ ಸುಖ ಶಾಂತಿ ನೆಮ್ಮದಿ ನೆಲೆಸಲಿ, ಮನೆಯ ಅಭಿವೃದ್ಧಿಯಾಗಲಿ ಎಂದು ನಾವು ಅದೆಷ್ಟೋ ಪೂಜೆ ಪುನಸ್ಕಾರಗಳನ್ನ ಮಾಡುತ್ತೇವೆ. ಆದ್ರೆ ಪೂಜೆ ಮಾಡುವ ವೇಳೆ ಕೆಲವೊಂದು ತಪ್ಪಿನಿಂದ ಪೂಜಾಫಲ ದೊರಕುವುದಿಲ್ಲ. ಹಾಗಾಗಿ ಪ್ರತಿದಿನ ಸಂಜೆ ದೀಪ ಹಚ್ಚುವ ವೇಳೆ ಒಂದು ಶ್ಲೋಕವನ್ನ ಹೇಳಿದ್ರೆ, ಸಕಾರಾತ್ಮಕ ಶಕ್ತಿಗಳ ಪ್ರಮಾಣ ಹೆಚ್ಚುತ್ತದೆ. ಆ ಶ್ಲೋಕ ಹೀಗಿದೆ..
ಓಂ ಶುಭಂ ಕರೋತಿ ಕಲ್ಯಾಣಂ, ಆರೋಗ್ಯಂ ಧನ ಸಂಪದಃ ಶತ್ರು ಬುದ್ಧಿ ವಿನಾಶಾಯ ದೀಪ ಜ್ಯೋತಿ ನಮಸ್ತುತೆ..
ದೀಪಜ್ಯೋತಿ ಪರಬ್ರಹ್ಮ ದೀಪಜ್ಯೋತಿ ಜನಾರ್ಧನಃ ದೀಪೋ ಹರತುಮೆ ಪಾಪಂ ಸಂಧ್ಯಾ ದೀಪಂ ನಮಸ್ತುತೆ..
ಸಂಜೆ 5 ರಿಂದ 6 ಗಂಟೆಯೊಳಗೆ ಮನೆಯಲ್ಲಿ ಕಸ ಗುಡಿಸಿ, ಮನೆಯ ಬಾಗಿಲು ತೆರೆದಿಟ್ಟು, ದೀಪ ಹಚ್ಚಿ ಈ ಶ್ಲೋಕವನ್ನ ಪ್ರತಿದಿನ ಹೇಳಬೇಕು. ಸಾಧ್ಯವಾದರೆ 3 ಬಾರಿ ಇಲ್ಲವೇ 21 ಬಾರಿ ಹೇಳಬೇಕು. ಇಲ್ಲವಾದಲ್ಲಿ ಒಂದು ಬಾರಿ ಈ ಶ್ಲೋಕ ಹೇಳಿದರೆ ಸಾಕು. ಇದರಿಂದ ಹಣಕಾಸಿನ ಸಮಸ್ಯೆ ಬಗೆಹರಿಯುತ್ತದೆ. ಮನೆಜನರ ಆರೋಗ್ಯ ಅಭಿವೃದ್ಧಿಯಾಗುತ್ತದೆ.

ಶ್ರೀ ಸಾಯಿ ಕೃಷ್ಣ ಜ್ಯೋತಿಷ್ಯಾಲಯ, ಪಂಡಿತ್ ಡಿ.ಎಸ್ ಜೋಷಿ – 9731355538
ನಿಮ್ಮ ಸಮಸ್ಯೆಗಳಾದ ಉದ್ಯೋಗ, ಸತಿ-ಪತಿ ಕಲಹ, ಮದುವೆ, ಪ್ರೇಮ ವಿಚಾರ, ವಶೀಕರಣ ಯಾವುದೇ ಕಠಿಣ-ಕ್ಲಿಷ್ಟ ಸಂಕಷ್ಟಗಳಿಗೆ ಸಂಪರ್ಕಿಸಿ.
ವಿಳಾಸ : ಸಾಯಿಬಾಬಾ ದೇವಸ್ಥಾನ ಎದುರು, 15ನೇ ಕ್ರಾಸ್, ಬಸ್ ನಿಲ್ದಾಣದ ಪಕ್ಕ, ಸಂಪಿಗೆ ರೋಡ್, ಮಲ್ಲೇಶ್ವರಂ, ಬೆಂಗಳೂರು
ನಿಮ್ಮ ಸಮಸ್ಯೆಗಳಿಗೆ ಕಾಶಿ ತಾಂತ್ರಿಕ ಅಘೋರಿ, ನಾಗಸಾಧುಗಳ ವಿಶೇಷ ಪ್ರಯೋಗಗಳಾದ ಮಹಾರುದ್ರ ಪೂಜೆ, ಮಂಡಲ ಪೂಜೆ, ಅಷ್ಟ ದಿಗ್ಬಂಧನೆಯ ಪೂಜೆಯಿಂದ 11 ದಿನಗಳಲ್ಲಿ ಪರಿಹಾರ ಶತಸಿದ್ಧ.
ಹೆಸರಾಂತ ವಂಶಪಾರಂಪರ್ಯ ಜ್ಯೋತಿಷ್ಯರು ಪಂಡಿತ್ ಡಿ.ಎಸ್ ಜೋಷಿ ತಮ್ಮ 25 ವರ್ಷಗಳ ಅನುಭವದಲ್ಲಿ 20,000 ಕ್ಕೂ ಹೆಚ್ಚು ಸಮಸ್ಯೆಗಳನ್ನ ಇತ್ಯರ್ಥ ಮಾಡಿ ಸಾವಿರಾರು ಕುಟುಂಬಗಳ ನೆಮ್ಮದಿಯ ಬದುಕಿಗೆ ನೆರವಾಗಿದ್ದಾರೆ.